ನಗರದಲ್ಲಿ ಮಂಕಿ ಫಾಕ್ಸ್ ಯಾವುದೇ ಪ್ರಕರಣ ದಾಖಲಾಗಿಲ್ಲ ತುಷಾರ್ ಗಿರಿನಾಥ್ ಹೇಳಿಕೆ

ನಗರದಲ್ಲಿ ಮಂಕಿ ಫಾಕ್ಸ್ ಯಾವುದೇ ಪ್ರಕರಣ ದಾಖಲಾಗಿಲ್ಲ

ಪ್ರಕರಣ ದಾಖಲಾದರೆ ಚಿಕಿತ್ಸೆ ಕುರಿತಂತೆ ವ್ಯವಸ್ಥೆ ಮಾಡಲಾಗಿದೆ

ರಾಜ್ಯ ಸರ್ಕಾರ ಸೂಚನೆ ಪ್ರಕಾರ ನಾವು ಕ್ರಮ ಕೈಗೊಳ್ತೀವಿ

ನಗರದಲ್ಲಿರೋ ಅನಧಿಕೃತ ಫ್ಲೆಕ್ಸ್ ವಿಚಾರ

ಪ್ರತಿ ದಿನ ಸಾವಿರಾರು ಫ್ಲೆಕ್ಸ್ ಗಳನ್ನ ತೆರವು ಮಾಡ್ತಾ ಇದೀವಿ

ಕಾನೂನಿನ ಪ್ರಕಾರ ಅವ್ರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ

ಇದುವರೆಗೂ ಯಾರ ಮೇಲೂ ಎಫ್ ಐಆರ್ ದಾಖಲು ಮಾಡಿಲ್ಲ

ಇನ್ಮುಂದೆ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಾಗಿದೆ

ಪ್ಲಾಸ್ಟಿಕ್ ಬ್ಯಾನ್‌ ವಿಚಾರ

ಸಾಕಷ್ಟು ಪ್ಲಾಸ್ಟಿಕ್ ಸೀಝ್ ಮಾಡಿದ್ದೇವೆ

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಆಗಿದೆ

ಆಗಾಗ ರೈಡ್ ಮಾಡುವ ಕೆಲ್ಸ ನಮ್ಮಿಂದ ಆಗ್ತಿದೆ

ನಗರದ ಹಲವು ಕಡೆ ಅಧಿಕಾರಿಗಳ‌ ವಿರುದ್ಧ ಅವಹೇಳನಕಾರಿ ಪೋಸ್ಟರ್ ಹಾಕುತ್ತಿರೋ ವಿಚಾರ

ಸಾರ್ವಜನಿಕರ ಅಪೇಕ್ಷಕ್ಕೆ ತಕ್ಕಂತೆ ಬಿಬಿಎಂಪಿ ಕೆಲ್ಸ ಮಾಡ್ತಿಲ್ಲ

ಹೀಗಾಗಿ ಸಾರ್ವಜನಿಕರಿಂದ ಟೀಕೆಗಳು ಕೇಳಿ ಬರ್ತಿವೆ

ಸಾರ್ವಜನಿಕರ ಅಪೇಕ್ಷಕ್ಕೆ ತಕ್ಕಂತೆ ಕೆಲ್ಸ ಮಾಡುವ ನಿಟ್ಟಿನಲ್ಲಿ ಸಾಗಬೇಕಿದೆ

ಚಾಮರಾಜಪೇಟೆ ಮೈದಾನ ವಿಚಾರ

ವಕ್ಪ್ ಬೋರ್ಡ್ ಗೆ ದಾಖಲೆ‌ ನೀಡೋಕೆ 45 ದಿನ ಕಾಲಾವಕಾಶ ನೀಡಲಾಗಿದೆ

ಈಗಾಗಲೇ ಹಲವು ನೊಟೀಸ್ ನೀಡಲಾಗಿದೆ

45 ದಿನ ಮುಗಿದ ಬಳಿಕ ಅಂತಿಮ ಆದೇಶ ಹೊರಡಿಸಲಾಗುವುದು

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಶ್ಚಿಮ ಬಂಗಾಲದಲ್ಲಿ ಮೃತವಾಗಿದ್ದ ಬಿ.ಎಸ್. ಎಫ್ ಯೋಧ ಸೂರಜ್ ಸುತಾರ್.

Wed Jul 20 , 2022
ಪಶ್ಚಿಮ ಬಂಗಾಲದಲ್ಲಿ ಮೃತವಾಗಿದ್ದ ಬಿ.ಎಸ್. ಎಫ್ ಯೋಧ ಸೂರಜ್ ಸುತಾರ್. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ನಿವಾಸಿ. ಸ್ವಗ್ರಾಮ ಯಡೂರವಾಡಿಗೆ ಆಗಮಿಸಿದ ಮೃತ ಯೋಧನ ಪಾರ್ಥಿವ ಶರೀರ. ಯೋಧ ಸೂರಜ್ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಯಡೂರವಾಡಿ ಗ್ರಾಮದಲ್ಲಿ ಸ್ಮಶಾನ ಮೌನ. ಪಶ್ಚಿಮ ಬಂಗಾಲದ ಪನಜಿಪರಾದ ಉತ್ತರ ದೀನಜಪುರ್ ನ 152 ಬಟಾಲಿಯನ್ ಲ್ಲಿ ಸೇವೆ. ಆಸ್ಸಾಂ ನ ಕಿಶನ್ ಗಂಜ್ ರೇಲ್ವೆ […]

Advertisement

Wordpress Social Share Plugin powered by Ultimatelysocial