ಸಪ್ತಸಾಗರದಾಚೆ ಎಲ್ಲೊ ರಕ್ಷಿತ್ ಶೆಟ್ಟಿ ಲುಕ್ ನೋಡಿ ಅವಾಕ್ಕಾದ ಫ್ಯಾನ್ಸ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ರಿಲೀಸ್ ಬಿಡುಗಡೆ ಹಂತದಲ್ಲಿದೆ.
ಇದರ ಜೊತೆಗೆ ಅವರು ಸಪ್ತಸಾಗರದಾಚೆ ಎಲ್ಲೊ ಎಂಬ ಸಿನಿಮಾ ಮಾಡುತ್ತಿದ್ದಾರೆ.

ಈ ಸಿನಿಮಾಗಾಗಿ ರಕ್ಷಿತ್ ಸಾಕಷ್ಟು ವರ್ಕೌಟ್ ಮಾಡಿದ್ದು ಕೊಂಚ ದಪ್ಪಗಾಗಿದ್ದಾರೆ. ಸಿನಿಮಾದಲ್ಲಿನ ಒಂದು ದೃಶ್ಯಕ್ಕಾಗಿ ತಾವು ದಪ್ಪಗಾಗಿರುವುದಾಗಿ ರಕ್ಷಿತ್ ಹೇಳಿಕೊಂಡಿದ್ದರು.

ಹಾಗಿದ್ದರೆ 10 ವರ್ಷಗಳ ನಂತರ ರಕ್ಷಿತ್ ಹೇಗೆ ಕಾಣಲಿದ್ದಾರೆ ಎಂಬುದನ್ನು ಇಂದು ಚಿತ್ರತಂಡ ರಿವೀಲ್ ಮಾಡಿದೆ. ಈ ಲುಕ್ ನೋಡಿ ನೆಟ್ಟಿಗರು ನಿಜಕ್ಕೂ ರಕ್ಷಿತ್ ಶೆಟ್ಟಿ ಪರಿಶ್ರಮಕ್ಕೆ ಹ್ಯಾಟ್ಸಪ್ ಹೇಳಿದ್ದಾರೆ. ಕೊಂಚ ದಪ್ಪಗಾಗಿರುವ ರಕ್ಷಿತ್ ಪಾತ್ರಕ್ಕಾಗಿ ಮಾಡಿದ್ದ ಶ್ರಮ ಇಲ್ಲಿ ಎದ್ದು ಕಾಣಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡು ವರ್ಷ ಸ್ಯಾಂಡಲ್ ವುಡ್ ಗೆ ಬರಲ್ಲ ಪ್ರಶಾಂತ್ ನೀಲ್!

Mon May 23 , 2022
ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಈಗ ಅತ್ಯಂತ ಬ್ಯುಸಿ ನಿರ್ದೇಶಕ. ಸದ್ಯಕ್ಕೆ ಪ್ರಶಾಂತ್ ತೆಲುಗಿನಲ್ಲಿ ಎರಡು ಸಿನಿಮಾ ಮಾಡುತ್ತಿದ್ದಾರೆ. ಈ ಪೈಕಿ ಸಲಾರ್ ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗುವ ಸಾಧ‍್ಯತೆಯಿದೆ. ಇದಲ್ಲದೆ ಜೂ. ಎನ್ ಟಿಆರ್ ಜೊತೆಗೆ ಮೊನ್ನೆಯಷ್ಟೇ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದು ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಹೀಗಾಗಿ ಮುಂದಿನ ಎರಡು ವರ್ಷಗಳಿಗೆ ಪ್ರಶಾಂತ್ […]

Advertisement

Wordpress Social Share Plugin powered by Ultimatelysocial