ಪಂಚಾಯತ್ ನ ನೂತನ ಕಟ್ಟಡ ಉದ್ಘಾಟನೆ- ಶಾಸಕ ರಾಜಶೇಖರ ಪಾಟೀಲ್ ರಿಂದ ಉದ್ಘಾಟನೆ

ಬೀದರ್ ನ ಹುಮನಾಬಾದ್ ನಲ್ಲಿ ತಾಲೂಕು ಪಂಚಾಯತ್ ನ ನೂತನ ಕಟ್ಟಡವನ್ನು ಶಾಸಕ ರಾಜಶೇಖರ ಪಾಟೀಲ್ ಉದ್ಘಾಟಿಸಿದರು.

ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಶೇಷ ಅನುದಾನ ಅಡಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೆಖರ ಪಾಟೀಲ್.ಶ್ರೀ ರಮೇಶ್ ಡಾಕುಳಗಿ ಹಾಗೂ ಆಭೀಷೆಕ್ ಆರ್ ಪಾಟೀಲ್ ಕಾಂಗ್ರೆಸ್ ಯುವ ಮುಖಂಡ ಮತ್ತಿತರರು ಉಪಸ್ಥಿತರಿದ್ದರು

ಇದನ್ನ ಓದಿ :ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂ ಬಿಎಸ್ ವೈ ಅಸ್ತು

Please follow and like us:

Leave a Reply

Your email address will not be published. Required fields are marked *

Next Post

ಅನುಮಾನಸ್ಪದವಾಗಿ ದಂಪತಿಗಳ ಬರ್ಬರ ಹತ್ಯೆ

Wed Nov 18 , 2020
ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಗಳನ್ನು ಅಪರಿಚಿತರು ಬರ್ಬರ ಹತ್ಯೆಗೈಯ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಗೋಳಗಾದವರು ಶಾಂತಿಲಾಲ ದೇವಲಪ್ಪ ರಾಠೋಡ ಮತ್ತು ಮಡದಿ ರುಕ್ಮಿಣಿ ಶಾಂತಿಲಾಲ ರಾಠೋಡ .ದಂಪತಿಗಳು ಇಬ್ಬರು ಮುದ್ನಾಳ ಹಳ್ಳದ ತಾಂಡಾದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹಾಗೂ ನಾರಾಯಣಪುರದ ಬಸರಿಗಿಡ ತಾಂಡಾದ ನಿವಾಸಿಗಳೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅನುಪಮ ಅಗರವಾಲ್ ಭೇಟಿ ಪರಿಶೀಲನೆ […]

Advertisement

Wordpress Social Share Plugin powered by Ultimatelysocial