ಕೆಂಗೇರಿಯಿಂದ ತಾವರೆಕೆರೆ ಸಂಪರ್ಕ ಕಲ್ಪಿಸುವ ಕೊಮ್ಮಘಟ್ಟ ರಸ್ತೆಯಲ್ಲಿ ಅಪಘಾತ

ವೇಗವಾಗಿ ಬಂದ ಹೋಂಡಾ ಸಿಟಿ ಕಾರು ನಿಯಂತ್ರಣ ತಪ್ಪಿ ಪಲ್ಟಿ

ಬಂಡೇಮಠ ಆರ್ಚ್ ಬಳಿ ಪುಟ್ಪಾತ್ ಮೇಲೆ ಹತ್ತಿ
ಪಲ್ಟಿಯಾದ ಕಾರು

ಅದೃಷ್ಟವಶಾತ್ ಅಪಘಾತದ ವೇಳೆ ಫುಟ್ಪಾತ್ ಮೇಲೆ ಯಾರು ಇರಲಿಲ್ಲ

ಘಟನೆ ಹಿನ್ನೆಲೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ

ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲವ್ವರ್ ಗಾಗಿ ಮೊಬೈಲ್ ಕಳ್ಳತನ ಮಾಡಿದ ಭೂಪ..

Fri Jul 29 , 2022
ಮೊಬೈಲ್ ಶಾಪ್ ನ ಟಾಯ್ಲೆಟ್ ನಲ್ಲೇ ಕೂತು ಕಳ್ಳತನ ಮಾಡಿದ್ದ…. ಜುಲೈ 22 ರಂದು ಜೆಪಿ ನಗರದ ಕ್ರೋಮಾ ಮೊಬೈಲ್ ಶಾಪ್ ನಲ್ಲಿ ನಡೆದಿದ್ದ ಘಟನೆ…. ಸಂಜೆ ಟೈಮಲ್ಲಿ ಮೊಬೈಲ್ ಶಾಪ್ ಗೆ ಗ್ರಾಹಕನಂತೆ ಹೋಗಿದ್ದ ಅಬ್ದುಲ್ ಮುನಾಫ್…. ಮೊಬೈಲ್ ನೋಡ್ತಾ ನೋಡ್ತಾ ಟಾಯ್ಲೆಟ್ ಸೇರ್ಕೊಂಡ ಕಳ್ಳ ಅಬ್ದುಲ್ ಮುನಾಫ್…. ಮೊಬೈಲ್ ಶಾಪ್ ಕ್ಲೋಸ್ ಆಗ್ತಿದ್ದಂತೆ ಲಕ್ಷ ಲಕ್ಷ ಬೆಲೆಬಾಳೋ ಮೊಬೈಲ್ ಎಗರಿಸಿದ್ದ ಕಳ್ಳ…. ಬೆಳಿಗ್ಗೆ ಮೊಬೈಲ್ ಶಾಪ್ ತೆರೆಯುವ […]

Advertisement

Wordpress Social Share Plugin powered by Ultimatelysocial