ಮಾಜಿ ಸಿಎಂ‌ ಕುಮಾರಸ್ವಾಮಿ ಹೇಳಿಕೆ.

ಕಾಂಗ್ರೆಸ್ ಸರ್ಕಾರದ ಇದ್ದಾಗ ಪಾವಗಡದ ಸೋಲಾರ್ ಪಾರ್ಕ್ ಆಗಿದೆ.ಅದರಲ್ಲಿ ಅವ್ಯವಹಾರ ಆಗಿದೆ.ಅಲ್ಲಿ ನಡೆದಿರುವಂತಹ ಅವ್ಯವಹಾರ ಅಕ್ರಮ.ಅದು ಒಂದು ಭ್ರಷ್ಟಾಚಾರದ ಒಂದು ಭಾಗ‌.ಪ್ರಸ್ತುತ ಸರ್ಕಾರ ಅಲ್ಲಿನ ಅವ್ಯವಹಾರವನ್ನ ಜನತೆ ಮುಂದಿಡಬೇಕು.ಅಮಾಯಕ ರೈತರಿಗೆ ತೊಂದರೆಯಾಗ್ತಿದೆ.ರೈತರ ಭೂಮಿ ದಾಖಲೆಗಳನ್ನ ತಿದ್ದಿ ಅಕ್ರಮ ಮಾಡಿದ್ದಾರೆ‌.ಬಿಜೆಪಿ ಸರ್ಕಾರ ತನಿಖೆ ಮಾಡ್ತಿವಿ ಎಂದು ಬರೀ ಗುಮ್ಮ ಬಿಡ್ತಾ ಇದೆ‌.ಸರಿಯಾಗಿ ತನಿಖೆ ಮಾಡ್ತಿಲ್ಲ.ಮಾಹಿತಿ ಇಟ್ಕೊಂಡು, ಇವರು ತನಿಖೆ ಕೇವಲ ಹೇಳಿಗಷ್ಟೆ ಸಿಮಿತವಾಗ್ತಿದೆ.ಪಾವಗಡ ಸೋಲಾರ್ ಪಾರ್ಕ್ ಭ್ರಷ್ಟಾಚಾರ ವಿರುದ್ದ ಸರ್ಕಾರ ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ.2016 ರಲ್ಲಿ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ.ವಿದ್ಯುತ್ ಶಕ್ತಿ ಇಲಾಖೆಯಲ್ಲಿ ಆದಾದಂತಹ ಭ್ರಷ್ಟಾಚಾರದ ವಿರುದ್ಧ ನಾನು ಸುಧೀರ್ಘವಾಗಿ ಮಾತನಾಡಿದ್ದೆ.ಆಗಿನ ಕಾಂಗ್ರೆಸ್ ಸರ್ಕಾರ ಸದನ ಸಮಿತಿ ರಚನೆ ಮಾಡಿತ್ತು.ಆದ್ರೆ ಇಂಧನ ಸಚಿವರನ್ನೆ ಅಧ್ಯಕ್ಷರನ್ನಾಗಿ ಮಾಡಿ ಲೋಪ ಮಾಡಿತ್ತು.ಕರ್ನಾಟಕದಲ್ಲಿ ಮರಾಠ ಭವನ ನಿರ್ಮಾಣ ಮಾಡ್ತಿವಿ ಎಂಬ ಮಹಾ ಸಚಿವರ ಹೇಳಿಕೆ ವಿಚಾರಮಹಾರಾಷ್ಟ್ರ ಸರ್ಕಾರದ ಜಾಗ ಇದ್ರೆ ಕಟ್ಟಿಕೊಳ್ಳಲಿ.ಬಾಂಬೆಯಲ್ಲಿ ನಮ್ಮ ರಾಜ್ಯ ಸರ್ಕಾರದ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ.ನಾವು ಅಲ್ಲಿ ಕರ್ನಾಟಕ ಭವನ ಕಟ್ಕೊಂಡರೆ ಆಯ್ತು.ಮರಾಠ ಭವನ ಕಟ್ಟಿದರೆ ಆಯ್ತು, ಜನರ ಭಾವನೆಯಲ್ಲಿ ಚೆಲ್ಲಾಟ ಬೇಡ.ಎರಡೂ ಸರ್ಕಾರಗಳು ಆಂತರಿಕವಾಗಿ ತೀರ್ಮಾನ ಮಾಡಿಕೊಂಡೆ ಪರಸ್ಪರ ಆರೋಪ ಪ್ರತ್ಯಾರೋಪದ ಹೇಳಿಕೆ ಕೊಡ್ತಿದ್ದಾರೆ.ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರ ಭಾವನೆಗಳನ್ನ ಡೈವರ್ಟ್ ಮಾಡಲು ಈ ರೀತಿಯ ಹೇಳಿಕೆ.ಬಿಜೆಪಿ ಸರ್ಕಾರದ ವಿರುದ್ದ ಹೆಚ್ಡಿಕೆ ಆರೋಪ.ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅರಸೀಕೆರೆಯಲ್ಲಿ ಹೆಚ್ ಡಿಕೆ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಟಗಿದ್ದ ಬುಕ್ಕಿಗಳ ಬಂಧನ!

Mon Dec 5 , 2022
ಸಿಸಿಬಿ ಪೊಲೀಸ್ರಿಂದ ಮೂವರು ಬುಕ್ಕಿಗಳ ಬಂಧನ ಬುಕ್ಕಿಗಳನ್ನ ಬಂಧಿಸಿ ಹತ್ತು ಲಕ್ಷ ಹಣ ವಶಪಡಿಸಿಕೊಂಡಿರೋ‌ ಸಿಸಿಬಿ ಪೊಲೀಸ್ರು ಮಹದೇವಪುರ ಪೊಲೀಸ್‌ ಠಾಣೆ ವ್ಯಾಪ್ರಿಯಲ್ಲಿ ನಡೆಸುತ್ತಿದ್ದ ದಂದೆ LORDS EXCH ಎಂಬ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಡಿಸೆಂಬರ್ 1 ರಂದು ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ದೇಶಗಳ ನಡುವೆ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯಗಳ ನಡುವೆ ಬೆಟ್ಟಿಂಗ್ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳಿಂದ ದಾಳಿ ದಾಳಿ ಮಾಡಿ ಮೂವರು […]

Advertisement

Wordpress Social Share Plugin powered by Ultimatelysocial