ಪ್ರಿಯಾಂಕ ಗಾಂಧಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು..!

 

ಕಾಂಗ್ರೆಸ್ ನ ನಾಯಕಿ ಪ್ರಿಯಾಂಕ ಗಾಂಧಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಆಯೋಗಕ್ಕೆ ಮೂಲ ಕಾಂಗ್ರೆಸ್ ದೂರು ನೀಡಿದೆ.

ಪ್ರಿಯಾಂಕಾ ಸೇರಿದಂತೆ ಕಾಂಗ್ರೆಸಿಗರು ಗೋವಾದಲ್ಲಿ ನಡೆದ ಮನೆ-ಮನೆ ಪ್ರಚಾರದ ವೇಳೆ ಕೋವಿಂಡ್ ನಿಯಮಗಳನ್ನು ಅನುಸರಿಸಿಲ್ಲ , ನಾಯಕರು ಹಾಗೂ ಬೆಂಬಲಿಗರು ಮಾಸ್ಕ್ ಧರಿಸಿಲ್ಲ , ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ ಎಂದು ಟಿಎಂಸಿ ದೂರಿನಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಮಹಾ ಏರೋಕ್ಸ್ 155 ವಿರುದ್ಧ ಎಪ್ರಿಲಿಯಾ ಎಸ್ಆರ್160 ರೇಸ್;

Wed Feb 9 , 2022
ಹೆಚ್ಚುವರಿ 3.9PS ಮತ್ತು 2.3Nm Aerox 155 ಅನ್ನು ನೈಜ ಜಗತ್ತಿನಲ್ಲಿ SR 160 ರೇಸ್‌ಗಿಂತ ಉತ್ತಮವಾಗಿಸುತ್ತದೆಯೇ ಎಂದು ಕಂಡುಹಿಡಿಯೋಣ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ನಾವು ಯಮಹಾ ಏರೋಕ್ಸ್ 155 ಬಿಡುಗಡೆಗೆ ಸಾಕ್ಷಿಯಾಗಿದ್ದೇವೆ; ಮತ್ತು ಕೇವಲ ಒಂದು ತಿಂಗಳ ನಂತರ, ಎಪ್ರಿಲಿಯಾ SR160 ನ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿತು. ಕಾಗದದ ಮೇಲೆ ಎರಡೂ ಸ್ಕೂಟರ್‌ಗಳ ಶಕ್ತಿಯ ಅಂಕಿಅಂಶಗಳಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ನೈಜ ಪ್ರಪಂಚದಲ್ಲಿ ಅವು ಹೇಗೆ ಶುಲ್ಕ ವಿಧಿಸುತ್ತವೆ ಎಂಬುದನ್ನು […]

Advertisement

Wordpress Social Share Plugin powered by Ultimatelysocial