ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕ…!

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಆರೋಗ್ಯದಲ್ಲಿ ಏರುಪೇರಾಗಿದ್ದು. ಕೆಲವು ವರ್ಷಗಳಿಂದ ಆರೋಗ್ಯ ಸರಿಯಿರಲಿಲ್ಲಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಘಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು. ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ತೆಗೆಯಲಾಗಿತ್ತು. ನಂತರವೂ ಹಲವು ಆರೋಗ್ಯ ಸಮಸ್ಯೆಗಳು ಅವರನ್ನು ಬಾಧಿಸುತ್ತಲೇ ಇದ್ದವು. 72 ವರ್ಷದ ಸತ್ಯಜಿತ್ಕೆಲವು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಬಳಿಕ ಅವಕಾಶಗಳು ಇಲ್ಲವಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದಾರೆ. ಸತ್ಯಜಿತ್ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಸತ್ಯಜಿತ್ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

'ಕೋಟಿಗೊಬ್ಬ 3' ಹಾಡಿನ  'ಪಟಾಕಿ ಪೋರಿ' ಆಶಿಕಾ ರಂಗನಾಥ್​ ಫುಲ್‌ ಖುಷ್

Tue Oct 5 , 2021
‘ಕೋಟಿಗೊಬ್ಬ 3’ ಬಹು ನಿರೀಕ್ಷೆಯ ಸಿನಿಮಾ ಥಿಯೇಟರ್‌ ಚಿಂದಿ ಚಿತ್ರಾನ್ನ ಮಾಡೊದ್ರಲ್ಲಿ ಅನುಮಾನವಿಲ್ಲಾ .ಇನ್ನು ಈ ಚಿತ್ರದ  ‘ಪಟಾಕಿ ಪೋರಿಯೋ..’ ಹಾಡಿನಲ್ಲಿ ಆಶಿಕಾ ರಂಗನಾಥ್​ ಸುದೀಪ್​ ಜೊತೆ ಹೆಜ್ಜೆ ಹಾಕಿರೊದು ಎಲ್ಲಾರಿಗೂ ಗೊತ್ತಿದೆ. ಇದರ ಲಿರಿಕಲ್​ ವಿಡಿಯೋ ಸೂಪರ್‌ ಹಿಟ್​ ಆಗಿದ್ದು, ವಿಡಿಯೋ ಸಾಂಗ್​ ಕೂಡ ಎಲ್ಲರಿಗೂ ಇಷ್ಟ ಆಗುತ್ತೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಸ್ಯಾಂಡಲ್​ವುಡ್​ ಮಿಲ್ಕಿ ಬ್ಯೂಟಿ  ಆಶಿಕಾ ರಂಗನಾಥ್ ಕೈಯಲ್ಲಿ​ ಹಲವು ಸಿನಿಮಾಗಳಿವೆ. ಕಿಂಚಿತ್ತೂ ಪುತುಸೊತ್ತು ಇಲ್ಲದೇ ಅವರು […]

Advertisement

Wordpress Social Share Plugin powered by Ultimatelysocial