ಪ್ರೇಮಿಗಳಿಗೆ ಈ ದಿನ ಎಷ್ಟು ಮಹತ್ವ ಗೊತ್ತಾ?.

ಎಂದರೆ ಇದೇ. ಇದಕ್ಕೂ ಮುಂಚೆ ಪ್ರತಿ ದಿನ ಒಂದೊಂದು ವಿಶೇಷ ಇದ್ದೇ ಇರುತ್ತದೆ. ಅದಕ್ಕಾಗಿಯೇ ಫೆಬ್ರವರಿ ತಿಂಗಳನ್ನು ಪ್ರೇಮಿಗಳ ಮಾಸ ಎಂದು ಕರೆಯುವುದು. ಅಂದ ಹಾಗೆ ಇಂದಿನ ವಿಶೇಷ ಎಂದರೆ ಅದು ಪ್ರಾಮಿಸ್ ಡೇ. ಪ್ರತಿ ವರ್ಷ ಫೆಬ್ರವರಿ 11ರಂದು ಇದನ್ನು ಆಚರಿಸಲಾಗುತ್ತದೆ.ಪ್ರಾಮಿಸ್ ಡೇ ಆದ ಇಂದು ನಾನು ನಿನ್ನನ್ನು ಯಾವುದೇ ಅಡೆತಡೆ ಇಲ್ಲದೆ ಪ್ರೀತಿಸುತ್ತೇನೆ, ನಿನ್ನ ಎಲ್ಲಾ ಆಸೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ, ಒಟ್ಟಾರೆಯಾಗಿ ನಾನು ಎಂತಹ ಸಂದ ರ್ಭದಲ್ಲೂ ನಿನ್ನ ಜೊತೆ ನಿಲ್ಲಲು ಬಯಸುತ್ತೇನೆ.ನಾನು ಈ ಪ್ರಾಮಿಸ್ ಡೇ ದಿನದಂದು ವಾಗ್ದಾನ ಮಾಡು ತ್ತೇನೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ನಂಬಿಕೆ ಶಾಶ್ವತ ವಾಗಿ ಉಳಿಯುತ್ತದೆ. ನಮ್ಮಿಬ್ಬರನ್ನು ಬೇರೆ ಮಾಡಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂಬ ಭರವಸೆ ಕೊಡುತ್ತೇನೆ.ಈ ದಿನದಂದು ನಾನು ನಿನಗೆ ಕೊಡುತ್ತಿರುವ ವಾಗ್ದಾನ ಕೇವಲ ಪದಗಳಲ್ಲಿ ಇರುವುದಿಲ್ಲ. ಬದಲಿಗೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ಹೊಂದಾಣಿಕೆಯ ಸಂಕೇತ ವಾಗಿರುತ್ತದೆ. ಯಾವಾಗಲೂ ನನ್ನ ಪ್ರೀತಿ ಹುಸಿಯಾಗು ವುದಿಲ್ಲ ಎಂಬ ಆಶ್ವಾಸನೆ ಇಂದು ನಾನು ನಿನಗೆ ಕೊಡುತ್ತಿದ್ದೇನೆ.ಭವಿಷ್ಯದಲ್ಲಿ ಏನಿದೆಯೋ ಗೊತ್ತಿಲ್ಲ. ಆದರೆ ನಾನಂತೂ ನಿನ್ನ ಜೊತೆ ಸದಾ ಗಟ್ಟಿಯಾಗಿ ಆಸರೆಯ ರೂಪದಲ್ಲಿ ನಿಲ್ಲುತ್ತೇನೆ ಎನ್ನುವ ಭರವಸೆಯನ್ನಂತೂ ಖಂಡಿತ ನೀಡುತ್ತೇನೆ. ನಿನಗೆ ಪ್ರಾಮಿಸ್ ಡೇ ಶುಭಾಶಯಗಳು.ಈ ದಿನ ನಾನು ಮಾತು ಕೊಡುತ್ತಿದ್ದೇನೆ, ನಿನ್ನನ್ನು ಸದಾ ಪ್ರೀತಿಸುತ್ತೇನೆ, ಗೌರವಿಸುತ್ತೇನೆ,ನೀನು ಯಾವಾಗಲೂ ಖುಷಿಯಾಗಿ ಇರುವಂತೆ ನೋಡಿ ಕೊಳ್ಳುತ್ತೇನೆ ಜೊತೆಗೆ ನಿನ್ನ ಎಲ್ಲಾ ಕನಸುಗಳಲ್ಲಿ ನಾನು ಸಹ ಭಾಗಿಯಾಗು ತ್ತೇನೆ. ನಿನಗೆ ಹ್ಯಾಪಿ ಪ್ರಾಮಿಸ್ ಡೇ.ಈ ದಿನ ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರಕ್ಕೆ ಸೇರಿಸಲಿ ಮತ್ತು ನಮ್ಮಿಬ್ಬರ ಪ್ರೀತಿ ಹಾಗೂ ಅನುಬಂಧ ಮತ್ತಷ್ಟು ಹೆಚ್ಚಲಿ. ನಿನಗೆ ಪ್ರಾಮಿಸ್ ಡೇ ಶುಭಾಶಯಗಳು.ಈ ವಿಶೇಷ ದಿನದಂದು ನಾನು ನಿನ್ನ ಜೊತೆ ನಿಲ್ಲುತ್ತೇನೆ, ನಿನ್ನ ಎಲ್ಲಾ ಕೆಲಸಗಳಲ್ಲಿ ನನ್ನ ಬೆಂಬಲ ನೀಡುತ್ತೇನೆ ಮತ್ತು ನಿನ್ನ ಎಲ್ಲಾ ಕನಸುಗಳನ್ನು ಸಾಕಾರಗೊಳಿ ಸುತ್ತೇನೆ ಎಂಬ ಭಾಷೆ ಕೊಡುತ್ತಿದ್ದೇನೆ. ನಿನಗೆ ಪ್ರಾಮಿಸ್ ಡೇ ದಿನದ ಶುಭಾಶಯಗಳು.ನಮ್ಮ ಪ್ರೀತಿ ದಿನ ಕಳೆದಂತೆ ಗಟ್ಟಿಯಾಗಲಿ, ಈ ಪ್ರಾಮಿಸ್ ಡೇ ಅದನ್ನು ಸಾಕಾರಗೊಳಿಸಲಿ. ಒಟ್ಟಾರೆಯಾಗಿ ಪ್ರಾಮಿಸ್ ಡೇ ದಿನದ ಶುಭಾಶಯಗಳು ನಿನಗೆ.ಈ ದಿನದಂದು ನಮ್ಮ ಪ್ರೀತಿ ಮತ್ತಷ್ಟು ಚಿಗುರೊಡೆಯಲಿ. ನಮ್ಮಿಬ್ಬರ ನಡುವಿನ ಜೀವನದಲ್ಲಿ ಮತ್ತಷ್ಟು ನಗು ತುಂಬಲಿ. ನೀನು ಯಾವಾಗಲೂ ಖುಷಿಯಾಗಿರುವಂತೆ ನಾನು ನೋಡಿಕೊಳ್ಳುತ್ತೇನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ರಂಗೇಗೌಡ' ಧಾರಾವಾಹಿಗೆ ದಶಮಾನೋತ್ಸವ ಸಂಭ್ರಮ..

