ಸ್ಯಾಂಟ್ರೋ ರವಿಯನ್ನ ಕೂಡಲೇ ಸರ್ಕಾರ ಅರೆಸ್ಟ್ ಮಾಡಿ ಸ್ವಲ್ಪ ರಿಪೇರಿ ಮಾಡಬೇಕು.

ಶಹಾಪುರದಲ್ಲಿ ಶಾಸಕ ರಾಜೂಗೌಡ ಪ್ರತಿಕ್ರಿಯೆ

ಸ್ಯಾಂಟ್ರೋ ರವಿ ಅಂತ ಇತ್ತೀಚಿಗೆ ಹೆಸರು ಕೇಳ್ತಿದಿವಿ

ಮೊಬೈಲ್ ಚಿತ್ರೀಕರಣ ನಿಜ ಅಂತ ತಿಳಿದುಕೊಳ್ಳಲು ಆಗಲ್ಲ

ಆಫೀಸರ್ ಜೊತೆ ಮಾತನಾಡಿರುವ ವರ್ತನೆ ನೋಡಿದ್ರೆ ಅನುಮಾನ ಬರುತ್ತೆ

ಡಿವೈಎಸ್ಪಿಗೆ ಆ ಲೆವಲ್ ಗೆ ಮಾತಾಡ್ತಾನೆ ಅಂದ್ರೆ ಅನುಮಾನ ಬರುತ್ತೆ

ಆದ್ರೆ ಅಂತವರು ಯಾರೇ ಇರಲಿ ಸರ್ಕಾರ ಕೂಡಲೇ ಅರೆಸ್ಟ್ ಮಾಡಬೇಕು

ಸ್ವಲ್ಪ ಚೆನ್ನಾಗಿ ರಿಪೇರಿ ಮಾಡಬೇಕು

ಇಲ್ಲಂದ್ರೆ ಎಲ್ಲರೂ ಈ ರೀತಿ ಮಾಡ್ತಾರೆ

ಸಚಿವ, ಶಾಸಕ ಆಗಲು ಬಹಳಷ್ಟು ಪರಿಶ್ರಮ ಇರುತ್ತದೆ

ಅವನ ಹೆಂಡತಿಗೂ ಮೋಸ ಮಾಡಿದ್ದಾನೆ, ಅರೆಸ್ಟ್ ಮಾಡಬೇಕು

ಇಂತವರಿಗೆ ಅರೆಸ್ಟ್ ಮಾಡದಿದ್ರೆ ಜನಸಾಮಾನ್ಯರಿಗೆ ಉತ್ತರ ಕೊಡುವುದು ಕಷ್ಟ ಆಗುತ್ತೆ

ವಿಧಾನಸೌಧದಲ್ಲಿ 10 ಲಕ್ಷ ರೂಪಾಯಿ ಸಿಕ್ಕ ವಿಚಾರ

ವಿಪಕ್ಷದವರಿಗೆ ಬೇರೆ ಕೆಲಸ ಇಲ್ಲ ಆರೋಪ ಮಾಡ್ತಾರೆ

10 ಲಕ್ಷ ರೂ. ಸಿಕ್ಕಿದೆ ಅಂತ ಆರೋಪ ಮಾಡಿದ್ರು

ಸಚಿವ 10 ಲಕ್ಷ ರೂ. ವಿಧಾನಸೌಧದಲ್ಲಿ ತೆಗೆದುಕೊಳ್ಳಲು ಅಷ್ಟು ದಡ್ಡರಲ್ಲ

ಯಾಕಂದ್ರೆ ಅಲ್ಲಿ ಸ್ಕ್ಯಾನ್ ಆಗಿ ಬರುತ್ತೆ ಅಂತ ಎಲ್ಲರಿಗೂ ಗೊತ್ತಿರುತ್ತದೆ

ತೆಗೆದುಕೊಳ್ಳೋದು ಇದ್ರೆ ಬೇರೆ ಬೇರೆ ಕಡೆ ಇಸ್ಕೋಳ್ತಾರೆ

ಶಹಾಪುರದಲ್ಲಿ ಶಾಸಕ ರಾಜೂಗೌಡ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್. ಬಾಲಿ ಚಲನಚಿತ್ರ ಖ್ಯಾತ ಸಂಗೀತಗಾರ

Mon Jan 9 , 2023
ಪ್ರಖ್ಯಾತ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಕಂಡು ಅನುಭಾವಿಸಿದವರಿಗೆ ಆ ಕಾರ್ಯಕ್ರಮಗಳಲ್ಲಿ ಕಾಣಬರುತ್ತಿದ್ದ ಒಬ್ಬ ತೇಜೋಮಯ ಪ್ರತಿಭಾವಂತ ವಾದ್ಯಗಾರರು ಕಣ್ತಪ್ಪಿರಲು ಸಾಧ್ಯವಿಲ್ಲ. ಅವರೇ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ. ಬಾಲಿ ಅವರು 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್. ತಾಯಿ ಸಾವಿತ್ರಿ. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ […]

Advertisement

Wordpress Social Share Plugin powered by Ultimatelysocial