LOVE MOKTAIL:ಲವ್ ಮಾಕ್ಟೇಲ್ 2 ಪರ್ಫೆಕ್ಟ್ ಸಿನಿಮಾ,ರೇಚೆಲ್ ಡೇವಿಡ್;

ಮಲಯಾಳಂ ನಟಿ ರೇಚೆಲ್ ಡೇವಿಡ್ ‘ಲವ್ ಮಾಕ್ಟೇಲ್-2’ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕನಟರಾಗಿ ಅಭಿನಯಿಸಿ ನಿರ್ದೇಶಿಸಿದ್ದ ಲವ್ ಮಾಕ್ಟೇಲ್ ಸಿನಿಮಾದ ಮೊದಲ ಭಾಗ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.

ಮೊದಲ ಸಿನಿಮಾದ ಯಶಸ್ಸಿನಿಂದಾಗಿ ಎರಡನೇ ಭಾಗದ ಕುರಿತಾಗಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ.

ಬಾಲ್ಯದಿಂದ ಮುದಿತನದ ತನಕ ಹೆಣ್ಣುಮಗಳ ಪಯಣವನ್ನು ಲವ್ ಮಾಕ್ಟೇಲ್-2 ಸಿನಿಮಾ ಸುಂದರವಾಗಿ ಸೆರೆ ಹಿಡಿದಿದೆ ಎಂದು ರೇಚೆಲ್ ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಂಪರ್ಕವನ್ನು ಹೊಂದಿರದ ತಮಗೆ ಲವ್ ಮಾಕ್ಟೇಲ್ ಚಿತ್ರತಂಡದಿಂದ ನಾಯಕಿ ಪಾತ್ರಕ್ಕೆ ಕರೆ ಬಂದಾಗ ಅಶ್ಚರ್ಯವಾಯಿತು ಎಂದು ರೇಚೆಲ್ ಹೇಳಿದ್ದಾರೆ.ಅಲ್ಲದೆ ಈ ಸಿನಿಮಾ ತಮ್ಮ ಸ್ಯಾಂಡಲ್ ವುಡ್ ಪ್ರವೇಶಕ್ಕೆ ಪರ್ಫೆಕ್ಟ್ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಫೆ.11ರಂದು ಬಿಡುಗಡೆಯಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಸಾಲು: ಹಿಂಸಾಚಾರ ಭುಗಿಲೆದ್ದ ನಂತರ ಕ'ಟಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ

Tue Feb 8 , 2022
  ಮಂಗಳವಾರ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಹಿಜಾಬ್‌ನಿಂದಾಗಿ ಹಿಂಸಾಚಾರದ ಘಟನೆಗಳ ನಂತರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರಿಸ್ಥಿತಿಯ ಏರಿಳಿತವನ್ನು ಪರಿಗಣಿಸಿ, ಜಿಲ್ಲಾಡಳಿತವು ಕರ್ಫ್ಯೂ ಆದೇಶಗಳನ್ನು ಹೊರಡಿಸಿ ಗುಂಪುಗಳು ಮತ್ತು ವಿದ್ಯಾರ್ಥಿಗಳ ಕಲ್ಲು ತೂರಾಟವನ್ನು ತಡೆಯಲು ಆದೇಶಿಸಿದೆ. ಕೇಸರಿ ಶಾಲು ಹಾಕಿಕೊಂಡು ಧರಣಿ ನಿರತ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಭಗವಧ್ವಜ ಹಾರಿಸಿದರು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹಿಜಾಬ್ ಸರಣಿ ಹಿನ್ನೆಲೆಯಲ್ಲಿ ಹಿಂಸಾಚಾರಕ್ಕೆ ತಿರುಗುತ್ತಿರುವ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಆಧರಿಸಿ ಕಾಲೇಜುಗಳು ಮತ್ತು […]

Advertisement

Wordpress Social Share Plugin powered by Ultimatelysocial