ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಾಲ್ವರು ಬೈಕ್ ಕಳ್ಳರನ್ನು ಬಂಧಿಸಿರುವ ಪೋಲಿಸ್!

ಗಂಗಾವತಿ ನಗರ ಪೋಲಿಸ್ ಠಾಣೆ ಪೋಲಿಸರು ₹4 ಲಕ್ಷ ಮೌಲ್ಯದ ಆರು ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಗಂಗಾವತಿ ಅಮರ ಭಗತಸಿಂಗ್ ನಗರದ ರಾಜಾಭಕ್ಷಿ,ಪ್ರವೀಣ ಕುಮಾರ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನ ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎ ಸ್ಪಿ ರುದ್ರೇಶ ಉಜ್ಜನಕೊಪ್ಪ ತಿಳಿಸಿದ್ದಾರೆ.
ಈ ವೇಳೆಯಲ್ಲಿ ನಗರಠಾಣೆಯ ಪಿಐ ವೆಂಕಟಸ್ವಾಮಿ, ಪಿ. ಎಸ್.ಐ ಕಾಮಣ್ಣ, ಮೈಲಾರಪ್ಪ ಸೇರಿದಂತೆ ಇತರೆ ಸಿಬ್ಬಂದಿ ಗಳು ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ. ನೆಲಕ್ಕೆ ಉರುಳಿಬಿದ್ದ ವಿಂಡ್ ಪವರ್ ಫ್ಯಾನ್...

Mon Jul 25 , 2022
ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ ಘಟನೆ… ಪಾವ೯ತೆವ್ವ ಕಂದಕೂರ. ಪ್ರೇಮಾ ಗೌಡರ, ಶರಣಗೌಡ ಕಂದಕೂರ ಅವರ ಹೊಲದಲ್ಲಿ ಘಟನೆ… ಕಸ ತೆಗೆಯುತ್ತಿದ್ದ ಕಾರ್ಮಿಕರು ಅದೃಷ್ಟವಶಾತ್ ಪಾರು… ಸುಜಲಾನ್ ಕಂಪನಿಯಿಂದ ಕಳೆದ 2017-18ರಲ್ಲಿ ಅಳವಡಿಸಿರುವ ವಿಂಡ್ ಪವರ್ ಫ್ಯಾನ್ಸ್… ಫ್ಯಾನ್ ಬಿದ್ದ ರಭಸಕ್ಕೆ ಫ್ಯಾನಿನ ಅವಶೇಷಗಳು ಚೆಲ್ಲಾಪಿಲ್ಲಿ…. ದೂರ ದೂರಕ್ಕೆ ಬಿದ್ದ ಫ್ಯಾನಿನ ಅವಶೇಷಗಳು… ಸಂಬಂಧಿಸಿದ ಕಂಪನಿಯ ಸಿಬ್ಬಂದಿ ಸ್ಥಳಕ್ಕಾಗಮಿಸಲು ರೈತರ ಒತ್ತಾಯ… ಸೂಕ್ತ ಕ್ರಮ ಕೈಗೊಳ್ಳಲು ಮನವಿ… ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial