ಜಿ7 ಶೃಂಗ ಸಭೆ ಇದೇ ಜೂನ್​ನಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಭಿತೀ ಹಿನ್ನಲೇಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ ಗೆ ಮುಂದೂಡಿದ್ದಾರೆ, ಪ್ರತಿವರ್ಷ ಜಿ7 ಶೃಂಗಸಭೆಯಲ್ಲಿ ಬ್ರಿಟನ್​, ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ, ಜಪಾನ್​ ಮತ್ತು ಅಮೆರಿಕ ಪಾಳ್ಗೊಳ್ಳುತ್ತಿತ್ತು. ಆದರೆ ಈಗ ಜಿ-7 ಶೃಂಗ ದೇಶಗಳೊಂದಿಗೆ ವಿಶ್ವದಅರ್ಥಿಕತೆಯಲ್ಲಿ ಸ್ಥಾನ ಪಡೆದಿರುವ ಭಾರತ, ರಷ್ಯಾ, ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾವನ್ನ ಮತ್ತಿತರ ಕೆಲವು ರಾಷ್ಟ್ರಗಳನ್ನೂ ಈ ಸಭೆಯಲ್ಲಿ ಭಾಗವಹಿಸುವಂತೆ ಟ್ರಂಪ್‍ಆಹ್ವಾನ […]

ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬೆಳಗಿನ ನುಸುಕಿನ ಜಾವದಲ್ಲಿ ಬರುತ್ತಿದ್ದ ಕಾರು ಜಪ್ಪಿನಮೊಗರು ಸಮೀಪ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ.ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವ್ನಪ್ಪಿದ್ದಾನೆ.ಮತ್ತು ಕಾರಿನಲ್ಲಿದ್ದ ಕೆಲವರಿಗೆ ಗಾಂಭೀರವಾಗಿ ಗಾಯಗೊಂಡಿದ್ದರೆ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಗೆ ಸೇರಿಸಲಾಗಿದೆ,ಅವರ ಹೆಸರುಗಳು ತಿಳಿದು ಬಂದಿಲ್ಲ.ಮಂಗಳೂರು ರಾಜ್ಯ ಹೆದ್ದಾರಿ 66 ಜಪ್ಪಿನ ಮೊಗರು ಸಮೀಪದ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಸಂಬಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ನಡೆಸುತ್ತಿದ್ದರೆ.    

ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ಲಕ್ಷ್ಮಿ ಬಾಂಬ್ ಒಟಿಟಿ ಗೆ ಮಾರಾಟವಾಗಿದೆ. ಅದೂ ದಾಖಲೆ ಮೊತ್ತಕ್ಕೆ. ಲಕ್ಷ್ಮಿ ಬಾಂಬ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನಲ್ಲಿ ಬಿಡುಗಡೆ ಆಗಲಿದೆ. ಆದರೆ ಈಗಲೇ ಅಲ್ಲ. ಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಬಾಂಬ್ ಸಿನಿಮಾ ಬರೋಬ್ಬರಿ ೧೪೫ ಕೋಟಿ ರೂಪಾಯಿಗೆ ಹಾಟ್ಸ್ಟಾರ್ ಗೆ ಮಾರಾಟವಾಗಿದೆಯಂತೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಭಾರತೀಯ ಸಿನಿಮಾ ಎಂಬ ಕಿರೀಟ ಈಗ ಲಕ್ಷ್ಮಿ ಬಾಂಅಕ್ಷಯ್ ಕುಮಾರ್ […]

ಕೊರೊನಾ ವೈರಸ್ ಹರಡುವಿಕೆಯನ್ನ ಆರಂಭದಲ್ಲೆ ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದ್ದು, ಅದರೊಂದಿಗಿನ ಸಂಬAಧವನ್ನು ಅಮೆರಿಕ ಕಡಿತಗೊಳಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿ ವಿನಂತಿ ಮಾಡಲಾದ ಮತ್ತು ಅಗತ್ಯವಿರುವ ಸುಧಾರಣೆಗಳನ್ನು ಮಾಡಲು ವಿಶ್ವಸಂಸ್ಥೆ ವಿಫಲವಾಗಿದೆ. ಹೀಗಾಗಿ ನಾವು ಅದರೊಂದಿಗಿನ ಸಂಬAಧವನ್ನು ಕೊನೆಗೊಳಿಸುತ್ತಿದ್ದೇವೆ ಎಂದರು.

