ಶಾರ್ಕ.. ನೋಡ ನೋಡುತ್ತಿದ್ದಂತೆಯೇ ಈಜುಗಾರನನ್ನು ತಿಂದು ತೇಗಿದೆ.

ಆಸ್ಟ್ರೇಲಿಯಾದ ಸಿಡ್ನಿ ಬೀಚ್​ನಲ್ಲಿ ಈಜುತ್ತಿದ್ದ ವ್ಯಕ್ತಿಯನ್ನು ದೈತ್ಯಾಕಾರದ ಶಾರ್ಕ್​ ನುಂಗಿ ಹಾಕಿದ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಶಾರ್ಕ್​ ಈಜುಗಾರನ ಮೇಲೆ ದಾಳಿ ಮಾಡಿದ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.ಲಿಟಲ್​ ಬೇ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.

ಈ ಭಯಾನಕ ಘಟನೆಯು ಘಟಿಸಿದ ಅರ್ಧ ಗಂಟೆಗಳ ಬಳಿಕ ಈಜುಗಾರನ ಅವಶೇಷಗಳನ್ನು ಪತ್ತೆ ಮಾಡುವಲ್ಲಿ ರಕ್ಷಣಾ ತಂಡವು ಯಶಸ್ವಿಯಾಗಿದೆ.

ಈಜುಗಾರನ ಮೇಲೆ ದಾಳಿ ಮಾಡಿದ ದೈತ್ಯಾಕಾರದ ಶಾರ್ಕ್​ ಅವರನ್ನು ಸಮುದ್ರದಾಳಕ್ಕೆ ಎಳೆದೊಯ್ದಿದೆ ಎಂದು ಮೀನುಗಾರರೊಬ್ಬರು ಮಾಹಿತಿ ನೀಡಿದ್ದರು. ಮನುಷ್ಯನ ಮೇಲೆ ದೈತ್ಯಾಕಾರದ ಶಾರ್ಕ್​ ದಾಳಿ ಇಟ್ಟ ಭಯಾನಕ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದೆ!

Thu Feb 17 , 2022
ಮಧುರೈ ಜಿಲ್ಲೆಯ ಅಯ್ಯೂರ್ ಗ್ರಾಮದ ತಮಿಳುನಾಡು ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ವಾಣಿಜ್ಯ ಶಿಕ್ಷಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆರ್ ಎಸ್ ಮತ್ತೂರು ಗ್ರಾಮದ ಜಯರಾಮನ್ ಸರ್ಕಾರಿ ಶಾಲೆಯಲ್ಲಿ ವಾಣಿಜ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಜಯರಾಮನ್ ತಮ್ಮೊಂದಿಗೆ ಅನುಚಿತವಾಗಿ ಮಾತನಾಡುತ್ತಿದ್ದರು ಮತ್ತು ವರ್ತಿಸುತ್ತಿದ್ದಾರೆ ಎಂದು ಶಾಲೆಯ ಹಲವಾರು ವಿದ್ಯಾರ್ಥಿನಿಯರು ಹೇಳಿದ್ದಾರೆ. ಇದನ್ನು ಕೇಳಿದ ವಿದ್ಯಾರ್ಥಿನಿಯರ ಪೋಷಕರು ದೂರು ನೀಡಿದ್ದಾರೆ. ನಂತರ ಮಕ್ಕಳ ರಕ್ಷಣಾಧಿಕಾರಿ ಸೆಲ್ವರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. […]

Advertisement

Wordpress Social Share Plugin powered by Ultimatelysocial