ಜೂನ್‌ನಲ್ಲಿ ನಯನತಾರಾ-ವಿಜ್ಞೇಶ್ ಮದುವೆ?

ಹಲವು ವರ್ಷಗಳಿಂದ ಪ್ರೀತಿಯ ಬಲೆಯಲ್ಲಿರುವ ದಕ್ಷಿಣ ಭಾರತದ ಪ್ರಸಿದ್ಧ ಸಿನಿಮಾ ನಟಿ ನಯನತಾರಾ ಮತ್ತು ನಿರ್ದೇಶಕ ವಿಜ್ಞೇಶ್ ಶಿವನ್‌ ಕೊನೆಗೂ ದಂಪತಿಯಾಗಲು ನಿರ್ಧರಿಸಿದ್ದಾರೆ ಎನ್ನುವ ವರದಿ ಹೊರಬಿದ್ದಿದೆ.

ಈ ಜೋಡಿಯು ಇದೇ ಜೂನ್‌ 9ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.

ಜೋಡಿಯು ಇತ್ತೀಚೆಗೆ ಆಂಧ್ರದ ತಿರುಪತಿ ವೆಂಕಟೇಶ್ವರನ ಆಶೀರ್ವಾದ ಪಡೆದು ಬಂದಿದ್ದರು.

ಹಾಗಾಗಿ ಅವರಿಬ್ಬರು ಅದೇ ಸ್ಥಳದಲ್ಲಿ ಅತ್ಯಂತ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜೋಡಿ ಯಾವುದೇ ಮಾಹಿತಿ ಹೊರಬಿಟ್ಟಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ.

Sun May 8 , 2022
  ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ ಬೋಳಾಗಿಬಿಡುತ್ತೇನೋ ಅಂತಾನೇ ಎಲ್ಲರೂ ಟೆನ್ಷನ್ ಮಾಡಿಕೊಳ್ತಾರೆ. ಕೂದಲು ಉದುರುವಿಕೆಗೆ ಜೆನೆಟಿಕ್ಸ್ ಜೊತೆಗೆ ಇನ್ನೂ ಕೆಲವು ಕಾರಣಗಳಿವೆ. ನಿಮ್ಮ ಕೂದಲ ಆರೈಕೆಯ ಕೆಲವೊಂದು ಹವ್ಯಾಸಗಳೇ ಮಾರಕವಾಗಬಹುದು. ಅವು ಯಾವುದು ಅನ್ನೋದನ್ನು ನೋಡೋಣ. ಬಿಗಿಯಾಗಿ ಹೇರ್ ಬ್ಯಾಂಡ್ ಹಾಕುವುದು : ಬೆಳಗ್ಗೆ ಎದ್ದ […]

Advertisement

Wordpress Social Share Plugin powered by Ultimatelysocial