ಹಳಿಗಿಳಿಯಲು ಸಜ್ಜಾಗುತ್ತಿದೆ ಮೆಟ್ರೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದು ಕಾದಿದೆ ಅದೇನೆಂದರೆ ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕೆ.ಆರ್.ಪುರಂ ವೈಟ್‌ಫೀಲ್ಡ್‌ ಮೆಟ್ರೋ ಸಂಚಾರ ಶೀಘ್ರದಲ್ಲಿ ಆರಂಭಗೊಳ್ಳಲಿದೆ.

ಕೆ.ಆರ್.

ಪುರಂನಿಂದ ವೈಟ್‌ಫೀಲ್ಡ್ ನಡುವೆ ಸಂಚಾರ ಮಾಡಲಿರುವ ‘ನಮ್ಮ ಮೆಟ್ರೋ’ ದ ಸುರಕ್ಷತಾ ಪರಿಶೀಲನೆ ಫೆಬ್ರುವರಿ 16 ಮತ್ತು 20 ರ ನಡುವೆ ನಡೆಯಲಿದೆ. ಈ ರೈಲು ಮಾರ್ಚ್‌ ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

15 ಕಿಮೀ ಮಾರ್ಗದ 13.5 ಕಿಮೀ ವಿಸ್ತರಣೆಯು ಮಾರ್ಚ್‌ ತಿಂಗಳಿನಲ್ಲಿಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ (BMRCL) ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼವರ್ಕ್​ ಫ್ರಂ ಹೋಂʼ .

Tue Jan 10 , 2023
  ನವದೆಹಲಿ: ಎಡೆಲ್‌ವೀಸ್ ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಅವರು ಇತ್ತೀಚೆಗೆ ತಮ್ಮ ಪುಟ್ಟ ಮಗುವಿನ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಸಮಯದಲ್ಲಿ ತಾಯಿ, ಮಗುವನ್ನು ಎತ್ತಿಕೊಂಡು ಮನೆಯಿಂದಲೇ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ಅವರು ಶೇರ್​ ಮಾಡಿಕೊಂಡಿದ್ದಾರೆ. ರಾಧಿಕಾ ಗುಪ್ತಾ ಮತ್ತು ಅವರ ಪತಿ ಇಬ್ಬರೂ ಕೆಲಸ ಆಡುತ್ತಿದ್ದಾರೆ. ಒಂದು ದಿನದಲ್ಲಿ ತಮ್ಮ ಪುಟ್ಟ ಮಗುವನ್ನು ನೋಡಿಕೊಳ್ಳಲು ಅವರಿಗೆ ಯಾವುದೇ ಸಹಾಯಕರು […]

Advertisement

Wordpress Social Share Plugin powered by Ultimatelysocial