ಮಿಂಟ್ ಮಸಾಲ ಸೋಡಾ ತಯಾರಿಸುವ ವಿಧಾನ;

ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸುಲಭವಾಗಿ ಮಸಾಲ ಸೋಡಾ ಮಾಡಿಕೊಂಡು ಕುಡಿದರೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.

ಪುದೀನಾ ಎಲೆ – 1/2 ಕಪ್, ಸಕ್ಕರೆ – 4 ಟೇಬಲ್ ಸ್ಪೂನ್, ಚಾಟ್ ಮಸಾಲ – 1.5 ಟೀ ಸ್ಪೂನ್, ಬ್ಲ್ಯಾಕ್ ಸಾಲ್ಟ್ – 1 ಟೀ ಸ್ಪೂನ್, ಲಿಂಬೆಹಣ್ಣಿನ ರಸ – 2 ಟೇಬಲ್ ಸ್ಪೂನ್, ಸೋಡಾ.

ಒಂದು ಮಿಕ್ಸಿ ಜಾರಿಗೆ ಪುದೀನಾ ಸಕ್ಕರೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.

ಒಂದು ಗ್ಲಾಸ್ ತೆಗೆದುಕೊಂಡು ಅದಕ್ಕೆ ಪುದೀನಾ ಮಿಶ್ರಣ ಹಾಕಿ. ನಂತರ ಲಿಂಬೆಹಣ್ಣಿನ ರಸ ಸೇರಿಸಿ. ಅದರ ಮೇಲೆ ಚಾಟ್ ಮಸಾಲ, ಬ್ಲಾಕ್ ಸಾಲ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸೋಡಾ ಸೇರಿಸಿ ಮಿಕ್ಸ್ ಮಾಡಿ ಸರ್ವ್ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PKL:ಬೆಂಗಳೂರು ಬುಲ್ಸ್ ವಿರುದ್ಧ ಯು ಮುಂಬಾ ಅಜೇಯ ಓಟವನ್ನು ನಾಲ್ಕು ಪಂದ್ಯಗಳಿಗೆ ವಿಸ್ತರಿಸುವ ಗುರಿ;

Wed Jan 26 , 2022
ಪವನ್ ಸೆಹ್ರಾವತ್ ಮತ್ತು ಬೆಂಗಳೂರು ಬುಲ್ಸ್ ಪಾಯಿಂಟ್‌ಗಳ ಪಟ್ಟಿಯನ್ನು ಅಲುಗಾಡಿಸುವ ಪಂದ್ಯದಲ್ಲಿ ಫಜೆಲ್ ಅತ್ರಾಚಲಿ ಮತ್ತು ಯು ಮುಂಬಾ ವಿರುದ್ಧ ಸೆಣಸಾಡಲಿದ್ದಾರೆ. ತಮ್ಮ ಹಿಂದಿನ ಪಂದ್ಯಗಳಲ್ಲಿ, ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 36-31 ಅಂತರದಲ್ಲಿ ಜಯಗಳಿಸುವ ಮೂಲಕ ಮೂರು ಪಂದ್ಯಗಳ ಸೋಲಿನ ಸರಣಿಯನ್ನು ಮುರಿದುಕೊಂಡಿತು. ಪವನ್ ಸೆಹ್ರಾವತ್ ತಮ್ಮ ತಂಡವನ್ನು ಉದಾಹರಣೆಯಾಗಿ ಮುನ್ನಡೆಸಿದರು, ಅವರು 12 ಅಂಕಗಳನ್ನು ಗಳಿಸಿದರು, ಆದರೆ ಭರತ್ ಬುಲ್ಸ್‌ಗೆ ಪ್ರಭಾವ ಬೀರುವುದನ್ನು ಮುಂದುವರೆಸಿದರು, […]

Advertisement

Wordpress Social Share Plugin powered by Ultimatelysocial