ರಶ್ಮಿಕಾ ಮಂದಣ್ಣ : ಟ್ರೋಲ್‌ ಮಾಡಿ ಏನ್‌ ಮಾಡ್ತೀರಪ್ಪ

ಟ್ರೋಲ್‌ ಮಾಡಿ ಏನ್‌ ಮಾಡ್ತೀರಪ್ಪ: ರಶ್ಮಿಕಾ ಮಂದಣ್ಣ!

ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಜರ್ನಿ ಆರಂಭಿಸಿದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಸದ್ಯ ತಲುಗು, ತಮಿಳು ಮತ್ತು ಬಾಲಿವುಡ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲಿಯೇ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಆದರೆ ರಶ್ಮಿಕಾ ಕನ್ನಡದಿಂದ ಹೊರಗೆ ಹೋಗಿದ್ದೇ ಹೋಗಿದ್ದು, ಆಕೆ ಕನ್ನಡ ಮಾತನಾಡುವುದಿಲ್ಲ ಎನ್ನುವುದೇ ಕಂಪ್ಲೇಂಟ್.

ಇನ್ನು ರಶ್ಮಿಕಾ ಸದಾ ಸಾಮಾಜಿಕ ಜಾಲತಾಣದಲ್ಲಿ ಆಯಕ್ಟಿವ್‌ ಆಗಿ ಇರುತ್ತಾರೆ. ಹಾಗಾಗಿ ಅವರು ಹಾಕುವ ಕೆಲವೊಂದು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದರ ಜೊತೆಗೆ ಟ್ರೋಲ್‌ ಕೂಡ ಆಗುತ್ತವೆ.

ರಶ್ಮಿಕಾ ಇತ್ತೀಚೆಗೆ ಟ್ರೋಲ್‌ ಆಗಿದ್ದು ಪುಷ್ಪ ಸಿನಿಮಾದ ಲುಕ್‌ನಿಂದಾಗಿ. ಮೊದಲು ರಿಲೀಸ್‌ ಆದ ಪೋಸ್ಟರ್‌ ಒಂದು ಟ್ರೋಲ್‌ ಆಗಿತ್ತು. ಟ್ರೋಲ್ ಹೆಚ್ಚುತ್ತಿರುವ ಬೆನ್ನಲ್ಲೇ ರಶ್ಮಿಕಾ ಟ್ರೋಲ್‌ ಮಾಡುವವರನ್ನೇ ಪ್ರಶ್ನೆ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

'ರಾಜಿ' ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್

Thu Dec 16 , 2021
ಸಹೋದರ ಪುನೀತ್ ರಾಜಕುಮಾರ್ ಅಗಲಿಕೆಯ ನೋವಿನಿಂದ ನಟ ರಾಘವೇಂದ್ರ ರಾಜ್ ಕುಮಾರ್ ನಿಧಾನವಾಗಿ ಹೊರಬರುತ್ತಿದ್ದಾರೆ. ರಾಘವೇಂದ್ರ ರಾಜಕುಮಾರ ಮತ್ತೆ ಸಿನಿಮಾ ಚಿತ್ರೀಕರದಲ್ಲಿ ಬಾಗಿಯಾಗುತ್ತಿದ್ದಾರೆ. ಸದ್ಯ ರಾಜಿ ಸಿನಿಮಾ ಶೂಟಿಂಗ್ ನಲ್ಲಿ ರಾಘಣ್ಣ ಭಾಗವಹಿಸಿದ್ದರು. ನಿರ್ದೇಶಕಿ ಪ್ರೀತಿ ಎಸ್ ಬಾಬು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಾಜಿ ಸಿನಿಮಾಗೆ ಹರೀಶ್ ಚಿತ್ರಕತೆಯನ್ನು ಹರೀಶ್ ಬರೆದಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದೆ, ಚಿತ್ರಕ್ಕೆ […]

Advertisement

Wordpress Social Share Plugin powered by Ultimatelysocial