ನಾಳೆ ವಿಶ್ವ ತಂಬಾಕು ರಹಿತ ದಿನವಾದ ಹಿನ್ನಲೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ತಂಬಾಕು ನಿಷೇಧಿಸಿದೆ ಎಂಬ ಆದೇಶ ಹೊರಡಿಸಿದೆ.  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು, ಮೇ ೩೧ರಂದು ಪ್ರತಿವರ್ಷ ವಿಶ್ವ ತಂಬಾಕು ರಹಿತ ದಿನ ಆಚರಣೆಯಾಗುತ್ತಿದೆ. ತಂಬಾಕು ಉದ್ಯಮಗಳ ಕುತಂತ್ರ ಹಾಗೂ ನಿಕೋಟಿನ್ ಬಳಕೆಯಿಂದ ಯುವ ಪೀಳಿಗೆಯ ರಕ್ಷಣೆ ಮಾಡಬೇಕು. ಇನ್ಮುಂದೆ ಕರ್ನಾಟಕದಲ್ಲಿ ಎಲ್ಲಿಯೂ ತಂಬಾಕು ಸಿಗುವುದಿಲ್ಲ. ಸರ್ಕಾರ ಇದರ […]

ಕೊರೊನಾ ಸೋಂಕಿನ ಹಿನ್ನಲೆ ಶಾಲಾ ಕಾಲೇಜು ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನೆ ಬದಲಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ. ವರ್ಷದಲ್ಲಿ ಕೇವಲ ೧೦೦ದಿನ ಮಾತ್ರ ಮಕ್ಕಳು ಶಾಲೆಗೆ ಹಾಜರಾಗಿ ಪಾಠ ಕಲಿಯುವುದು, ಉಳಿದ ಅವಧಿಯಲ್ಲಿ ಮನೆಯಲ್ಲಿಯೆ ಆನ್‌ಲೈನ್ ಮೂಲಕ ಬೋಧನೆ ಮಾಡಬೇಕು ಎಂಬುದರ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯ ಚರ್ಚೆ ನಡೆಸ್ತಿದೆ.   ಈ ಯೋಜನೆ ಜಾರಿಯಾದ್ರೆ ೨೨೦ದಿನಗಳ ಶಾಲಾ ಅವಧಿಗೆ ಬ್ರೇಕ್ ಬೀಳಲಿದ್ದು, ಬದಲಿಗೆ ೧೦೦ದಿನಗಳು ಶಾಲೆಯಲ್ಲಿ ಪಾಠ ಕಲಿಯುವ […]

ನನಗೆ ಕಳೆದ ವರ್ಷ ಲೋಕಸಭಾ ಟಿಕೆಟ್ ತಪ್ಪಿದ ವೇಳೆ ಸಂಧಾನ ಮಾಡಲು ಬಂದಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಸಭಾ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನ ಈಡೇರಿಸಿಕೊಡಿ ಎಂದು ಕೇಳಿದ್ದೇನೆ ಎಂದು ರಮೇಶ ಕತ್ತಿ ಹೇಳಿದರು. ಸುದ್ದಿಗರರೊಂದಿಗೆ ಮಾತನಾಡಿ ರಾಜ್ಯಸಭಾ ಸ್ಥಾನ ತೆರವುಗೊಳ್ಳುತ್ತಿದ್ದು, ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಈ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು. ಅಣ್ಣ ಉಮೇಶ ಕತ್ತಿ ವಜ್ರ ಇದ್ದಂತೆ. ಅವರಿಗೆ ಅವರದ್ದೆ ಆದ ಸಾಮರ್ಥ್ಯವಿದೆ. ಇವತ್ತಿಲ್ಲ […]

