ʼಕೊತ್ತಂಬರಿ ಬೀಜʼ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ʼಕೊತ್ತಂಬರಿ ಬೀಜʼ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ...?

ಅಡುಗೆ ಮನೆಯಲ್ಲಿ ಬಳಸುವ ಕೊತ್ತಂಬರಿ ಬೀಜದಿಂದ ಅದೆಷ್ಟು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ.

ಆಸಿಡಿಟಿಗೆ ಕೊತ್ತಂಬರಿ ಹೇಳಿ ಮಾಡಿಸಿದ ಔಷಧಿ. ಎರಡು ಚಮಚ ಕೊತ್ತಂಬರಿ ಬೀಜಕ್ಕೆ ಎರಡು ಲೋಟ ನೀರು ಬೆರೆಸಿ 10 ನಿಮಿಷ ಕುದಿಸಿ ಬಳಿಕ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಸಿಡಿಟಿ ದೂರವಾಗುತ್ತದೆ.

ಕೊತ್ತಂಬರಿಯನ್ನು ಪುಡಿ ಮಾಡಿ 6 ಲೋಟ ನೀರನ್ನು ಕುದಿಸಿ ಮೂರು ಲೋಟಕ್ಕೆ ಇಳಿಸಿ ಸೇವಿಸುವುದರಿಂದ ಬಾಯಿಹುಣ್ಣಿನ ಸಮಸ್ಯೆಯೂ ದೂರವಾಗುತ್ತದೆ. ಮೂಲವ್ಯಾಧಿ ಸಮಸ್ಯೆಗೂ ಇದು ಹೇಳಿ ಮಾಡಿಸಿದ ಕಷಾಯ.

ದೇಹವನ್ನು ತಂಪುಗೊಳಿಸುವ ವಿಶೇಷ ಶಕ್ತಿ ಇದಕ್ಕಿದೆ. ಹಾಗಾಗಿ ಹಾಲಿಗೆ ಕೊತ್ತಂಬರಿ ನೀರನ್ನು ಹಾಕಿಯೂ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಕೊತ್ತಂಬರಿ ಬೀಜದ ಪುಡಿಗೆ ಒಂದು ತುಂಡು ಬೆಲ್ಲ ಹಾಕಿ ಕುದಿಸಿ ಕುಡಿಯುವುದರಿಂದ ಗರ್ಭಿಣಿಯರ ವಾಂತಿ, ವಾಕರಿಕೆ ಕಡಿಮೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

 ವಿವಿದ ಚಿತ್ರರಂಗದ ಕಲಾವಿದರನ್ನು ಹಾಕಿಕೊಳ್ಳುವುದರಿಂದ ಪ್ಯಾನ್ ಇಂಡಿಯಾ ಸಿನಿಮಾ ಆಗೋದಿಲ್ಲ:ನಿರ್ದೇಶಕ ರಾಜಮೌಳಿ.....

Tue Dec 28 , 2021
ಭಾಹುಬಲಿ ಚಿತ್ರದನಂತರ ಜನಪ್ರಿಯತೆ ಗಳಿಸಿದ ನಿರ್ದೆಶಕ ರಾಜಮೌಳಿ ಅವರ ಪ್ರಕಾರ ಫ್ಯಾನ್‌ ಇಂಡಿಯಾ ಮೂವಿ ಅಂದರೆ ಯಾವೂದೆ ಭಾಷೆಯಜನರಿಗೆ ಸಿನೆಮಾ ಕಥೆಯ ಮೂಲಕ ಕನೆಕ್ಟ ಆಗಬೆಕು ಆದೇ ನಿಜವಾದ ಫ್ಯಾನ್‌ ಇಂಡಿಯಾ ಮೂವಿ . ಇದರ ಬದಲೂ ಇಂದು ಹಲವಾರು ಭಾಷೆಯ ಕಲಾವಿದರನ್ನು ಸೇರಿಸಿಕೊಂಡರೆ  ಅದು ಫ್ಯಾನ್‌ ಇಂಡಿಯಾ ಮೂವಿ ಎಂದುಕೊಳ್ಳಲಾಗಿದೆ .ನನ್ನ ಪ್ರಕಾರ ಯಾವ ಮೂವಿಯ ಸೌಂಡ್‌ ಅನ್ನು ಆಫ್‌  ಮಾಡಿದಾಗಲು ಅದರ ಕತೆ ಜನರಿಗೆ ತಿಳಿಯುತ್ತದೆಯೊ ಅದೇ […]

Advertisement

Wordpress Social Share Plugin powered by Ultimatelysocial