ಶೇ. ೨೮ ರಷ್ಟು ರೈಲ್ವೆ ಆದಾಯ ಹೆಚ್ಚಳ.

ರೈಲ್ವೇ ಸಾರಿಗೆಯ ಸರಕು ಮತ್ತು ಪ್ರಯಾಣಿಕರ ಆದಾಯದಲ್ಲಿ ಶೇಕಡಾ ೨೮ರಷ್ಟು ಅಧಿಕವಾಗಿದ್ದು, ಹಣಕಾಸು ವರ್ಷದಲ್ಲಿ ೧.೯ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಕಲ್ಲಿದ್ದಲು ಸಾಗಾಟದಲ್ಲಿ ೧.೩ ಲಕ್ಷ ಕೋಟಿಗಿಂತ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಸಿಮೆಂಟ್ ಮತ್ತು ರಾಸಾಯನಿಕಗಳು ರಾಜ್ಯ-ಚಾಲಿತ ಸಾರಿಗೆ ತನ್ನ ಗಳಿಕೆಯನ್ನು ಹೆಚ್ಚಿಸಲು ಸಹಾಯವಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಬಜೆಟ್ ಗಳಿಕೆಯ ೨.೩ ಲಕ್ಷ ಕೋಟಿ ರೂ.ಗಳ ಬಜೆಟ್ ಗುರಿಯ ಶೇ.೮೧ರಷ್ಟೊಂದಿಗೆ, ಮುಂದಿನ ಕೆಲವೇ ವಾರಗಳಲ್ಲಿ ರೈಲ್ವೆ ಪೂರ್ಣ ವರ್ಷದ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಹಣಕಾಸು ವರ್ಷದಲ್ಲಿ ೫೨,೦೦೦ ಕೋಟಿ ರೂ. ಆದಾಯ ಪ್ರಯಾಣಿಕರ ಓಡಾಟ ದಲ್ಲಿಯೇ ಬಂದಿದೆ. ಅದರಲ್ಲೂ ೨೦೧೮-೧೯ ರ ಅವಧಿಯಲ್ಲಿ ರೂ ೫೧,೦೦೦ ಕೋಟಿಗಿಂತ ಹೆಚ್ಚುಗಳಿಸಿದೆ ಎಂದು ಅಧಿಕೃತ ಅಂಕಿಅಂಶಗಳು ದೃಢವಾಗಿದೆ.
ಜನವರಿ ೧೮ ರವರೆಗಿನ ಹಣಕಾಸು ವರ್ಷದಲ್ಲಿ, ಸರಕು ಸಾಗಣೆ ಆದಾಯವು ಶೇ.೧೫.೬ಕ್ಕೆ ೧.೩ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆಎಂದು ಅಧಿಕೃತ ಮೂಲಗಳು ತಿಳಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೀರ ಬಡ ಕುಟುಂಬದಿಂದ ಬಂದು ಇಂದು ಜನಪ್ರಿಯ ಗಾಯಕಿಯಾಗಿದ್ದಾರೆ ಮಂಗ್ಲಿ.

Sun Jan 29 , 2023
ತೀರ ಬಡ ಕುಟುಂಬದಿಂದ ಬಂದು ಇಂದು ಜನಪ್ರಿಯ ಗಾಯಕಿಯಾಗಿದ್ದಾರೆ ಮಂಗ್ಲಿ. ಜನಪದ ಹಾಡುಗಳನ್ನು ಹಾಡುತ್ತಾ ಮುನ್ನೆಲೆಗೆ ಬಂದ ಮಂಗ್ಲಿ ಇಂದು ಹಲವು ಭಾಷೆಗಳ ಸಿನಿಮಾಗಳಿಗೆ ಹಾಡುತ್ತಿದ್ದಾರೆ ಮಾತ್ರವಲ್ಲ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ತೀರ ಕಡಿಮೆ ಸಂಭಾವನೆಗೆ ಟಿವಿಗಳಲ್ಲಿ ಹಾಸ್ಯ ಕಾರ್ಯಕ್ರಮ ಮಾಡುತ್ತಿದ್ದ, ನಿರೂಪಣೆ ಮಾಡುತ್ತಿದ್ದ ಮಂಗ್ಲಿ ಈಗ ಖ್ಯಾತ ಗಾಯಕಿ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಂಗ್ಲಿ ತಮ್ಮ ಸಂಭಾವನೆ ಸಹ ಹೆಚ್ಚಿಸಿಕೊಂಡಿದ್ದಾರೆ ಮಂಗ್ಲಿ. ಟಿವಿ ಶೋಗಳು, ಆ ಬಳಿಕ ತೆಲಂಗಾಣ ಜನಪದ ಹಾಡುಗಳು, […]

Advertisement

Wordpress Social Share Plugin powered by Ultimatelysocial