ಮಧುಮೇಹಿಗಳ ಆರೋಗ್ಯಕ್ಕೆ “ಪಾಲಕ್”

“ಪಾಲಕ್”‌ ಹಲವಾರು ರೀತಿಯ ಪೋಷಕಾಂಶಕಗಳನ್ನು ತನ್ನಲ್ಲಿರಿಸಿಕೊಂಡಿರುವ ಒಂದು ವಿಧದ ಹಸಿರೆಲೆ ತರಕಾರಿ. ಇದರಲ್ಲಿ ಅತ್ಯಧಿಕ ಮಟ್ಟದ ನಾರಿನಾಂಶವಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನು ನಿಯಂತ್ರಿಸುತ್ತದೆ ಮತ್ತು ಇದರಲ್ಲಿ ಪಿಷ್ಠವು ಇಲ್ಲದೆ ಇರುವುದು ಕೂಡಾ ಮಧುಮೇಹಿಗಳಿಗೆ ಹೆಚ್ಚು ಲಾಭಕಾರಿ. ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆ ಇರುವ ಈ ಆಹಾರದಲ್ಲಿ ವಿಟಮಿನ್‌ ಎ, ಲುಟೆನ್‌, ವಿಟಮಿನ್‌ ಸಿ, ಇ ಮತ್ತು ಕೆ, ಮೆಗ್ನಿಶಿಯಂ, ಮ್ಯಾಂಗನೀಸ್‌, ಫಾಲಟೆ, ಕಬ್ಬಿಣಾಂಶ ಮತ್ತು ತಾಮ್ರದಂಶವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಗಾಳದ ನಾಗರಿಕ ಚುನಾವಣೆಯನ್ನು ಮುಂದೂಡಲು ಬಿಜೆಪಿ ಪ್ರಯತ್ನ;

Mon Jan 31 , 2022
ಕೋಲ್ಕತ್ತಾ: ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳು ರಾಜ್ಯದಲ್ಲಿ ನಾಗರಿಕ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರ ನಿಯೋಗವು ಸೋಮವಾರ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. “ಕೋವಿಡ್ -19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉಳಿದ ಪುರಸಭೆಗಳ ಚುನಾವಣೆಯನ್ನು ನಾಲ್ಕು ವಾರಗಳವರೆಗೆ ಮುಂದೂಡಬೇಕೆಂದು ಒತ್ತಾಯಿಸಲು ಪಶ್ಚಿಮ ಬಂಗಾಳ ಬಿಜೆಪಿ ಸೋಮವಾರ ರಾಜ್ಯ ಚುನಾವಣಾ ಆಯೋಗವನ್ನು ಭೇಟಿ […]

Advertisement

Wordpress Social Share Plugin powered by Ultimatelysocial