ಏನೂ ಬದಲಾಗಿಲ್ಲ, ಅಮೂಲ್ಯ-ರಾಕೇಶ್ ಭೇಟಿ

ಬಿಗ್​ಬಾಸ್ ಸೀಸನ್ 9ರಲ್ಲಿ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಅವರು ಕ್ಲೋಸ್ ಫ್ರೆಂಡ್ಸ್ ಆಗಿದ್ದರು.ಇವರಿಬ್ಬರ ಮಧ್ಯೆ ಕುಚ್ ಕುಚ್ ಇದೆ ಎಂದೂ ಜನ ಮಾತನಾಡಿಕೊಂಡಿದ್ದರು.ಅಮೂಲ್ಯ ಅವರು ಕಂಪ್ಲೀಟ್ ಜಾಲಿ ಮೂಡ್ ಪರ್ಸನ್ ಆಗಿದ್ರೆ ರಾಕೇಶ್ ಅಡಿಗ ಅವರು ಶಾಂತ ಸ್ವಭಾವದ ಸಿಂಪಲ್ ಸಾದಾ ಸೀಸಾ ವ್ಯಕ್ತಿ. ಇವರು ಬೇಗ ಕ್ಲೋಸ್ ಆಗಿದ್ದರು ಇದೀಗ ನಟಿ ಅಮೂಲ್ಯ ಗೌಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ರಾಕೇಶ್ ಅಡಿಗ ಜೊತೆ ಇರುವಂತಹ ಫೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಒಟ್ಟು ನಾಲ್ಕು ಫೋಟೋಗಳಿದ್ದವು ರಾಕೇಶ್ ಅಡಿಗ ಅವರು ಆರೆಂಜ್ ಕಲರ್ ಶರ್ಟ್ ಧರಿಸಿದ್ದರೆ ಅಮೂಲ್ಯ ಗೌಡ ಅವರು ಬ್ಲಾಕ್ ಔಟ್​ಫಿಟ್ ಧರಿಸಿದ್ದರು. ಅವರ ಕನ್ನಡಕ ಇನ್ನೊಂದು ಅಟ್ರಾಕ್ಷನ್ಇಬ್ಬರೂ ಟೇಬಲ್​ನಲ್ಲಿ ಎದುರುಬದುರಾಗಿ ಕುಳಿತಿದ್ದು ಅವರ ಮುಂದೆ ಖಾಲಿಯಾದ ಗ್ಲಾಸ್ ಇತ್ತು. ಇದನ್ನು ನೋಡಿದರೆ ಕೋಲ್ಡ್ ಕಾಫಿ ಕುಡಿದಂತೆ ಕಂಡುಬಂದಿದೆ. ಅಲ್ಲಿ ಒಂದೇ ಗ್ಲಾಸ್ ಇದ್ದ ಕಾರಣ ಇಬ್ಬರೂ ಒಂದರಲ್ಲೇ ಸ್ಟ್ರಾ ಹಾಕಿ ಕೋಲ್ಡ್ ಕಾಫಿ ಕುಡಿದಿದ್ದಾರಾ ಎಂದು ಚರ್ಚೆ ಮಾಡ್ತಾ ಇದ್ದಾರೆ ನೆಟ್ಟಿಗರು. ಏನೇ ಇರ್ಲಿ, ಆತ್ಮೀಯರು ಭೇಟಿಯಾಗಿ ಒಂದಷ್ಟು ಹೊತ್ತು ಖುಷಿಯಾಗಿ ಕಳೆದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಸೌಂದರ್ಯ ಮಾಸಿತುʼ

Tue Jan 10 , 2023
ನಟಿ ಸಮಂತಾ ರುತ್ ಪ್ರಭು ತಾನೊಬ್ಬ ಫೈಟರ್ ಎಂಬುದನ್ನು ಮತ್ತೇ ಸಾಬೀತು ಮಾಡಿದ್ದಾರೆ. ಶಾಕುಂತಲಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಕೆಲವರು, ಅವರ ಮುಖದ ಸೌಂದರ್ಯ ಕಳೆಗುಂದಿದೆ, ಹೊಳಪು ಕಡಿಮೆಯಾಗಿದೆ ಅಂತ ಪೋಸ್ಟ್‌ ಹಾಕಿದ್ದರು. ಅದಕ್ಕೆ ಸಮಂತ ಕೊಟ್ಟ ಉತ್ತರ ಹೃದಯಕ್ಕೆ ಬಲು ಹತ್ತಿರವಾಗಿದೆ. ಬಹಳ ದಿನಗಳ ಬಳಿಕ ಸಮಂತಾಸಾರ್ವಜನಿಕವಾಗಿ ಕಾಣಿಸಿಕೊಂಡರು. ಸ್ಯಾಮ್‌ ಕೆಲವು ತಿಂಗಳುಗಳಿಂದ ಮಯೋಸಿಟಿಸ್ ವಿರುದ್ಧ ಹೋರಾಡುತ್ತಿದ್ದಾರೆ […]

Advertisement

Wordpress Social Share Plugin powered by Ultimatelysocial