ಪಶು ಸಂಜೀವಿನಿ ಸಂಚಾರಿ ಆಂಬುಲೇನ್ಸ ಲೋಕಾರ್ಪಣೆ ಮಾಡಿದ ಪಶು ಸಂಗೋಪನೆ ಸಚಿವರು.

ಪಶು ಸಂಜೀವಿನಿ ಸಂಚಾರಿ ಆಂಬುಲೇನ್ಸ ಲೋಕಾರ್ಪಣೆ ಮಾಡಿದ ಪಶು ಸಂಗೋಪನೆ ಸಚಿವರು…

68 ಸಚಾರಿ ಪಶು ಚಿಕಿತ್ಸಾ ಘಟಕಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ರಿಂದ ಲೋಕಾರ್ಪಣೆ…

ದೀಪ ಬೆಳಗಿಸುವ ಮೂಲಕ ಸಂಚಾರಿ ಪಶು ಆಂಬುಲೇನ್ಸ್ ಗಳ ಲೋಕಾರ್ಪಣೆ…

ಇಂದಿನಿಂದ ಕಲ್ಯಾಣ ಕರ್ನಾಟಕದಲ್ಲಿ ಸಂಚಾರ ಮಾಡಲಿರುವ 68 ಪಶು ಸಂಜೀವಿನಿ ಆಂಬುಲೇನ್ಸ್ ಗಳು…

ಹೈಟೆಕ್ ಉಪಕರಣಗಳನ್ನು ಹೊಂದಿರುವ ಸಂಚಾರಿ ಪಶು ಚಿಕಿತ್ಸಾ ಘಟಕಗಳು ಲೋಕಾರ್ಪಣೆ…

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾ ಘಟಕಗಳು ಲೋಕಾರ್ಪಣೆ…

ಬೀದರ್ ನಗರದ ನೇಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಶು ಸಂಜೀವಿನಿ ಆಂಬುಲೇನ್ಸ್ ಲೋಕಾರ್ಪಣೆ ವೇದಿಕೆ ಬೃಹತ್ ಕಾರ್ಯಕ್ರಮ…
ಬಾಬುವಾಲ, ಅಧಿಕಾರಿಗಳು ಹಾಗೂ ಜನ್ರು ಭಾಗಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿಯೊಬ್ಬರು ಧಾರ್ಮಿಕತೆಯನ್ನು ಬೆಳೆಸಿಕೊಂಡಾಗ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ.

Tue Jan 31 , 2023
ಪ್ರತಿಯೊಬ್ಬರು ಧಾರ್ಮಿಕತೆಯನ್ನು ಬೆಳೆಸಿಕೊಂಡಾಗ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಮುಂಡರಗಿಯ ಡಾಕ್ಟರ್ ಅನ್ನದಾನೇಶ್ವರ ಮಹಾ ಶಿವಯೋಗಿಗಳು ಹೇಳಿದರು ಯಲಬುರ್ಗಾ ಪಟ್ಟಣದ ಶ್ರೀ ಮಗ್ಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಬಸವಲಿಂಗೇಶ್ವರ ಸ್ವಾಮಿಗಳ 12ನೇ ವರ್ಷದ ಪಿಟೋ ರೋಣ ಸಮಾರಂಭದ ಪ್ರಯುಕ್ತ ಅಡ್ಡ ಪಲ್ಲಕ್ಕಿ ಮಹೋತ್ಸವ ದಲ್ಲಿ ಮಾತನಾಡಿದ ಅವರು ಇಲ್ಲಿಯೇ ಶ್ರೀಧರಮರುಡಿ ಹಿರೇಮಠವು ಚಿಕ್ಕದಿರಬಹುದು ಆದರೆ ಇಲ್ಲಿಯ ಭಕ್ತರ ಮನಸ್ಸು ಬಹಳ ದೊಡ್ಡದು ಆದ್ದರಿಂದಲೇ ಹಲವಾರು ದಶಕದಿಂದಲೂ ತನ್ನದೇ […]

Advertisement

Wordpress Social Share Plugin powered by Ultimatelysocial