ಮೋತಿಚೂರ್ ಲಡ್ಡುಮಾಡುವ ವಿಧಾನ!!!!!

ಬೇಕಾಗುವ ಸಮಾಗ್ರಿಗಳು :

  • ಕಡಲೆಹಿಟ್ಟು – 2 ಬಟ್ಟಲು
  • ಸಕ್ಕರೆ – 2.5 ಬಟ್ಟಲು
  • ಕೇಸರಿ – 6 ದಳ
  • ಅಡುಗೆ ಸೋಡಾ – ಕಾಲು ಚಮಚ
  • ಹಾಲು- 1 ಬಟ್ಟಲು
  • ಫ‌ುಡ್‌ ಕಲರ್‌ – ಸ್ವಲ್ಪ
  • ಏಲಕ್ಕಿ – 2 ಚಮಚ

ಮಾಡುವ ವಿಧಾನ :

ಕಡಲೆಹಿಟ್ಟಿಗೆ 3 ಚಮಚ ಹಾಲು, ನೀರು, ಅಡುಗೆ ಸೋಡಾ, ಫ‌ುಡ್‌ ಕಲರ್‌ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅದರಲ್ಲಿ ಸಣ್ಣ ಸಣ್ಣ ಕಾಳು ತಯಾರಿಸಿ ಎಣ್ಣೆಯಲ್ಲಿ ಕರಿದುಕೊಳ್ಳಿ.

ಸಕ್ಕರೆ ಪಾಕ ತಯಾರಿಸಿಕೊಂಡು ಅದಕ್ಕೆ ಮೊದಲೇ ತಯಾರಿಸಿಕೊಂಡ ಬೂಂದಿ ಕಾಳುಗಳನ್ನು ಸೇರಿಸಿ.

ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಉಂಡೆ ಮಾಡಿಕೊಂಡರೆ, ರುಚಿಕರವಾದ ಮೋತಿಚೂರ್‌ ಲಾಡು ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

5 ವರ್ಷಗಳ ಹಿಂದೆ ನಡೆದ ಒಂದು ಅಪಘಾತದಿಂದ ಮೂಕನಾಗಿದ್ದವನಿಗೆ ಕೊರೊನಾ ವ್ಯಾಕ್ಸಿನ್ನ ಪಾವಡದಿಂದ ಮಾತು ಬಂದಿದೆ

Fri Jan 14 , 2022
 ಕೋವಿಡ್ ವ್ಯಾಕ್ಸಿನ್ , ಕೋವಿಶೀಲ್ಡ್ ಪಡೆದ ನಂತರ ವ್ಯಕ್ತಿಯೋರ್ವನಿಗೆ ಕಳೆದ ಐದು ವರ್ಷಗಳಿಂದ ನಿಂತು ಹೋಗಿದ್ದ ಮಾತು ಪುನಃ ಬಂದಿದೆ . ಹೌದು ಇಡೀ ಪ್ರಪಂಚದ ಜನರ ನೆಮ್ಮದಿ ಹಾಳು ಮಾಡಿದ ಕೊರೊನಾಗೆ ದೇಶದಲ್ಲಿ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್​ ಲಸಿಕೆ ನೀಡಲಾಗ್ತಿದೆ. ಈಗಾಗಲೇ ಕೋಟ್ಯಂತರ ಜನರು ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ. ಜಾರ್ಖಂಡ್​ನ  ಬೊಕಾರೊದಲ್ಲಿ  ಕೋವಿಶೀಲ್ಡ್​ ಲಸಿಕೆ ಪಡೆದ ವಾರದ ನಂತರ ವ್ಯಕ್ತಿಒಬ್ಬನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ.  ಐದು ವರ್ಷಗಳ […]

Advertisement

Wordpress Social Share Plugin powered by Ultimatelysocial