ಯಾದಗಿರಿಯಲ್ಲಿ ಸಿದ್ದರಾಮಯ್ಯ ಟೆಂಪಲ ರನ್…!

ರಾಜ್ಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ನವರು ಯಾದಗಿರಿ ಜಿಲ್ಲೆಯಲ್ಲಿ ಟೆಂಪಲ ರನ್ ನಡೆಸಿದ್ದಾರೆ ಅದು ಹಾಲು ಮತ ಸಮಾಜದ ಮಾಲಹಳ್ಳಿ ಯ ಮಾಳಿಂಗರಾಯ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಸಿದ್ದರಾಮೋತ್ಸವಕ್ಕೂ ಮುನ್ನ ಆ ಶಕ್ತಿ ಪೀಠಕ್ಕೆ ಸಿದ್ದರಾಮಯ್ಯ ಬೇಟಿ ನೀಡಿದ್ದು ಯಾಕೆ ಏನೀದೆ ಅಂತಾ ಮಹಿಮೆ ಅಲ್ಲಿ..ನೀವೆ ನೋಡಿ.

ಹಾಲುಮತ ಗುರುಗಳ ಮುಂದಿನ‌ಮುಖ್ಯಮಂತ್ರಿ ಎಂಬ ಅಭಿಮತ.

ವಿಧಾನಸೌದ ಮೂರನೇ ಮಹಡಿಯಲ್ಲಿ ಮತ್ತೋಮ್ಮೆ ಕಂಬಳಿ ಬೀಸುತ್ತದೆ

ಕಂಬಳಿ ಬೀಸಿ ಮಳೆ ಕರೆದ ಮಾಳಿಂಗರಾಯ ದೇವರ ಶಕ್ತಿ ಪೀಠಕ್ಕೆ ಸಿದ್ದರಾಮಯ್ಯ ಬೇಟಿವಾಒ : ಯಸ್ ದೇವಸ್ಥಾನಗಳೆಂದ್ರೆ ಕೊಂಚ ತಡವರಿಸುವ ಮಾಜಿ ಸಿಎಮ್ ಸಿದ್ದರಾಮಯ್ಯನವರು ಯಾದಗಿರಿಜಿಲ್ಲೆಯಲ್ಲಿ ಮಾತ್ರ ಟೆಂಪಲ ರನ್ ನಡೆಸಿದ್ದಾರೆ ಹೌದು ಯಾದಗಿರಿ ಜಿಲ್ಲೆಯ ಶಹಾಪೂರ ಮತಕ್ಷೇತ್ರದಲ್ಲಿರುವ ಮಾಲಹಳ್ಳಿ ಎಂಬ ಗ್ರಾಮಕ್ಕೆ ಸಿಎಮ್ ಸಿದ್ದರಾಮಯ್ಯ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಬಂಡಾರ ಬಳಿದುಕೊಂಡ ಸಿದ್ದರಾಮಯ್ಯ ಕುಂಕಮ ಹಚ್ವಬೇಡಿ ಎನ್ನುವ ಸಿದ್ದರಾಮಯ್ಯನವರು ಮಾಳಿಂಗರಾಯರ ದೇವರ ಬಂಡಾರ ಹಚ್ಚಿಕೊಂಡು ಕೈ ಮುಗಿದು ಭಕ್ತಿ ಸಮರ್ಪಿಸಿದ್ದಾರೆ ನಂತರ ದೇವಸ್ತಾನದ ಕಲ್ಯಾಣ ಮಂಟಪ ಹಾಗೂ ದಾಸೋಹ ಕೇಂದ್ರ ಉದ್ಘಾಟನೆ ಮಾಡಿದರು ಮಠದ ಆವರಣದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಳ್ಳಾಲಾಗಿತ್ತು ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶಾನಪೂರ ಹಾಗೂ ಮಾಜಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಾಥ ನೀಡಿದರು ವಿವಿದ ಮಠಾಧೀಶರು ಭಾಗವಹಿಸಿದರು .
ಡೊಳ್ಳು ಭಾರಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು ..

