ಪುತ್ರನನ್ನು ಭೇಟಿಯಾದ ಬಳಿಕ ಶಾರುಖ್ ಖಾನ್ ಗೆ ಕಾಯಿದಿತ್ತು ಬಿಗ್ ಶಾಕ್..!

ಡ್ರಗ್ಸ್‌ ಜಾಲದಲ್ಲಿ ಅಕ್ಟೋಬರ್‌ 8 ರಂದು ಅರೆಸ್ಟ್‌ಯಾಗಿರುವ ಶಾರೂಕ್‌ ಪುತ್ರ ಅರ್ಯನ್‌ ಖಾನ್‌ ನನ್ನು ಭೇಟಿ ಮಾಡಲು ಮುಂಬೈನ ಅಥೋರ ಜೈಲ್‌ಗೆ ಇಂದು ಬೆಳಂಬೆಳಗ್ಗೆ ಹೊಗಿರುವರ ಶಾರೂಕ್‌ ಖಾನ್‌ ಗೆ  ಎನ್‌ ಸಿ ಬಿ ಯವರು ಬಿಗ್‌ ಶಾಕ್‌ ನೀಡಿದ್ದಾರೆ….

ಯೆಸ್‌ ಮುಂಬೈನಲ್ಲಿರುವ ಸೂಪರ್‌ ಸ್ಟಾರ್‌ ಶಾರೂಖ್‌ ಖಾನ್‌ ಮನ್ನತ್‌ ಮೇಲೆ ಧಾಳಿ ಮಾಡಿದ್ದ ಎನ್‌ ಸಿ ಬಿ…. ಇನ್ನೊಂದೆಡೆ ಎನ್ ಸಿಬಿಯ ಡ್ರಗ್ ವಿರೋಧಿ ತಂಡ ನಟಿ ಅನನ್ಯಾ ಪಾಂಡೆ ನಿವಾಸಕ್ಕೆ ಆಗಮಿಸಿ ಶೋಧ ಕರ‍್ಯ ನಡೆಸಿ ಮಧ್ಯಾಹ್ನ ವಿಚಾರಣೆಗೆ ಬರುವಂತೆ ನಟಿಗೆ ಸಮನ್ಸ್ ನೀಡಿದ್ರೂ….

ಇನ್ನೂ ನಟಿ ಅನನ್ಯಾ ಪಾಂಡೆ ಶಾರೂಕ್ ಖಾನ್ ಪುತ್ರ ಆರ್ಯನ್‌ ಖಾನ್ ಸ್ನೇಹಿತೆಯಾಗಿದ್ದು ಡ್ರಗ್ಸ್ ಗೆ ಸಂಬಂಧಿಸಿದ ವಾಟ್ಸಾಪ್ ಚಾಟ್ ಆರ್ಯನ್ ಖಾನ್ ಮೊಬೈಲ್ ನಲ್ಲಿ ಸಿಕ್ಕಿದೆ‌ ಎನ್ನಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ವಿಚಾರಣೆಗೆ ಕರೆದಿದೆ ಎಂದು ಹೇಳಲಾಗುತ್ತಿದೆ.

ಶಾರೂಕ್‌ ಮನೆ ಮೇಲೆ  ದಾಳಿ ಮಾಡಿದ ಎನ್ ಸಿಬಿ ಅಧಿಕಾರಿಗಳು ಯಾವ ಮಾಹಿತಿಯನ್ನು ಕಲೆ ಹಾಕಲು ಶಾರೂಕ್ ಖಾನ್ ನಿವಾಸಕ್ಕೆ ಆಗಮಿಸಿದ್ದಾರೆ, ನಟನ ಮನೆಯಲ್ಲಿ ಏನು ಶೋಧ, ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಯಾವುದೇ ಮಾಹಿತಿ ಸಿಕ್ಕಿಲ್ಲ, ಆದರೂ ಅವರ ಪುತ್ರ ಆರ್ಯನ್ ಖಾನ್ ಗೆ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕವಿತ್ತು, ಡ್ರಗ್ಸ್ ತರಿಸುವುದು, ಸೇವಿಸುವುದು ನಿರಂತರವಾಗಿ ನಡೆಯತ್ತಿತ್ತು ಎಂಬ ಆರೋಪವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ, ಸಾಕ್ಷ್ಯ ಕಲೆಹಾಕಲು ಇಂದಿನ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Клуб директоров Санкт-Петербурга LiveJournal

Thu Oct 21 , 2021
Наблюдательный совет в течение 14 дней с даты получения требования о проведении внеочередного Общего собрания акционеров обязан рассмотреть данное требование и принять решение о созыве и проведении этого собрания либо мотивированное решение об отказе в его созыве и проведении. В случае отсутствия установленного кворума годовое Общее собрание акционеров должно быть […]

Advertisement

Wordpress Social Share Plugin powered by Ultimatelysocial