ಹಲವು ವರ್ಷಗಳಿಂದ ಪ್ರಪಂಚವನ್ನು ಆವರಿಸಿರುವ ಕಾಯಿಲೆಗಳಿಗೆ ಮುಖ್ಯ ಕಾರಣವೆಂದರೆ ಸೂಕ್ಷ್ಮಜೀವಿಗಳು. ಹಿಂದೆಂದೂ ಕೇಳದ ಅರಿಯದ ಈ ಜೀವಿಗಳು ಜನಜೀವನವನ್ನು ಅಸ್ಥಿರಗೊಳಿಸಿದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಮುಂದುವರಿದಂತೆ ಈ ರೋಗಾಣುಗಳ ವಿರುದ್ಧ ಔಷಧಿಗಳನ್ನು ಆವಿಷ್ಕರಿಸಿ ಅನೇಕ ಜನರ ಪ್ರಾಣವನ್ನು ಉಳಿಸಿವೆ. ಆದರೆ ಈ ಸೂಕ್ಷ್ಮಜೀವಿಗಳು ಸಹ ತಾವೇನು ಕಡಿಮೆಯಿಲ್ಲವೆಂಬಂತೆ ತಮ್ಮ ಯುದ್ಧವನ್ನು ಮುನುಷ್ಯರ ಮೇಲೆ ಸಾಧಿಸುತ್ತಿವೆ. ಆಧುನಿಕ ವಿಜ್ಞಾನವು ಆವಿಷ್ಕರಿಸಿದ ಔಷಧಿಗಳಿಗೆ ತಾವುಗಳು ಸೋಲುವುದಿಲ್ಲ ಎಂಬ ಪ್ರತ್ಯುತ್ತರ ನೀಡುತ್ತಿವೆ. ಇಂತಹ ಸೂಕ್ಷ್ಮಜೀವಿಗಳನ್ನು […]

ಋತು ಬದಲಾದಂತೆ ಶೀತ ಮತ್ತು ಜ್ವರದಂತ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಈ ಅನಾರೋಗ್ಯ ಸಮಸ್ಯೆಗಳಿಂದ ಹೊರಬರಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮೂಗು ಕಟ್ಟುವುದು, ಪದೇಪದೇ ಸೀನುವುದು ಮತ್ತು ಕೆಮ್ಮುವುದು ಚಳಿಗಾಲದಲ್ಲಿ ಕಾಡುವ ಸಮಸ್ಯೆ. ಕೊರೊನಾ ಪ್ರಕರಣಗಳೂ ಹೆಚ್ಚಾಗ್ತಿರುವ ಕಾರಣ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ. ಶೀತ ಅಥವಾ ಜ್ವರದ ಲಕ್ಷಣಗಳು ಕಂಡುಬಂದರೆ ಶುಂಠಿಯ ಸೇವನೆ ಮಾಡಿ. ಶುಂಠಿ ಚಹಾ ಮತ್ತು ಶುಂಠಿ ಹಾಲು ಇಂತಹ ಸಮಸ್ಯೆಗಳಿಗೆ […]

ಎಲ್ಲಾ ಪಾತ್ರಗಳನ್ನು ಮಾಡಿದ್ದೇನೆ,ಅಂತಹ ಆಸೆಗಳಿಲ್ಲ: ನಾಸಿರುದ್ದೀನ್ ಮುಂಬಯಿ: 45 ವರ್ಷಗಳ ಕಾಲದ ನನ್ನ ವೃತ್ತಿಜೀವನದಲ್ಲಿ ನಟಿಸಲು ಬಯಸಿದ ಬಹುತೇಕ ಎಲ್ಲಾ ಪಾತ್ರಗಳನ್ನು ಮಾಡಿದ್ದೇನೆ ಎಂದು ಹಿರಿಯ ನಟ ನಾಸಿರುದ್ದೀನ್ ಶಾ ಗುರುವಾರ ಹೇಳಿದ್ದಾರೆ. “ನಾನು ನಟನಾಗಿ ಮಾಡಲು ನಿರ್ಧರಿಸಿದ ಎಲ್ಲವನ್ನೂ ಮಾಡಿದ್ದೇನೆ, ನನಗೆ ಅಂತಹ ಯಾವುದೇ ಆಸೆಗಳು ಉಳಿದಿಲ್ಲ” ಎಂದು 71 ವರ್ಷದ ನಟ ಹೇಳಿದರು. “ನಾನು ಸಂಭ್ರಮಗಳ ಭಾಗವಾಗಲು ಬಯಸುತ್ತೇನೆ, ಸರಳವಾದ ಕಥೆಗಿಂತ ಹೆಚ್ಚಿನದನ್ನು ಬಯಸುತ್ತೇನೆ. ನನ್ನ ವೃತ್ತಿಜೀವನದಲ್ಲಿ […]