ವಾ.ಒ ೦೨: ಬಹಿರಂಗ ಸಮಾವೇಶದಲ್ಲಿ ಮಠಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಮತ್ತೆ ಮುಂದಿನ ೨೦೨೩ರಲ್ಲಿ ನೀವೆ ಮುಖ್ಯಮಂತ್ರಿ ಆಗುತ್ತೀರಿ ವಿಧಾನಸೌದದ ಮೂರನೇ ಮಹಡಿ‌ ಮೇಲೆ ಕಂಬಳಿ ಬೀಸುತ್ತದೆ ಎಂದು ಹಾಲುಮತದ ಗುರುಗಳು ಬಹಿರಂಗ ಸಭೆಯಲ್ಲಿ ಹೇಳಿಕೆ

ಕೆಂಚರಾಯ ಪೂಜಾರಿ ಮಠದ ಪೀಠಾಧಿಪತಿ.ವಾಒ ೦೩ : ಸಿದ್ದರಾಮಯ್ಯನವರಿಗೆ ೭೫ನೇ ವರ್ಷದ ಸಿದ್ದರಾಮೋತ್ಸವಕ್ಕೂ‌ ಮುನ್ನವೇ ಭರ್ಜರಿ ತಾಯಾರಿ ಮಾಡಿಕೊಳ್ಳುತ್ತಿದ್ದಾರೆಯೇ ಎನ್ನುವ ವಾತವಾರಣ ನಿರ್ಮಾಣವಾಗಿದೆ ಇದರಿಂದ ಸ್ವಂತ ಪ್ರಾಭ್ಯಲ್ಯದಿಂದ ಅಹಿಂದ ನಾಯಕನಾಗಿರುವ ಸಿದ್ದರಾಮಯ್ಯನವರು ಮುಂದಿನ ಚುನಾವಣೆಗೆ ಸಜ್ಜಾಗಿರುವದು ಕಂಡು ಬಂತು ಯಾದಗಿರಿ ಜಿಲ್ಲೆಯಿಂದ ತಮ್ಮ ಚುನಾವಣೆ ರಣಕಹಳೆಯ ಜೊತೆ ಅಖಾಡಕ್ಕೆ ಇಳಿದಿದ್ದಾರೆ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ರೂ

ಸಿದ್ದರಾಮಯ್ಯ ವಿಪಕ್ಷ ನಾಯಕರು.ವಾಒ ೦೪: ಒಟ್ಟಿನಲ್ಲಿ ಟೆಂಪಲ್ ರನ್ ಮುಖಾಂತರ ಯಾದಗಿರಿ ಜಿಲ್ಲೆಯಲ್ಲಿ ಹಾಲುಮತ ಸಮಾಜದ ಪ್ರಾಭ್ಯಲ್ಯ ಇರುವ ಕ್ಷೇತ್ರಗಳಲ್ಲಿ ಇಂದಿನಿಂದಲೇ ಚುನಾವಣೆ ಪರ್ವ ಶುರವಾಗಿದಿಯೆ ಎನ್ನುವಂತಾಗಿದೆ ಶಹಾಪೂರ ಮತಕ್ಷೇತ್ರ ಮಾಲಹಳ್ಳಿ ಎಂಬ ಪುಟ್ಟ ಗ್ರಾಮಕ್ಕೆ ಬೇಟಿ ನೀಡುವ ಮೂಲಕ ಎಲ್ಲರ ಅಚ್ಚರಿ ಗೆ ಕಾರಣವಾಗಿದೆ ಇದು ರಾಜಕೀಯ ಬದಲಾವಣೆ ತರುತ್ತಾ ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೊಮ್ಮಾಯಿ ಅವರು ಇಂದು ಬಿಜೆಪಿ ವತಿಯಿಂದ ಚಿಂತನ ಸಭೆಯಲ್ಲಿ ಭಾಗವಹಿಸಿದ್ದರು.

Fri Jul 15 , 2022
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಿಜೆಪಿ ವತಿಯಿಂದ ಆಯೋಜಿಸಲಾಗಿರುವ ಚಿಂತನ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಗಳಾದ ಜಗದೀಶ್ ಶೆಟ್ಟರ್ , ಡಿ ವಿ ಸದಾನಂದ ಗೌಡ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಇತರೆ ಪ್ರಮುಖ ನಾಯಕರು ಹಾಗೂ ಸಚಿವರು ಉಪಸ್ಥಿತರಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial