ಮೇ 12ರಂದು ತೆರೆಮೇಲೆ ಬರಲಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು

ಮಹೇಶ್ ಬಾಬು ಅಭಿನಯದ ” ಸಿನಿಮಾ ಟ್ರೈಲರ್ ನಾಳೆ ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.‌

ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಮಹೇಶ್ ಬಾಬು ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ.

ಪರಶುರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮೈತ್ರಿ ಮೂವಿ ಮೇಕರ್ಸ್, 14 ರೀಲ್ ಪ್ಲಸ್ ಹಾಗೂ ಮಹೇಶ್ ಬಾಬು ಎಂಟರ್ ಟೇನ್ ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ.

ಈಗಾಗಲೇ ಈ ಚಿತ್ರ, ಟೀಸರ್ ಮೂಲಕ ಸಾಕಷ್ಟು ಸೌಂಡ್ ಮಾಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಮಹೇಶ್ ಬಾಬು ಅವರಿಗೆ ಜೋಡಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ವೆನಿಲಾ ಕಿಶೋರ್ ಹಾಗೂ ಸುಬ್ಬರಾಜು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಯಕ್ಷನ್ ಕಾಮಿಡಿ ಆಧಾರಿತ ಈ ಚಿತ್ರಕ್ಕೆ ಎಸ್. ತಮನ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಿಂಗಳ ಮೊದಲ ದಿನ: ಇಂದಿನಿಂದ ಏನೇನು ಬದಲಾವಣೆ?

Sun May 1 , 2022
  ಹೊಸದಿಲ್ಲಿ: 2022-23ರ ಆರ್ಥಿಕ ವರ್ಷದ ಒಂದು ತಿಂಗಳನ್ನು ಪೂರ್ಣಗೊಳಿಸಿ ಎರಡನೇ ತಿಂಗಳಿಗೆ ಕಾಲಿಟ್ಟಾಗಿದೆ. ಕಾರ್ಮಿಕರ ದಿನಾಚರಣೆಯೂ ಆಗಿರುವ ಇಂದು ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಅವು ಈ ಕೆಳಗಿನಂತಿವೆ. ಆರೋಗ್ಯ ಸಂಜೀವಿನಿ ದುಪ್ಪಟ್ಟು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ “ಆರೋಗ್ಯ ಸಂಜೀವಿನಿ ವಿಮೆ’ಯ ಕವರೇಜ್‌ನ್ನು 10 ಲಕ್ಷ ರೂ.ಗೆ ಏರಿಸಲಾಗಿದೆ. ಈವರೆಗೆ ಈ ವಿಮೆಯ ಕವರೇಜ್‌ ಮೊತ್ತ ಕೇವಲ 5 ಲಕ್ಷ ರೂ. […]

Advertisement

Wordpress Social Share Plugin powered by Ultimatelysocial