ಮೈಕೋ ಲೇಔಟ್ ಪೊಲೀಸರ ಕಾರ್ಯಾ‍ಚರಣೆ.

ಮೊಬೈಲ್ ಸುಲಿಗೆ ಮಾಡುತ್ತಿದ್ದ ಮೂವರ ಬಂಧನ

ಘಟನೆ ವರದಿಯಾಗಿ ಎರಡು ಘಂಟೆಯೊಳಗೆ ಮೂವರ ಬಂಧನ

ಮಾರಿಮುತ್ತು, ಸೈಯ್ಯದ್ ಶುಹೇಬ್, ಭರತ್ ಬಂಧಿತರು

ಬಂಧಿತರಿಂದ 8.50 ಲಕ್ಷ ಮೌಲ್ಯದ 35 ಮೊಬೈಲ್ ವಶಕ್ಕೆ

ಡಿಸೆಂಬರ್ 28 ರಂದು ಟೆಕ್ಕಿಯೊಬ್ಬನ ಐ ಪೋನ್ ಎಗರಿಸಿದ್ದ ಆರೋಪಿಗಳು

ಮೈಕೋ ಲೇಔಟ್ ಬಳಿಯ ಬಿಳೆಕಹಳ್ಳಿ ಬಳಿ ಮೊಬೈಲ್ ಎಗರಿಸಿದ್ರು

ಕೃತ್ಯದ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂ 112 ಗೆ ಕರೆಮಾಡಿದ್ದ ಟೆಕ್ಕಿ ಸುಜೀತ್

ಕದ್ದ ಬೈಕ್ ನಲ್ಲಿ ಬಂದು ಮೊಬೈಲ್ ಎಗರಿಸುತ್ತಿದ್ದ ಆರೋಪಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ದೇವಸ್ಥಾನದಲ್ಲಿ ಮಹಿಳೆ ಮೇಲೆ ಧರ್ಮದರ್ಶಿಯಿಂದ ಹಲ್ಲೆ ಪ್ರಕರಣ.

Fri Jan 6 , 2023
ಈಶ್ಯಾನ‌ ವಿಭಾಗ ಡಿಸಿಪಿ ‌ಅನೂಪ್‌ಶೆಟ್ಟಿ‌ ಹೇಳಿಕೆ ಕಳೆದ ತಿಂಗಳು‌ ಅಮೃತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಆಗಿದೆ ದೇವಸ್ಥಾನಕ್ಕೆ ಬಂದ ಮಹಿಳೆ ಮೇಲೆ‌ಹಲ್ಲೆ ಮಾಡಲಾಗಿದೆ. ಆರೋಪಿಯನ್ನ‌ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ತನಿಖೆ ನಡೆಯುತ್ತಿದೆ ಮಹಿಳೆಕೊಟ್ಟ ದೂರಿನ್ವಯ ನಾವು ಮಾಡುತ್ತಿದ್ದೆವೆ. ದೇವಸ್ಥಾನ ವತಿಯಿಂದ ಸಹ ಮಾಹಿತಿ ಬಂದಿದೆ.‌ ಮಹಿಳಗೆ ದೇವ್ರು ಮೈ ಮೇಲೆ ಬರೋದು,‌ದೇವರ ಮೂರ್ತಿ ಪಕ್ಕದಲ್ಲಿ ಕೂರಬೇಕು ಅಂತ ಮಹಿಳೆ ಹಠ ಮಾಡಿದ್ದಾಳೆ ಎಂದು […]

Advertisement

Wordpress Social Share Plugin powered by Ultimatelysocial