Fri Feb 24 , 2023
‘ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ’ ಯಾರಿಗೆ ನೆನಪಿಲ್ಲ ಹೇಳಿ!? ದಶಕದ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಮಿಸ್ಟರ್ ಅಂಡ್ ಮಿಸಸ್ ರಂಗೇ ಗೌಡ” ಎಂಬ ಧಾರಾವಾಹಿ ಬಹಳ ಫೇಮಸ್ ಆಗಿತ್ತು. ಕನ್ನಡ ಕಿರುತೆರೆ ಪ್ರಿಯರ ಗೆದ್ದ ಈ ಧಾರಾವಾಹಿ ನಟರಾದ ರಘು ಅವರು ತಮ್ಮ ಧಾರವಾಹಿಯ ದಶಮಾನೋತ್ಸವವನ್ನು ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗಷ್ಟೇ ಹಂಚಿಕೊಂಡಿದ್ದಾರೆ.ಕಿರುತೆರೆ ನಟ ರಘು ಅವರು ಈ ಧಾರಾವಾಹಿಯ ನಾಯಕನಾಗಿ, ಅಮೃತ ರಾಮಮೂರ್ತಿಯವರು ಈ ಧಾರಾವಾಹಿಯ ನಾಯಕಿಯಾಗಿ ಅದ್ಬುತವಾಗಿ […]

Advertisement

Wordpress Social Share Plugin powered by Ultimatelysocial