“ಅದ್ಧೂರಿ ಲವರ್”ಗೆ ಪ್ರಿಯಾಂಕ ಕುಮಾರಿ ನಾಯಕಿ

ಮಾಡೆಲ್ ಮತ್ತು ನಟಿಯಾಗಿ ಹೆಸರು ಮಾಡುತ್ತಿರುವ ನವ ಪ್ರತಿಭೆ ಪ್ರಿಯಾಂಕ ಕುಮಾರ್ ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಅದ್ಧೂರಿ ಲವರ್ ಸಿನಿಮಾದಲ್ಲಿ ಅವರು ವಿರಾಟ್ ಜೊತೆ ನಟಿಸುತ್ತಿದ್ದಾರೆ.ಪ್ರಿಯಾಂಕ ಅವರು ಸೂರಿಯವರ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ.. ಅದ್ಧೂರಿ ಲವರ್ ಅವರ ಎರಡನೇ ಸಿನಿಮಾ ಆಗಿದೆ, ಅದ್ಧೂರಿ ಲವರ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಎಪಿ ಅರ್ಜುನ್ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಂಕೇತ್ ಸಿನಿಮಾದ ಸಿನಿಮೆಟೊಗ್ರಫಿ ಹೊಣೆ ಹೊತ್ತುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಭರ್ಜರಿ ದಾಖಲೆ ಬರೆದ ಜೇಸನ್ ಹೋಲ್ಡರ್

Mon Jan 31 , 2022
    ಬಾರ್ಬಡೋಸ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದೆ. ವೇಗಿ ಜೇಸನ್ ಹೋಲ್ಡರ್ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ದಾಖಲೆ ಬರೆದರುಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವು 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಈ ಮೂಲಕ 17 ರನ್ ಗಳ ಅಂತರದ ಜಯ ಸಾಧಿಸಿತು.ವಿಂಡೀಸ್ ಪರ ಕೈರನ್ ಪೊಲಾರ್ಡ್ […]

Advertisement

Wordpress Social Share Plugin powered by Ultimatelysocial