ಭಾನುವಾರ ಲಾಕ್‌ಡೌನ್ ತೆರವುಗೊಳಿಸುವ ವಿಚಾರವಾಗಿ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಐಟಿ ಕ್ಷೇತ್ರ ಉದ್ಯಮಿಗಳು ಹಾಗೂ ಶ್ರಮಿಕರಿಗೆ ಶಾಪಿಂಗ್ ಮಾಡಲು ಅವಕಾಶ ನೀಡಲಾಗಿದೆ ಎಂದರು. ಜೂ.೧ರಿಂದ ಥಿಯೇಟರ್ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಅನುಮತಿ ನೀಡುವ ಯೋಚನೆ ಸರ್ಕಾರಕ್ಕಿದ್ದು, ಅವಶ್ಯಕತೆ ನೋಡಿಕೊಂಡು ಸಡಿಲಿಕೆ ಮಾಡಲಾಗುತ್ತದೆ. ಮೇ೩೧ರ ಕೇಂದ್ರದ ಮಾರ್ಗಸೂಚಿಗಳನ್ನು ನೊಡಿಕೊಂಡು ಹೊಟೇಲ್‌ಗಳನ್ನ ತೆರೆಯುವುದರ ಬಗ್ಗೆ ಹೊಸ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು.

ಇಡೀ ಜಗತ್ತನೆ ಕಾಡುತ್ತಿರುವ ಕೊರೊನಾ ವೈರಸ್, ಸದ್ಯ ಹಲವು ದೇಶಗಳಲ್ಲಿ ಏರುಗತಿಯಲ್ಲಿದ್ದರು ಸಹಿತ ನ್ಯೂಜಿಲೆಂಡ್ ಮಾತ್ರ ಕೋವಿಡ್ ವಿರುದ್ಧ ಜಯಸಾಧಿಸಿದೆ.  ನ್ಯೂಜಿಲೆಂಡ್‌ನಲ್ಲಿ ಈಗ ಕೇವಲ ಒಂದು ಕೋವಿಡ್ ಪ್ರಕರಣ ಬಾಕಿ ಉಳಿದಿದ್ದು, ೮ ದಿನಗಳಿಂದ ಒಂದು ಹೊಸ ಪ್ರಕರಣವೂ ಪತ್ತೆಯಾಗಿಲ್ಲ. ಆದ್ರೂ ಕೂಡಾ ನ್ಯೂಜಿಲೆಂಡ್ ಪರೀಕ್ಷೆಗಳನ್ನು ಮಾತ್ರ ನಿರಂತರವಾಗಿ ನಡೆಸ್ತಿದೆ.  ಸೋಂಕು ಪ್ರಕರಣಗಳು ಕಂಡು ಬಾರದ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಸಡಿಲಗೊಳಿಸಲು ಮುಂದಾಗಿದೆ.

ಸರ್ಕಾರ ಸಾರ್ವಜನಿಕರಿಗೆ ಗುಡ್‌ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ನಾಳೆ ಕಂಪ್ಲೀಟ್ ಲಾಕ್‌ಡೌನ್ ಇರುವುದಿಲ್ಲ. ರಾಜ್ಯದ ಜನತೆಯ ಬೇಡಿಕೆಯ ಮೇರೆಗೆ ಲಾಕ್‌ಡೌನ್‌ನ್ನ ಸಂಪೂರ್ಣವಾಗಿ ರಿಲೀಫ್ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಳೆ ಎಂದಿನAತೆ ದೈನಂದಿನ sಚಟುವಟಿಕೆ, ಮಾರ್ಕೆಟ್, ಶಾಪ್ ಎಲ್ಲವೂ ಓಪನ್ ಇರುತ್ತದೆ ಎಂದರು.  ಲಾಕ್‌ಡೌನ್ ಘೋಷಣೆಯಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣವಾಗಿ ಲಾಕ್‌ಡೌನ್ ಎಂದು ಘೋಷಿಸಲಾಗಿತ್ತು ಆದರೆ ಈ ಭಾನುವಾರ ಸರ್ಕಾರ ಜನರಿಗೆ ಬಿಗ್ ರಿಲೀಪ್ […]

Advertisement

Wordpress Social Share Plugin powered by Ultimatelysocial