ನ್ಯಾಯಾಲಯದಿಂದ ಹಲವು ಎಚ್ಚರಿಕೆಗಳನ್ನು ನೀಡಲಾದ ಬಳಿಕ, ಬಂಧನದಿಂದ ತಪ್ಪಿಸಿಕೊಳ್ಳಲು ಕೊನೆಗೂ ಕಂಗನಾ ರನೌತ್ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಮಾಡಿದ್ದ ಟ್ವೀಟ್‌ಗೆ ವಿರುದ್ಧವಾಗಿ ಕಂಗನಾ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಮುಂಬೈನಲ್ಲಿ ದಾಖಲಾಗಿದ್ದ ದೂರಿನ ವಿಚಾರಣೆಗೆ ಇಂದು ಕಂಗನಾ ರನೌತ್ ಹಾಜರಾಗಿದ್ದರು. ಕಂಗನಾ ಪೊಲೀಸ್ ಠಾಣೆಗೆ ಬಂದ ವಿಡಿಯೋ ಬಹಳ ವೈರಲ್ ಆಗಿದ್ದು, ಪೊಲೀಸ್ ಠಾಣೆಗೆ ಹಾಜರಾದ ಕಂಗನಾರ ಬಿಂಕ, ‘ಆಟಿಟ್ಯೂಡ್’ ಬಗ್ಗೆ ಜೋರು […]

ಬಾಲಿವುಡ್‌ನಲ್ಲಿ ಬ್ರೇಕಪ್‌ ವಿಚಾರಗಳು ಹೆಚ್ಚಾಗಿ ಸದ್ದು ಮಾಡುತ್ತವೆ. ಬ್ರೇಕಪ್ ಅಥವಾ ವಿಚ್ಛೇದನದ ಸುದ್ದಿಗಳು ಬಾಲಿವುಡ್‌ನಲ್ಲಿ ಸರ್ವೇ ಸಾಮಾನ್ಯ. ಒಬ್ಬ ನಟ ಅಥವಾ ನಟಿ 2, 3 ಬಾರಿ ವಿಚ್ಛೇದನ ಅಥವಾ ಬ್ರೇಕಪ್‌ ಮೂಲಕ ಸುದ್ದಿ ಆಗುತ್ತಾರೆ. ಸದ್ಯ ನಟಿ ಸುಷ್ಮಿತಾ ಸೇನ್‌ ಬ್ರೇಕಪ್ ವಿಚಾರವಾಗಿ ಸುದ್ದಿ ಆಗಿದ್ದಾರೆ. ಸುಷ್ಮಿತಾ ಸೇನ್‌ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಅದಕ್ಕೂ ಮುನ್ನ ಮಿಸ್‌ ಯುನಿವರ್ಸ್ ಕಿರೀಟ ತೊಟ್ಟಾಕೆ. ಸುಷ್ಮಿತಾ ಅವರ ಸಿನಿ […]

ಮುಂಬಯಿ: ಬಾಲಿವುಡ್ ನ ನಟಿ ಸನ್ನಿ ಲಿಯೋನ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಅದಕ್ಕೆ ಕಾರಣ ಎರಡು ದಿನಗಳ ಹಿಂದಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ “ಮಧುಬನ್” ಹಾಡು. ಹೌದು ಸನ್ನಿ ಲಿಯೋನ್ ಹಾಗೂ ಗಾಯಕಿ ಕಾನಿಕಾ ಕಪೂರ್ ಕಾಂಬಿಷೇನ್ ನಲ್ಲಿ ಬಿಡುಗಡೆಯಾದ ಮಧುಬನ್ ಹಾಡು ಈಗಾಗಲೇ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಷರೀಬ್ ಮತ್ತು ತೋಶಿ ಸಂಗೀತದ ಈ ಹಾಡನ್ನು ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ […]

