ಹೊಸ ವರ್ಷಕ್ಕೆ ಬೆಂಗಳೂರಿಗೆ ಸರಬರಾಜು ಆಗುತ್ತಿದ್ದ ಮಾದಕ ವಸ್ತು ಜಪ್ತಿ.

ಹೊಸ ವರ್ಷಕ್ಕೆ ಬೆಂಗಳೂರಿಗೆ ಸರಬರಾಜು ಆಗುತ್ತಿದ್ದ ಮಾದಕ ವಸ್ತು ಜಪ್ತಿ

6.31 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಸಿಸಿಬಿ

MDMA , ಕಿಸ್ಟ್ರಿಲ್, ಹಾಶಿಶ್ ಆಯಿಲ್, ಚರಸ್, ಗಾಂಜಾ ಜಪ್ತಿ

ಇಬ್ಬರು ವಿದೇಶಿ ಪ್ರಜೆ ಸೇರಿದಂತೆ 8 ಜನ ಆರೋಪಿಗಳ ಬಂಧನ

2 kg 550 ಗ್ರಾಂ MDMA, 35O ಮಾತ್ರೆ , 4 kg ಹ್ಯಾಶಿಶ್ ಆಯಿಲ್ , 7 ಕೆಜಿ ಗಾಂಜಾ

ಹೊಸ ವರ್ಷದ ಹಿನ್ನಲೆ ನೈಜೀರಿಯಾ ಡ್ರಗ್ಸ್ ಪೆಡ್ಲರ್ ಗಳಿಂದ ಖರೀದಿ ಮಾಡಿದ್ದ ಆರೋಪಿಗಳು

ಹೊಸ ವರ್ಷದ ಪ್ರಯುಕ್ತ ರೆಸ್ಟೋರೆಂಟ್, ಹೊಟೇಲ್ ,ಕ್ಲಬ್ ಗಳಿಗೆ ಸಾಗಣೆ ಮಾಡಲು ತಯಾರಿಯಲ್ಲಿದ್ದ ಆರೋಪಿಗಳು

ಕೊತ್ತನೂರು, ಬಾಣಸವಾಡಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದಲ್ಲಿ ನಡೆದ ಕಾರ್ಯಚಾರಣೆ

 

ಕೋತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಗ್ರಹ ಮಾಡಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಣಸೂರಲ್ಲಿ ಆನೆ ದಾಳಿಗೆ ಮಹಿಳೆ ಸಾವು

Fri Dec 30 , 2022
ಹುಣಸೂರು ತಾಲೂಕಿನ ಚಿಕ್ಕಬೀಚನಹಳ್ಳಿಯಲ್ಲಿ ಆನೆ ದಾಳಿಗೆ ಸಿಲುಕಿ ಮಹಿಳೆ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸಿದ್ದೇಗೌಡ ಎಂಬವರ ಪತ್ನಿ ಚಿಕ್ಕಮ್ಮ (60) ಮೃತಪಟ್ಟ ಮಹಿಳೆ. ಬಿಳಿಕೆರೆ ಗ್ರಾಮದ ರವಿ ಗಂಭೀರ ಗಾಯಗೊಂಡವರು.ಜಮೀನ ಬಳಿ ಹುರುಳಿ ಕಣದಲ್ಲಿ ಚಿಕ್ಕಮ್ಮ ಹಾಗೂ ಪತ್ನಿ ಸಿದ್ದೇಗೌಡ ಕೆಲಸ ಮಾಡುತ್ತಿದ್ದಾಗ ಇಬ್ಬರ ಮೇಲೆ ಆನೆ ದಾಳಿ ಮಾಡಿದೆ.ಸಿದ್ದೇಗೌಡ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ, ಚಿಕ್ಕಮ್ಮ ಅವರಿಗೆ ಅಲ್ಲಿಂದ ತಕ್ಷಣಕ್ಕೆ ಓಡಿಹೋಗಲು ಸಾಧ್ಯವಾಗದೆ ಆನೆ ಕಾಲಿಗೆ ಸಿಕ್ಕು ಮೃತಪಟ್ಟಿದ್ದಾರೆ.ಮೃತ ಕುಟುಂಬಸ್ಥರ […]

Advertisement

Wordpress Social Share Plugin powered by Ultimatelysocial