ಜನ ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್‌ನತ್ತ ಒಲವು ತೊರುತ್ತಿದ್ದಾರೆ:ಶರತ್‌ ಬಚ್ಚೇಗೌಡ.

 

ತಾಲೂಕಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ತಾಲೂಕಿನ ಮತಬಾಂಧವರು ಪುನಃ ನಮ್ಮ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿ ಸಹ ಬಿಜೆಪಿ ಪಕ್ಷದಿಂದ ಜನ ಬೇಸತ್ತು ಕಾಂಗ್ರೆಸ್‌  ಪಕ್ಷದ ಪರವಾಗಿ ಒಲವು ತೋರಿಸುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ಇದೆವೇಳೆ ರಾಜ್ಯದಲ್ಲಿ ಬಿಜೆಪಿ  ಸರಕಾರದ ಆಡಳಿತದಿಂದ ಬೇಸತ್ತ ಜನ    ಕಾಂಗ್ರೇಸ್‌   ಪಕ್ಷದತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟಬಹುಮತ ಸಿಗಲಿದೆ ಎನ್ನುವ  ವಿಶ್ವಾಸವಿದೆ. ಮೇಕೆದಾಟು ಯೋಜನೆಯ ಡಿ.ಪಿ.ಆರ್‌. ಸಿದ್ದರಾಮ್ಮಯ್ಯ  ಆಡಳಿತದಲ್ಲಿ ಸಿದ್ಧತೆಯಾಗಿದ್ದು, ಇದು ಸಮ್ಮಿಶ್ರ ಸರಕಾರ ಇದ್ದಂತಂಹ ಸಮಯದಲ್ಲಿ ಇದನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿ ಸುಮಾರು 9 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆಯಡಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ ಬೆಂಗಳೂರು  ನಗರಕ್ಕೆ ಅನುಕೂಲವಾಗಲೆಂದು ಸಿದ್ಧತೆ ನಡೆಸಲಾಗಿತ್ತು. ಬಿಜೆಪಿ  ಪಕ್ಷಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸರ್ಕಾರದ ವಿರುದ್ದ  ಹರಿಹಾಯ್ದರು …

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಿಷೇಧದ ಶಿಕ್ಷೆಗೆ ಗುರಿಯಾಗ್ತಾರಾ ವಿರಾಟ್ ಕೊಹ್ಲಿ!

Sat Jan 15 , 2022
ಆಫ್ರಿಕಾ ವಿರುದ್ದದ   ಮೂರನೇ ಟೆಸ್ಟ್ ಮೂರನೇ ದಿನದಾಟದಲ್ಲಿ ಥರ್ಡ್ ಅಂಪೈರ್ ನಿರ್ಣಯದ ವಿರುದ್ದ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ಮೇಲೆ ನಿಷೇಧ ವಿಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ದಕ್ಷಿಣಾ ಆಫ್ರಿಕಾದ ಎರಡನೇ ಇನ್ನಿಂಗ್ಸ್ ಸಂದರ್ಭದಲ್ಲಿ ಡೀನ್ ಎಲ್ಗರ್ ಎಲ್ ಬಿ ಡಬ್ಲ್ಯುಯು ಅಪೀಲ್ ಬಗ್ಗೆ ಥರ್ಡ್ ಅಂಪೈರ್ ನಿರ್ಣಯ ವಿವಾದಾಸ್ಪದವಾಗಿದೆ. ಫೀಲ್ಡ್ ಅಂಪೈರ್ ಔಟ್ ನೀಡಿದ್ದರೂ ಬಾಲ್ ಟ್ರಾಕಿಂಗ್ ನಲ್ಲಿ ಬಾಲ್ ವಿಕೆಟ್ ಮೇಲಿನಿಂದ ಹೋಗಿದೆ […]

Advertisement

Wordpress Social Share Plugin powered by Ultimatelysocial