ನವೀನ್ ಮನೆಗೆ ಇಂದು ಸಿಎಂ ಬೊಮ್ಮಾಯಿ ಭೇಟಿ

 

ಹಾವೇರಿ : ಉಕ್ರೇನ್ ನಲ್ಲಿ ಸಾವನ್ನಪ್ಪಿದ ರಾಣೆಬೆನ್ನೂರು ತಾಲೂಕಿನ ಚಳಗೇರಿಯ ನವೀನ್ ಮನೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.

ಇಂದು ಮಧ್ಯಾಹ್ನ 2-15ಕ್ಕೆ ಶಿಕಾರಿಪುರ ಹೆಲಿಪ್ಯಾಡ್‍ನಿಂದ ಹೊರಟು, ಮ.2-30ಕ್ಕೆ ಹಿರೇಕೆರೂರು ತಾಲೂಕು ಬಸರಿಹಳ್ಳಿ ಹೆಲಿಪ್ಯಾಡ್‍ಗೆ ಆಗಮಿಸುವರು.

ಹಿರೇಕೆರೂರು ಪಟ್ಟಣದಲ್ಲಿ ಆಯೋಜಿಸಿರುವ ಸೂಪರ್ ಸ್ಟಾರ್ ‘ರೈತ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು.

ಮಧ್ಯಾಹ್ನ 3-30ಕ್ಕೆ ಬಸರಿಹಳ್ಳಿ ಹೆಲಿಪ್ಯಾಡ್‍ನಿಂದ ಹೊರಟು 3-55ಕ್ಕೆ ರಾಣೇಬೆನ್ನೂರು ತಾಲೂಕು ಎಪಿಎಂಸಿ ಹೆಲಿಪ್ಯಾಡ್‍ಗೆ ಆಗಮಿಸುವರು. ಸಂಜೆ 4-15ಕ್ಕೆ ಚಳಗೇರಿ ಗ್ರಾಮಕ್ಕೆ ತೆರಳಿ ಇತ್ತೀಚೆಗೆ ಉಕ್ರೇನ್‍ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Casino

Sat Mar 5 , 2022
Mobil Tətbiqetmə Content Mobil Tətbiqetmə Pin-up Endirimi Canlı Casino Yeni Slotlar Mobil Tətbiqetmə Pin-up Endirimi Canlı Casino Yeni Slotlar Mobil Tətbiqetmə Pin-up Endirimi Canlı Casino Yeni Slotlar En Yeni Slotlar Canlı Casino Mobil Tətbiqetmə Pin-up Endirimi Canlı Casino En Yeni Slotlar Mobil Tətbiqetmə Pin-up Endirimi Mobil Tətbiqetmə Pin-up Endirimi Canlı […]

Advertisement

Wordpress Social Share Plugin powered by Ultimatelysocial