ನಿಷೇಧದ ಶಿಕ್ಷೆಗೆ ಗುರಿಯಾಗ್ತಾರಾ ವಿರಾಟ್ ಕೊಹ್ಲಿ!

ಆಫ್ರಿಕಾ ವಿರುದ್ದದ   ಮೂರನೇ ಟೆಸ್ಟ್ ಮೂರನೇ ದಿನದಾಟದಲ್ಲಿ ಥರ್ಡ್ ಅಂಪೈರ್ ನಿರ್ಣಯದ ವಿರುದ್ದ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ಮೇಲೆ ನಿಷೇಧ ವಿಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ದಕ್ಷಿಣಾ ಆಫ್ರಿಕಾದ ಎರಡನೇ ಇನ್ನಿಂಗ್ಸ್ ಸಂದರ್ಭದಲ್ಲಿ ಡೀನ್ ಎಲ್ಗರ್ ಎಲ್ ಬಿ ಡಬ್ಲ್ಯುಯು ಅಪೀಲ್ ಬಗ್ಗೆ ಥರ್ಡ್ ಅಂಪೈರ್ ನಿರ್ಣಯ ವಿವಾದಾಸ್ಪದವಾಗಿದೆ. ಫೀಲ್ಡ್ ಅಂಪೈರ್ ಔಟ್ ನೀಡಿದ್ದರೂ ಬಾಲ್ ಟ್ರಾಕಿಂಗ್ ನಲ್ಲಿ ಬಾಲ್ ವಿಕೆಟ್ ಮೇಲಿನಿಂದ ಹೋಗಿದೆ ಎಂಬ ಕಾರಣದಿಂದ ಥರ್ಡ್ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಸಂಬಂಧಿತ ಅಧಿಕಾರಿಗಳ ಜತೆಗೆ ಫೀಲ್ಡ್ ಅಂಪೈರ್ ಕೂಡ ಅಚ್ಚರಿಗೊಳಗಾಗಿದ್ದರು.

ಮೂರನೇ ಟೆಸ್ಟ್ ಮೂರನೇ ದಿನದಾಟದಲ್ಲಿ ಥರ್ಡ್ ಅಂಪೈರ್ ನಿರ್ಣಯದ ವಿರುದ್ದ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ಮೇಲೆ ನಿಷೇಧ ವಿಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ದಕ್ಷಿಣಾ ಆಫ್ರಿಕಾದ ಎರಡನೇ ಇನ್ನಿಂಗ್ಸ್ ಸಂದರ್ಭದಲ್ಲಿ ಡೀನ್ ಎಲ್ಗರ್ ಎಲ್ ಬಿ ಡಬ್ಲ್ಯುಯು ಅಪೀಲ್ ಬಗ್ಗೆ ಥರ್ಡ್ ಅಂಪೈರ್ ನಿರ್ಣಯ ವಿವಾದಾಸ್ಪದವಾಗಿದೆ. ಫೀಲ್ಡ್ ಅಂಪೈರ್ ಔಟ್ ನೀಡಿದ್ದರೂ ಬಾಲ್ ಟ್ರಾಕಿಂಗ್ ನಲ್ಲಿ ಬಾಲ್ ವಿಕೆಟ್ ಮೇಲಿನಿಂದ ಹೋಗಿದೆ ಎಂಬ ಕಾರಣದಿಂದ ಥರ್ಡ್ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಸಂಬಂಧಿತ ಅಧಿಕಾರಿಗಳ ಜತೆಗೆ ಫೀಲ್ಡ್ ಅಂಪೈರ್ ಕೂಡ ಅಚ್ಚರಿಗೊಳಗಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಖಿಲೇಶ್ ಯಾದವ್ ಗೆ ದಲಿತರ ಬೆಂಬಲ ಬೇಕಿಲ್ಲ: ಭೀಮ್ ಆರ್ಮಿ ಯೂಟರ್ನ್...

Sat Jan 15 , 2022
ಉತ್ತರ ಪ್ರದೇಶದಲ್ಲಿ ‌ ಚುನಾವಣಾ ಮೈತ್ರಿಗಳು ಗಂಟೆ ಗಂಟೆಗೂ ಬದಲಾಗುತ್ತಿದ್ದು, ಅಖಿಲೇಶ್ ಯಾದವ್‌ಗೆ ಪೂರ್ಣ ಬೆಂಬಲ ಘೋಷಿಸಿದ್ದ ಭೀಮ್ ಆರ್ಮಿ ಕೇವಲ 24 ಗಂಟೆಗಳಲ್ಲಿಯೇ ವಾಪಾಸ್ ತೆಗೆದುಕೊಂಡಿದೆ. ದಲಿತರನ್ನು ಅಖಿಲೇಶ್ ಯಾದವ್‌ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ, ಅವರನ್ನು ಚುನಾವಣಾ ಕಣದಲ್ಲಿಳಿಸಲು ಆಹ್ವಾನ ನೀಡುತ್ತಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶನಿವಾರ ದೂರಿದ್ದಾರೆ.‌ ಇದಕ್ಕೂ ಮೋದಲು ಬಿಜೆಪಿ ಸೋಲಿಸಲು ಒಗ್ಗಟ್ಟು ಅತ್ಯಂತ ಮುಖ್ಯ ಎಂದು ಹೇಳಿ, […]

Advertisement

Wordpress Social Share Plugin powered by Ultimatelysocial