ಬೆಂಗಳೂರಿನ ಕೋರಮಂಗಲ ಡಬಲ್ ಮರ್ಡರ್ ಪ್ರಕರಣ.

ಪೊಲೀಸರು ಅರೋಪಿಯನ್ನ ಬಂಧಿಸಲು ಸಾಧ್ಯವಾಗಿದ್ಹೇಗೆ ಗೊತ್ತಾ..?ಕೊಲೆ ಮಾಡಿ ಎಸ್ಕೇಪ್ ಅದವನು ಮತ್ತೆ ಬೆಂಗಳೂರಿಗೆ ವಾಪಸ್ಸ್ ಬಂದ್ದಿದ್ದೇಕೆ ಗೊತ್ತಾ..?ಹಣ ಕದ್ದು ಹೆಣ್ಣಿಗಾಗಿ ಹೋದವನು ಎಣ್ಣೆಗಾಗಿ ವಾಪಸ್ಸ್ ಬಂದು ತಗಲ್ಕೊಂಡಾ..!ವಿದೇಶಿ ಡಾಲರ್ ಕಂಡು ಫುಲ್ ಖುಷಿಯಾಗಿದ್ದ ಜಗದೀಶ್ಹಣದ ಜೊತೆ ಯುಎಸ್ ಡಾಲರ್ಸ್ ಮತ್ತು 4 ಬಾಟೆಲ್ ಫಾರಿನ್ ಸ್ಕಾಚ್ ದೋಚಿದ್ದ ಆರೋಪಿಒಂದು ಸ್ಕಾಚ್ ಕುಡಿದು ತುಮಕೂರಿಗೆ ಹೋಗಿದ್ದ ಆರೊಪಿಗಳುಚಪಲ ಚನ್ನಿಗರಾಯನಾಗಿದ್ದ ಆರೋಪಿ ಜಗದೀಶ್ ಹುಡುಗಿಗಾಗಿ ತುಮುಕೂರಿಗೆ ಹೋಗಿದ್ದಇನ್ನೂ ಮೂರು ಬಾಟೆಲ್ ಸ್ಕಾಚ್ ಮತ್ತು ಯುಸ್ ಡಾಲರ್ ಅನ್ನ ಬೆಂಗಳೂರಿನಲ್ಲೆ ಇಟ್ಟಿದ್ದ ಆರೋಪಿಗಳುಫಸ್ಟ್ ಟೈಂ ಫಾರಿನ್ ಸ್ಕಾಚ್ ಟೇಸ್ಟ್ ಮಾಡಿದ್ದ ಜಗದೀಶನಿಗೆ ಮತ್ತೇ ಸ್ಕಾಚ್ ಕುಡಿಯೋ ಆಸೆಯಾಗಿತ್ತು.ಪೊಲೀಸರಿಗೆ ಸಿಕ್ಕಿದ್ರೂ ಪರವಾಗಿಲ್ಲ ಸ್ಕಾಚ್ ಕುಡಿಲೇ ಬೇಕು ಅಂತಾ ವಾಪಸ್ಸಾಗಿದ್ದ ಆರೋಪಿಗಳು.ಅಷ್ಟೋತ್ತಿಗಾಗಲೇ ಜಗದೀಶ್ ನನ್ನ ಸಿಡಿಆರ್ ಮೂಲಕ ಟ್ರಾಕ್ ಮಾಡಿದ್ದ ಪೊಲೀಸರು.ಎಣ್ಣೆ ಬಾಟೆಲ್ ಗಾಗಿ ವಾಪಸ್ಸು ಬಂದು ಪೊಲೀಸರ ಕೈ ಗೆ ತಗಲಾಕಿ ಕೊಂಡ ಜಗದೀಶ್.ಕೋರಮಂಗಲದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣ..ಆರೋಪಿಗಳ ಹೆಜ್ಜೆ ಗುರುತು ಬಿಟ್ಟಿಕೊಟ್ಟಿತ್ತ ಆ ಸಿಸಿಟಿವಿ..ಕೃತ್ಯದ ಬಳಿಕ ಮನೆಯ ಡಿವಿಆರ್ ಹೊತ್ತೊಯ್ದಿದ್ದ ಹಂತಕ ಜಗದೀಶ್..ಆದರೇ ಕಳ್ಳನ ಬೆಕ್ಕಿನ ಹೆಜ್ಜೆ ಸೆರೆ ಹಿಡಿದಿದ್ದ ಪಕ್ಕದ ಮನೆಯ ಸಿಸಿಟಿವಿ..ಮೆಲ್ಲಗೆ ಕಾಂಪೌಂಡ್ ಹತ್ತಿ ಇಳಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ..ಇದೇ ಸಿಸಿಟಿವಿ ಆಧರಿಸಿ ಆರೋಪಿಗಳ ಮಾಹಿತಿ ಸಂಗ್ರಹಿಸಿದ ಖಾಕಿ..ಕಾಂಟ್ರಾಕ್ಟರ್ ರಾಜಗೋಪಾಲ ರೆಡ್ಡಿ ಮನೆಯಲ್ಲಿ ನಡೆದಿದ್ದ ಡಬಲ್‌ ಮರ್ಡರ್..ಕೋರಮಂಗಲ 6 ನೇ ಬ್ಲಾಕ್ ನಲ್ಲಿ ನಡೆದಿದ್ದ ಘಟನೆ..ಡಿಸಂಬರ್ 17 ರ ರಾತ್ರಿ ಮತ್ತು 18 ರ ಮುಂಜಾನೆ ವೇಳೆ ನಡೆದ ಘಟನೆ..ಮಾಸ್ಟರ್ ಮೈಂಡ್ ಜಗದೀಶ್,ಅಭಿಷೇಕ್,ಕಿರಣ್ ಬಂಧಿಸಿರುವ ಕೋರಮಂಗಲ ಪೊಲೀಸರು..ಲಗ್ಗೆರೆ ಸ್ನೇಹಿತರನ್ನು ಆಟೊದಲ್ಲಿ ಕರೆದುಕೊಂಡು ಕೋರಮಂಗಲ ಬಂದಿದ್ದ ಜಗದೀಶ್..17 ರ ರಾತ್ರಿ 10.10 ಕ್ಕೆ ಸರಿಯಾಗಿ ಮನೆಯ ಹಿಂಬದಿ ಕಾಂಪೌಂಡ್ ಜಂಪ್ ಮಾಡಿ ಬಂದಿದ್ದ ಜಗದೀಶ್ ಜಗದೀಶ್ ಕಾಂಪೌಂಡ್ ಎಗರುವ ಸಿಸಿಟಿವಿ ದೃಶ್ಯ ಲಭ್ಯ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಹೆಬ್ಬಾಳದಲ್ಲಿ ಬಂಧನ ಆಗಿದ್ದ ಸೆಂಥಿಲ್.

Thu Dec 22 , 2022
ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡುತ್ತಿದ್ದಾಗ ಸೆಂಥಿಲ್‌ ಬಂಧನ ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧನ ಸೆಂಥಿಲ್‌ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು ತನಿಖೆ ವೇಳೆ ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಬಾಯ್ಬಿಟ್ಟಿದ್ದ ಆರೋಪಿ ಸೆಂಥಿಲ್ ಸೇಂಥಿಲ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ವೇಳೆ ಜೀವಂತ ವನ್ಯಪ್ರಾಣಿಗಳು ಸಿಕ್ಕಿರುವ ಮಾಹಿತಿ ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಮುಂದಿನ ಕ್ರಮಕ್ಕೆ […]

Advertisement

Wordpress Social Share Plugin powered by Ultimatelysocial