ಹೊಸದಾಗಿ ಮದುವೆಯಾಗಿದ್ದ ದಂಪತಿಯ ಮೊದಲ ರಾತ್ರಿಯ ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್.

ನವದೆಹಲಿ :ನವ ಜೋಡಿಗೆ ಮೊದಲ ರಾತ್ರಿ ಅವಿಸ್ಮರಣೀಯ. ಆದರೆ, ಮದುಮಗನೊಬ್ಬ ತನ್ನ ಮೊದಲ ರಾತ್ರಿಯಂದು ಕಂಪ್ಯೂಟರ್‌ ಮುಂದೆ ಕುಳಿತು ಆಫಿಸ್‌ ಕೆಲಸ ನಿರ್ವಹಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.ಇತ್ತ ಮದುಮಗ ಕಂಪ್ಯೂಟರ್‌ ಮುಂದೆ ಕುಳಿತಿದ್ದರೆ, ಅತ್ತ ಮಂಚದ ಮೇಲಿರುವ ವಧು ಆತನಿಗಾಗಿ ಕಾಯುತ್ತಿದ್ದಾಳೆ. ಈ ಫೋಟೋ ಈಗ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ರೀತಿಯಲ್ಲಿ ಚರ್ಚೆಯೂ ನಡೆದಿದೆ. ಇಂದಿನ ಯುವ ಪೀಳಿಗೆ ಕೆಲಸದ ಒತ್ತಡದಲ್ಲಿ ಯಾವ ರೀತಿ ಸಿಲುಕಿದ್ದಾರೆಂದು ಸಾಕಷ್ಟು ಚರ್ಚೆಗಳು ನಡೆದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SMARTPHONE: ಮಾರುಕಟ್ಟೆಯಲ್ಲಿ ಬಿಡುಗಡೆ,Samsung Galaxy S22;

Tue Feb 1 , 2022
ಸ್ಯಾಮ್ಸಂಗ್ ಫೆಬ್ರವರಿ 9 ರಂದು ನಿಗದಿಪಡಿಸಲಾದ Samsung Galaxy Unpacked 2022 ಈವೆಂಟ್ನಿಂದ ಒಂದು ವಾರದ ನಂತರ ದಕ್ಷಿಣ ಕೊರಿಯಾದ ಟಿಪ್ಸ್ಟರ್ ಒಂದು ಟೀಸರ್ ವೀಡಿಯೊ ಮತ್ತು Galaxy S ಸರಣಿಯ ಇತ್ತೀಚಿನ ಪುನರಾವರ್ತನೆಯಾದ S22 ನ ಚಿತ್ರಗಳನ್ನು ಸೋರಿಕೆ ಮಾಡಿದೆ. ಈವೆಂಟ್ನಲ್ಲಿ ಸ್ಮಾರ್ಟ್ಫೋನ್ ಬಹಿರಂಗಪಡಿಸುವುದಾಗಿ ಸ್ಯಾಮ್ಸಂಗ್ ಸ್ವತಃ ದೃಢಪಡಿಸಿದೆ. ಟಿಪ್ಸ್ಟರ್ ಡೊಹ್ಯುನ್ ಕಿಮ್ ಹಂಚಿಕೊಂಡ ಪ್ರೊಮೊ ವೀಡಿಯೊ ಮುಂದಿನ ಪೀಳಿಗೆಯ ಗ್ಯಾಲಕ್ಸಿ ಎಸ್ ಸ್ಮಾರ್ಟ್ಫೋನ್ಗಳು Galaxy S22, Galaxy […]

Advertisement

Wordpress Social Share Plugin powered by Ultimatelysocial