ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ ಭರ್ಜರಿ  ಸಿದ್ಥತೆ ….

ನೈಟ್  ಕರ್ಫ್ಯೂ ಆರಂಭಕ್ಕೂ   ಮುನ್ನ ಭರ್ಜರಿ ಕರ್ಫ್ಯೂ ಅವಧಿಯಲ್ಲಿ ಪಾನಮತ್ತ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರ ಶಾಕ್  ವರ್ಷಾಚರಣೆಗೆ ನಿರ್ಬಂಧವಿದ್ದ ಅವಧಿಯಲ್ಲಿ 144 ಡ್ರಿಂಕ್ & ಡ್ರೈವ್ ಪ್ರಕರಣ ದಾಖಲು ಡಿಸೆಂಬರ್ 28ರಿಂದ ಜಾರಿಯಲ್ಲಿರುವ ನೈಟ್ ಕರ್ಫ್ಯೂಯಾಗಿದೆ ಡಿಸೆಂಬರ್ 28ರ ರಾತ್ರಿ 10 ಗಂಟೆಯಿಂದ ಜನವರಿ 1 ರ ಬೆಳಿಗ್ಗೆ 5ರವರೆಗೆ ದಾಖಲಾದ ಪ್ರಕರಣಗಳು ಪಶ್ಚಿಮ ವಿಭಾಗ – 200 ಪ್ರಕರಣಗಳು ಮತ್ತು ಪೂರ್ವ ವಿಭಾಗ – 183 ಪ್ರಕರಣಗಳು ಮತ್ತು ಉತ್ತರ ವಿಭಾಗ – 55 ಪ್ರಕರಣಗಳು ಒಟ್ಟು – 438 ಪ್ರಕರಣಗಳು ದಾಖಲಾಗಿದೆ ಡಿಸೆಂಬರ್ 31 ರಾತ್ರಿ 10ಗೆಂಟೆಯಿಂದ 1ರಂದು  ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿಯಿದೆ ಎಂದು  ಸಿಎಂ ಬೊಮ್ಮಯಿ ರವರು ಹೇಳಿದ್ದಾರೆ  ಕೋವಿಡ್‌ ಪ್ರಕರಣ ಪಶ್ಚಿಮ ವಿಭಾಗ – 90 ಪ್ರಕರಣಗಳಾಗಿದೆ ಮತ್ತು ಪೂರ್ವ ವಿಭಾಗ – 37 ಪ್ರಕರಣಗಳು ದಾಖಲಾಗಿದೆ ಮತ್ತು ಉತ್ತರ ವಿಭಾಗ -17 ಪ್ರಕರಣಗಳು ಹೆಚ್ಚಾಗಿದೆ  ಒಟ್ಟು – 144 ಪ್ರಕರಣಗಳು ಎಲ್ಲಾ ವಲಯಗಳಲ್ಲಿ ಹೆಚ್ಚಾಗಿ ಕೋವಿಡ್‌ ಕಂಡು ಬಂದ್ದಿದೆ ಅಷ್ಟೆ ಅಲ್ಲದೆ  ಓಮಿಕ್ರಾನ್‌ ಪ್ರಕರಣ ಕೊಡ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ವತಿಯವರು  ತಿಳಿಸಿದ್ದಾರೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಗೈರು ಹಾಜರಾಗಿದ್ದರು;

Sun Jan 2 , 2022
ನವದೆಹಲಿ: ಜನವರಿ 2 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಗೈರು ಹಾಜರಾಗಿದ್ದರು.ಇನ್ನೊಂದೆಡೆಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಈಗ ಕೊಹ್ಲಿ ಗೈರಾಗಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆದರೆ ನಿಜವಾದ ಸಂಗತಿ ಏನೆಂದರೆ ವಿರಾಟ್ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ವಿವಾದಾತ್ಮಕ ಮಾಧ್ಯಮ ಸಂವಾದದ ನಂತರ ಯಾವುದೇ ಸುದ್ದಿಗೊಷ್ಟಿಗೆ ಹಾಜರಾಗಿಲ್ಲ.ಮಾಧ್ಯಮಗಳೊಂದಿಗಿನ ಆ ಸಂವಾದದ ನಂತರ ವಿರಾಟ್ ಅವರನ್ನು […]

Advertisement

Wordpress Social Share Plugin powered by Ultimatelysocial