ನಿವೃತ್ತ IPS​ ಅಧಿಕಾರಿ ಮನೆ ಮೇಲೆ ದಾಳಿ; ಮನೆಯ Basementನಲ್ಲಿ ಪತ್ತೆಯಾಯ್ತು ನೂರು ಕೋಟಿ ರೂ ̤

ಮೂಲಗಳ ಪ್ರಕಾರ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಮಾಜಿ ಅಧಿಕಾರಿಗಳ ಮೇಲೆ ಈ ದಾಳಿ ನಡೆದಿದದಾಳಿ ವೇಳೆ 2000 ಹಾಗೂ 500 ರೂ ನೋಟಿನ ಕಂತೆ ಪತ್ತೆಯಾಗಿದೆ.ಈ ದಾಖಲೆ ರಹಿತ ಹಣವನ್ನು ಅಧಿಕಾರಿಗಳು ತಮ್ಮ ಮನೆಯ ನೆಲಅಂತಸ್ತಿನಲ್ಲಿ ಇಟ್ಟಿದ್ದರು. ಈ ನೆಲ ಅಂತಸ್ತಿನಲ್ಲಿ 650 ಲಾಕರ್ ಕೂಡ ಪತ್ತೆಯಾಗಿದೆ ̤ಈ ದಾಖಲೆ ರಹಿತ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಬೆನಾಮಿ ಹಣದ ಬಗ್ಗೆ ತನಿಖೆ ನಡೆಸಿದ್ದಾರೆ.ಯುಪಿ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಮತ್ತು 1983 ಬ್ಯಾಚ್ ಡಿಜಿ ಶ್ರೇಣಿಯ ಅಧಿಕಾರಿ ಮನೆಯಲ್ಲಿ ಇಷ್ಟು ಪ್ರಮಾಣದ ಹಣ ಪತ್ತೆಯಾಗಿದೆ.ಮಾಜಿ ಐಪಿಎಸ್ ಅಧಿಕಾರಿಯ ಪತ್ನಿ ಹೆಸರಲ್ಲಿ ಖಾಸಗಿ ಲಾಕರ್ ಬಾಡಿಗೆಗೆ ಕೊಡುವ ಕೆಲಸ ನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಒಂದು ಲಾಕರ್‌ಗಳಲ್ಲಿ 20 ಲಕ್ಷ ರೂಪಾಯಿ ಅಘೋಷಿತ ನಗದು ಇರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ತಂಡ ಅವರ ಲಾಕರ್‌ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಕ್ಯಾನ್ಸರ್ ರೋಗಿಗಳಲ್ಲಿ ಮಧುಮೇಹವನ್ನು ನಿರ್ವಹಿಸಲು ಸಲಹೆ;

Tue Feb 1 , 2022
ಮಧುಮೇಹ ಮತ್ತು ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಗಳಾಗಿದ್ದು, ಅವುಗಳು ಆಗಾಗ್ಗೆ ಸಹ ಅಸ್ತಿತ್ವದಲ್ಲಿವೆ. ಇಬ್ಬರೂ ಸ್ವಂತವಾಗಿ ವ್ಯವಹರಿಸಲು ಸವಾಲಾಗಬಹುದು. ಎರಡೂ ಕಾಯಿಲೆಗಳನ್ನು ಏಕಕಾಲದಲ್ಲಿ ಹೋರಾಡುವುದು ಜೀವನಕ್ಕೆ ಇನ್ನಷ್ಟು ಒತ್ತಡವನ್ನು ಸೇರಿಸಬಹುದು. ಮಧುಮೇಹ ಹೊಂದಿರುವ ರೋಗಿಗಳಲ್ಲಿ ಕ್ಯಾನ್ಸರ್ ರೋಗನಿರ್ಣಯದ ಹೆಚ್ಚಿನ ಅಪಾಯವನ್ನು ಅಧ್ಯಯನಗಳು ವರದಿ ಮಾಡಿದೆ. ಗೆಡ್ಡೆ ಅಥವಾ ಕ್ಯಾನ್ಸರ್ ಚಿಕಿತ್ಸೆಗಳು ಮಧುಮೇಹ ರೋಗಿಗಳಲ್ಲಿ ಅನಿಯಂತ್ರಿತ ಸಕ್ಕರೆ ಮಟ್ಟವನ್ನು ಉಂಟುಮಾಡಬಹುದು. ಈ ಅನಿಯಂತ್ರಿತ ಸಕ್ಕರೆಗಳು ಅನೇಕ ಮಾರಣಾಂತಿಕತೆಗಳಿಗೆ ಮರಣದ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತವೆ. […]

Advertisement

Wordpress Social Share Plugin powered by Ultimatelysocial