ಕೆಜಿಎಫ್ ಎಸ್ಪಿ ಕಚೇರಿ, ಡಿಎಅರ್  ಸ್ಥಳಾಂತರಕ್ಕೆ ಖಂಡಿಸಿ ಧರಣಿ

ಕೆಜಿಎಫ್ ಎಸ್ಪಿ ಕಚೇರಿ, ಡಿಎಅರ್  ಸ್ಥಳಾಂತರಕ್ಕೆ ಕೋಲಾರ ಜಿಲ್ಲೆಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆಕೆಜಿಎಫ್ ನಗರದ ಸೂರಜ್  ಮಾಲ್ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗುತ್ತದೆ..ಕೆಜಿಎಫ್ ಹಾಗೂ ಬಂಗಾರಪೇಟೆ ತಾಲ್ಲೂಕು ಬಂದ್ ಮಾಡಲಾಗಿದ್ದು ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆವಿವಿಧ ಜನಪರ ಸಂಘಟನೆಗಳ ಒಕ್ಕೂಟದಿಂದ ಬಂದ್ ಗೆ ಕರೆ ನೀಡಲಾಗಿತ್ತುಇನ್ನೂ ಬಂದ್ಗೆ ಕೇಂದ್ರ ಸರ್ಕಾರದ ಬೇಮೆಲ್ಕಾರ್ಖಾನೆ ಬಂದ್ಗೆ ಬೆಂಬಲ ನೀಡಿದ್ದು ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆಬಂದ್ಹಿನ್ನೆಲೆ ಬಸ್ಸಂಚಾರ, ಆಟೋ ಸಂಚಾರ ಕೂಡ ವಿರಳವಾಗಿದೆ ..ಬಸ್ಗಳಿಲ್ಲದೇ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ..

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

Types of Sugar Daddy Websites

Wed Oct 27 , 2021
There are several types of sugardaddy websites. A few of them are free whilst some offer a high quality membership with higher every month charges. In any case, it is best to check the premium health club before signing on with a full-time membership. A sugar baby site need to […]

Advertisement

Wordpress Social Share Plugin powered by Ultimatelysocial