ಉಸಿರಾಟ ಸಂಬಂಧಿತ ಸೋಂಕು;

 

ಕೋಲ್ಕತ್ತಾ: ಉಸಿರಾಟ ಸಂಬಂಧಿತ ಸೋಂಕು ಆರಂಭವಾಗಿದ್ದು, ಈ ವಿಚಿತ್ರ ಸಮಸ್ಯೆಗೆ ಒಂದೇ ದಿನದಲ್ಲಿ 7 ಮಕ್ಕಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಅಡೆನೋವೈರಸ್ ಹೆಚ್ಚಾಗಿ ಹರಡುತ್ತಿದ್ದು, ಈ ಸೋಂಕಿಗೆ ಒಂದೇ ದಿನದಲ್ಲಿ 7 ಮಕ್ಕಳು ಬಲಿಯಾಗಿದ್ದಾರೆ.

ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ 5 ಮಕ್ಕಳು ಹಾಗೂ ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಈ ಮಕ್ಕಳು ಬೇರೆ ಬೇರೆ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅಡೆನೋವೈರಸ್ ನಿಂದ ಸಾವು ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಕೆಲ ಸಮಯ ಬೇಕು ಎಂದು ವೈದಾಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕೂಡ ಉಸಿರಾಟದ ಸಮಸ್ಯೆಯಿಂದ ಐವರು ಮಕ್ಕಳು ಸಾವನ್ನಪ್ಪಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿವೃತ್ತ ಮಹಿಳಾ ಇನ್ಸ್ಪೆಕ್ಟರ್ ಸರಕದ್ದ ಆರೋಪಿ ಬಂಧನ.

Thu Mar 2 , 2023
  ನಿವೃತ್ತ ಮಹಿಳಾ ಇನ್ಸ್ಪೆಕ್ಟರ್ ಸರಕದ್ದ ಆರೋಪಿ ಬಂಧನ ದರ್ಶನ್ ಬಂಧಿತ ಆರೋಪಿ ನಿವೃತ್ತ ಮಹಿಳಾ ಇನ್ಸ್ಪೆಕ್ಟರ್ ಗೀತಾ ಲಕ್ಷ್ಮಿ ಎಂಬುವರ ಸರಕಳ್ಳತನ ಮಾಡಿದ ಆರೋಪಿ ಮನೆ ಮುಂದೆ ಕಸ ಗುಡಿಸುವಾಗ ಆರೋಪಿ ಬಸ್ಸ್ ನಿಲ್ದಾಣಕ್ಕೆ ಯಾವ ಕಡೆ ಹೋಗಬೇಕು ಎಂದು ಬಂದಿದ್ದ ಆರೋಪಿ ಈ ವೇಳೆ ವಿಳಾಸ ಹೇಳುತ್ತಿದ್ದಾಗ ಆರೋಪಿ ಮಹಿಳಾ ಇನ್ಸ್ಪೆಕ್ಟರ್ ಕತ್ತಿನಲ್ಲಿದ ಚಿನ್ನದ ಸರ ಕದ್ದು ಎಸ್ಕೇಪ್    ಚಂದ್ರ ಲೇಔಟ್ ಕೆನರಾ ಬ್ಯಾಂಕ್ ಕಾಲೋನಿ […]

Advertisement

Wordpress Social Share Plugin powered by Ultimatelysocial