recipe:ಮೋತಿಚೂರ್‌ ಲಡ್ಡು

ಬೇಕಾಗುವ ಪದಾರ್ಥಗಳು.

  • ಕಡಲೆಹಿಟ್ಟು – 2 ಬಟ್ಟಲು
  • ಸಕ್ಕರೆ – 2.5 ಬಟ್ಟಲು
  • ಕೇಸರಿ – 6 ದಳ
  • ಅಡುಗೆ ಸೋಡಾ – ಕಾಲು ಚಮಚ
  • ಹಾಲು- 1 ಬಟ್ಟಲು
  • ಫ‌ುಡ್‌ ಕಲರ್‌ – ಸ್ವಲ್ಪ
  • ಏಲಕ್ಕಿ – 2 ಚಮಚ

ಮಾಡುವ ವಿಧಾನ.

  • ಕಡಲೆಹಿಟ್ಟಿಗೆ 3 ಚಮಚ ಹಾಲು, ನೀರು, ಅಡುಗೆ ಸೋಡಾ, ಫ‌ುಡ್‌ ಕಲರ್‌ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅದರಲ್ಲಿ ಸಣ್ಣ ಸಣ್ಣ ಕಾಳು ತಯಾರಿಸಿ ಎಣ್ಣೆಯಲ್ಲಿ ಕರಿದುಕೊಳ್ಳಿ.
  • ಸಕ್ಕರೆ ಪಾಕ ತಯಾರಿಸಿಕೊಂಡು ಅದಕ್ಕೆ ಮೊದಲೇ ತಯಾರಿಸಿಕೊಂಡ ಬೂಂದಿ ಕಾಳುಗಳನ್ನು ಸೇರಿಸಿ.
  • ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಉಂಡೆ ಮಾಡಿಕೊಂಡರೆ, ರುಚಿಕರವಾದ ಮೋತಿಚೂರ್‌ ಲಾಡು ಸವಿಯಲು ಸಿದ್ಧ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

CRICKET:ಇಂಡಿಯಾಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್;

Tue Dec 28 , 2021
ಟೀಂ ಇಂಡಿಯಾಗೆ ಕೆ.ಎಲ್.ರಾಹುಲ್ ಕ್ಯಾಪ್ಟನ್..! ಕೆ.ಎಲ್.ರಾಹುಲ್ ಸದ್ಯ ಟೀಂ ಇಂಡಿಯಾ ನಯಾ ಬ್ಯಾಟಿಂಗ್ ಸಾರಥಿ. ಟೆಸ್ಟ್, ಏಕದಿನ, ಟಿ 20 ಹೀಗೆ ಮೂರು ಮಾದರಿ ಕ್ರಿಕೆಟ್ ನಲ್ಲೂ ರಾಹುಲ್ ಟೀಂ ಇಂಡಿಯಾ ಪಾಲಿಗೆ ಬ್ಯಾಟಿಂಗ್ ಅಸ್ತ್ರ. ರೋಹಿತ್ ರ ಮಾಸ್.. ವಿರಾಟ್ ರ ಕ್ಲಾಸ್ ಎರಡಲ್ಲೂ ಮೈಗೂಡಿಸಿಕೊಂಡಿರುವ ರಾಹುಲ್, ಸದ್ಯ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ತಮ್ಮ ಉತ್ತಮವಾದ ಪ್ರದರ್ಶನದ ಮೂಲಕವೇ ಸದ್ಯ ಟೀಂ ಇಂಡಿಯಾ ಉಪನಾಯಕರಾಗಿರುವ ರಾಹುಲ್ ಗೆ ಇದೀಗ ನಾಯಕನ […]

Advertisement

Wordpress Social Share Plugin powered by Ultimatelysocial