ಒಂದೇ ಕುಟುಂಬದ ಮೂವರ ಶವವಾಗಿ ಪತ್ತೆ!

ನವದೆಹಲ್ಲಿ .ಮೇ.22- ನೈಋತ್ಯ ದಿಲ್ಲಿಯ ವಸಂತ್ ವಿಹಾರ್ ಪ್ರದೇಶದ ಫ್ಲಾಟ್‍ನಲ್ಲಿ ಕಳೆದ ರಾತ್ರಿ ಒಂದೇ ಕುಟುಂಬದ ಮೂವರ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮಂಜು ಮತ್ತು ಆಕೆಯ ಪುತ್ರಿಯರಾದ ಅಂಶಿಕಾ ಮತ್ತು ಆಂಕ್ ಎಂದು ಗುರುತಿಸಲಾಗಿದೆ.

ಮಂಜು ಅವರ ಪತಿ ಕಳೆದ ವರ್ಷ ಏಪ್ರಿಲ್‍ನಲ್ಲಿ ಕರೋನಾದಿಂದ ಸಾವನ್ನಪ್ಪಿದ್ದರು ಮತ್ತು ಅಂದಿನಿಂದ ಕುಟುಂಬವು ಖಿನ್ನತೆಗೆ ಒಳಗಾಗಿತ್ತು ಮತ್ತು ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು ಎಂದು ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

5 ಸಾವಿರ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ!

Sun May 22 , 2022
  ಬೆಂಗಳೂರು: ನಗರದಲ್ಲಿ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ವೇಗ ನೀಡಿದ್ದು ಶನಿವಾರ 5,070 ಗುಂಡಿಗಳನ್ನು ಮುಚ್ಚಲಾಗಿದೆ. ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಜತೆಗೆ ಬಿಬಿಎಂಪಿಯ ಬಿಟುಮಿನ್‌ ಮಿಕ್ಸ್‌ ಪ್ಲ್ರಾಂಟ್‌ ಕಾರ್ಯಸ್ಥಗಿತವಾಗಿ ಗುಂಡಿ ಮುಚ್ಚಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಸೋಮವಾರದಿಂದ ಬಿಟುಮಿನ್‌ ಮಿಕ್ಸ್‌ ಪ್ಲ್ರಾಂಟ್‌ ಕೆಲಸ ಆರಂಭಿಸಿದ್ದು ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಶನಿವಾರ […]

Advertisement

Wordpress Social Share Plugin powered by Ultimatelysocial