ತಮ್ಮ ಚಿತ್ರ ವಿಚಿತ್ರ ಆದರೆ ಗ್ಲಾಮರಸ್ ಉಡುಪುಗಳಿಂದ ಸುದ್ದಿಗೆ ಬರುತ್ತಲೇ ಇರುವ ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಇದೀಗ ಧರ್ಮದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಮುಸ್ಲಿಂ ಯುವತಿ ಆಗಿರುವ ಉರ್ಫಿ ಜಾವೇದ್ ತಾವು ಯಾವುದೇ ಕಾರಣಕ್ಕೂ ಮುಸ್ಲಿಂ ಯುವಕನನ್ನು ವಿವಾಹವಾಗುವುದಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಡಿಜಿಟಲ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಉರ್ಫಿ ಜಾವೇದ್, ”ನಾನು ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ವಿವಾಹವಾಗುವುದಿಲ್ಲ. ನನಗೆ ಇಸ್ಲಾಂ […]

ಮತ್ತೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅದರಲ್ಲಿಯೂ ಓಮಿಕ್ರಾನ್ ಭೀತಿ ರಾಜ್ಯಗಳನ್ನು ಹೈರಾಣ ಮಾಡಿದೆ. ಹಾಗಾಗಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಪ್ಯೂ ವಿಧಿಸಲಾಗಿದ್ದು, ಇನ್ನಿತರೆ ನಿಯಮಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಕೋವಿಡ್ ಪ್ರಕರಣಗಳು ಹೆಚ್ಚಿರುವ ದೆಹಲಿಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಜೊತೆಗೆ ಚಿತ್ರಮಂದಿರಗಳನ್ನು ಸಹ ಬಂದ್ ಮಾಡಲಾಗಿದೆ. ಇದು ಈಗಾಗಲೇ ಬಿಡುಗಡೆ ಆಗಿರುವ ಹಾಗೂ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಬೇಕಿರುವ […]

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಸಹಜ ಅಭಿನಯದಿಂದಲೇ ಸಾವಿರಾರು ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ವರ್ಷ ಸಿರಿಯಸ್ ಮೆನ್ ಮತ್ತು ರಾತ್ ಅಕೇಲಿ ಹೈ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನೆಟ್‍ಫ್ಲಿಕ್ಸ್ ಚಲನಚಿತ್ರ ಸಿರಿಯಸ್ ಮೆನ್‍ನಲ್ಲಿನ ಪಾತ್ರಕ್ಕಾಗಿ ನವಾಜುದ್ದೀನ್ ಸಿದ್ದಿಕಿ ಈ ವರ್ಷ ಅಂತರರಾಷ್ಟ್ರೀಯ ಎಮ್ಮಿಗೆ ನಾಮನಿರ್ದೇಶನಗೊಂಡರು. ಈ ವೇಳೆ 2022ರಲ್ಲಿನ ತಮ್ಮ ಪ್ರಾಜೆಕ್ಟ್‍ಗಳ ಬಗ್ಗೆ ಮಾತನಾಡುತ್ತಾ, 2022ರಲ್ಲಿ ಐದು ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಇನ್ನು ಜನಪ್ರಿಯತೆಯಿಂದ ಸದಾ ದೂರ […]

ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನಡೆದಿದ್ದು ಎಲ್ಲರಿಗೂ ತಿಳಿದಿದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ರಾಯಲ್ ವೆಡ್ಡಿಂಗ್‌ಗೆ ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ತಾರೆಯರು ಸಾಕ್ಷಿಯಾಗಿದ್ದರು. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ […]

Advertisement

Wordpress Social Share Plugin powered by Ultimatelysocial