ಸಂಕ್ರಾಂತಿಗೆ ಪರಭಾಷೆಯವ್ರದ್ದು ಮಾತ್ರವಲ್ಲ ನಾವೂ ಯಾರಿಗೂ ಕಮ್ಮಿಯಿಲ್ಲ!

ಸಂಕ್ರಾಂತಿ ಸಂಭ್ರಮಕ್ಕೆ ಬರ್ತಿದೆ
ಅಪ್ಪಟ ಕನ್ನಡ‌ ಪಿಚ್ಚರ್
‘ಆರ್ಕೆಸ್ಟ್ರಾ’ ಮೈಸೂರು
ಇದು ಮೈಸೂರು ಕಲ್ಚರ್
ಡಾಲಿ‌ ಪಿಕ್ಚರ್ಸ್ ಬ್ಯಾನರ್ ಹಾಗೂ ಕೆ.ಆರ್ .ಜಿ ಸ್ಟುಯೋಸ್ ಅರ್ಪಿಸ್ತಿರೋ ಈ ಚಿತ್ರವನ್ನ ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ನಿರ್ಮಿಸಿದ್ದಾರೆ.
ಪೂರ್ಣಚಂದ್ರ ಅಭಿನಯದಲ್ಲಿ, ಸುನೀಲ್ ಮೈಸೂರು ನಿರ್ದೇಶನ, ರಘು ದೀಕ್ಷಿತ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ‌.ವಿಶೇಷ ಅಂದ್ರೆ ಡಾಲಿ ಧನಂಜಯ ಈ ಚಿತ್ರದ ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದಿದ್ದು, ಈಗಾಗ್ಲೇ ರಿಲೀಸ್ ಆಗಿರೋ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ಅಂದ್ಹಾಗೆ ಈ ಸಿನಿಮಾವನ್ನ ಕೆ.ಆರ್.ಜಿ ಸ್ಟುಡಿಯೋಸ್ ರಾಜ್ಯದಾದ್ಯಂತ ರಿಲೀಸ್ ಮಾಡ್ತಿದ್ದು ಹೊಸ ವರ್ಷದಲ್ಲಿ ಅಂದ್ರೆ ಜನವರಿ 12ನೇ ತಾರೀಖು ಆರ್ಕೆಸ್ಟ್ರಾ ಮೈಸೂರು ಸಂಕ್ರಾಂತಿ ಸಂಭ್ರಮವನ್ನ ಹೆಚ್ಚಿಸೋದಕ್ಕೆ ನಿಮ್ಮುಂದೆ ಬರ್ತಿದೆ. .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

Popular Foreign Internet dating sites

Wed Dec 21 , 2022
International seeing has become incredibly well-known as persons break down geographical barriers and seek to build lasting connections. It is also a fantastic option for lonely hearts who would like to establish friendships before committing to a romantic romantic relationship. Fortunately, there are numerous legitimate world-wide dating sites that provide […]

Advertisement

Wordpress Social Share Plugin powered by Ultimatelysocial