ನಂದಿನಿ ತುಪ್ಪ ತಿನ್ನುವ ಮುನ್ನ ಎಚ್ಚರ: ಡಾಲ್ಡಾ ಬೆರೆಸಿ ನಕಲಿ ತುಪ್ಪ ತಯಾರಿಸುತ್ತಿದ್ದ ಜಾಲ ಪತ್ತೆ!

ನಂದಿನಿ ತಪ್ಪು ತಿನ್ನುವ ಮುನ್ನ ಎಚ್ಚರ: ಡಾಲ್ಡಾ ಬೆರೆಸಿ ನಕಲಿ ತುಪ್ಪ ತಯಾರಿಸುತ್ತಿದ್ದ ಜಾಲ ಪತ್ತೆ!

ನಂದಿನಿ ಹೆಸರಿನಲ್ಲಿ ಡಾಲ್ಡಾ ಬೆರೆಸಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು MYSORE ಹೊರವಲಯದಲ್ಲಿ ಪತ್ತೆ ಮಾಡಿದೆ.

ರಾಜ್ಯ ಸರಕಾರದ NANDINI ಬ್ರ್ಯಾಂಡ್ ಅನ್ನು ದುರ್ಬಳಕೆ ಮಾಡಿಕೊಂಡು ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕವನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ಪತ್ತೆ ಹಚ್ಚಲಾಗಿದೆ.

ಚಾಮುಂಡಿಬೆಟ್ಟ ಹಿಂಭಾಗದ ಹೊಸಹುಂಡಿ ಗ್ರಾಮದಲ್ಲಿ ಘಟಕದಲ್ಲಿ ಟನ್ ಗಟ್ಟಲೆ ನಕಲಿ ತುಪ್ಪ ಸಂಗ್ರಹಿಸಿದ್ದ ಗೋದಾಮು ಪತ್ತೆಯಾಗಿದೆ.

 ನಂದಿನಿ ಲೇಬಲ್ ಗಳ ಮುದ್ರಣ ಘಟಕವೂ ಪತ್ತೆಯಾಗಿದ್ದು, ನಂದಿನಿ ತುಪ್ಪಕ್ಕೆ ಡಾಲ್ಡಾ ತುಪ್ಪೆ ಬೆರೆಸಿ ಮಾರಾಟ ಮಾಡಲಾಗುತ್ತಿದ್ದು, ಈ ಜಾಲದ ಮಾಸ್ಟರ್ ಮೈಂಡ್ ಚಂದ್ರು ಎಂದು ಹೇಳಲಾಗಿದೆ.

ಮೈಮುಲ್ ಎಂಡಿ ವಿಜಯ್ ಕುಮಾರ್ ನಕಲಿ ತುಪ್ಪ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಣಕಾಸು ಸಚಿವೆಯಿಂದ ಬಜೆಟ್ ಪೂರ್ವ ಸಮಾಲೋಚನೆಗೆ ತಜ್ಞರ ಭೇಟಿ ಚರ್ಚೆ

Fri Dec 17 , 2021
2022-23ರ ಭಾರತದ ಕೇಂದ್ರ ಬಜೆಟ್‌ಗೆ ಮುಂಚಿತವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಎರಡು ಅವಧಿಗಳಲ್ಲಿ ವಿವಿಧ ಕೈಗಾರಿಕೆಗಳ ಮಧ್ಯಸ್ಥಗಾರರೊಂದಿಗೆ ಪೂರ್ವ-ಬಜೆಟ್ ಸಮಾಲೋಚನೆಗಳನ್ನು ನಡೆಸಲಿದ್ದಾರೆ.ಮೊದಲ ಅಧಿವೇಶನದಲ್ಲಿ ಕೇಂದ್ರ ಸಚಿವರು ಸೇವೆಗಳು ಮತ್ತು ವ್ಯಾಪಾರ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರೆ, ಮುಂದಿನ ಅಧಿವೇಶನವು ಉದ್ಯಮ, ಮೂಲಸೌಕರ್ಯ ಮತ್ತು ಹವಾಮಾನ ಬದಲಾವಣೆಯ ತಜ್ಞರೊಂದಿಗೆ ಇರುತ್ತದೆ.ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಗಳ ಪ್ರಕಾರ, ಸಭೆಗಳನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರ್ಚುವಲ್ ರೂಪದಲ್ಲಿ ನಡೆಸಲಾಗುವುದು ಮತ್ತು […]

Advertisement

Wordpress Social Share Plugin powered by Ultimatelysocial