ರಾಮದುರ್ಗದಲ್ಲಿ ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಧಾರವಾಡ ವಲಯ ವತಿಯಿಂದ ಜಿಲ್ಲಾಮಟ್ಟದ ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ
ಸಂತ ಶ್ರೀ ಸೇವಾಲಾಲ್ ರವರ ಜೀವನ ಚರಿತ್ರೆಯ ಬಗ್ಗೆ ಬಂಜಾರ ಭಜನೆಗಳು.
ಲಂಬಾಣಿ ಜನಾಂಗ ತನ್ನದೇಯಾದ ವೈಷಸ್ಟದ ಉಡುಗೆ ತೊಡುಗೆಗಳನ್ನು ಹಾಕಿಕೊಂಡ ಬಂಜಾರ ಮಹಿಳಾ ಸಂಪ್ರದಾಯಿಕ ಗಾನ ನೃತ್ಯ, ಬಂಜಾರ ಜಾನಪದ ನೃತ್ಯ, ಯುವತಿಯರ ಡಿಜೆ ನೃತ್ಯ, ಹಾಗೂ ಪುರುಷರ ಲೆಂಗಿ ನೃತ್ಯ ಸಮೂಹ ಪ್ರದರ್ಶನ
ಜರುಗಿದವು.ಈ ಸಂಧರ್ಭದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಧಾರವಾಡ ವಲಯ ಮಟ್ಟದ ಅಧಿಕಾರಿಗಳು ಮತ್ತು ರಾಮದುರ್ಗ ತಾಲೂಕ ಬಂಜಾರ ಸಮುದಾಯದ ಮುಖಂಡರಾದ
ಶಂಕರ ಲಮಾಣಿ, ಪರುಶುರಾಮ್ ಪಮ್ಮಾರ,
ವಿಜಯಕುಮಾರ ರಾಠೋಡ,
ದಾನಪ್ಪ ಲಮಾಣಿ ಸೇರಿದಂತೆ ರಾಮದುರ್ಗ ತಾಲೂಕಿನ 18 ತಾಂಡಾದ ನಾಯಕ. ಕಾರಭಾರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಟಿ20 ಸರಣಿಗೆ ರಾಜ ಯಾರು?

Sat Jan 7 , 2023
  ಎರಡು ರೋಮಾಂಚಕಾರಿ ಪಂದ್ಯಗಳಿಗೆ ಸಾಕ್ಷಿಯಾದ ಭಾರತ-ಶ್ರೀಲಂಕಾ ನಡುವಿನ ಟಿ20 ಸಮರ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ.ಸರಣಿ 1-1 ಸಮಬಲದಲ್ಲಿ ನೆಲೆಸಿದ್ದು, ಶನಿವಾರ ರಾಜ್‌ಕೋಟ್‌ನಲ್ಲಿ ನಿರ್ಣಾಯಕ ಕದನ ಏರ್ಪಡಲಿದೆ. ಸರಣಿಗೆ ರಾಜ ಯಾರು ಎಂಬುದು ಈ ಪಂದ್ಯದ ಕೌತುಕ.ಮುಂಬಯಿ ಮತ್ತು ಪುಣೆ ಪಂದ್ಯಗಳೆರಡೂ ಟಿ20 ಕ್ರಿಕೆಟಿನ ನೈಜ ರೋಮಾಂಚನವನ್ನು ತೆರೆದಿರಿಸಿದ್ದವು. ಭಾರತಕ್ಕೆ ತವರಿನ ಲಾಭವಿದ್ದರೆ, ಲಂಕೆಗೆ ಏಷ್ಯಾ ಕಪ್‌ ಚಾಂಪಿಯನ್‌ ಎಂಬ ಒತ್ತಡವಿತ್ತು. ಭಾರತದ್ದು ಯುವ ಪಡೆಯಾದರೆ, ಶ್ರೀಲಂಕಾ ಟಿ20 ಸ್ಪೆಷಲಿಸ್ಟ್‌ಗಳನ್ನೇ […]

Advertisement

Wordpress Social Share Plugin powered by Ultimatelysocial