ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಸಿದ್ದರಾಮಯ್ಯ ಹೇಳಿಕೆ..


ಮಾಧ್ಯಮದವರಿಗೆ ಖಾರವಾಗಿ ಪ್ರತಿಕ್ರಿಸಿದ ಸಿದ್ದರಾಮಯ್ಯ..
ಅಗಸ್ಟ್ ‌03 ಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವ ವಿಚಾರ..
ಅದು ಸಿದ್ದರಾಮೋತ್ಸವ ಅಲ್ರೀ ಅಮೃತೋತ್ಸವ..
ಸಿದ್ದರಾಮೋತ್ಸವ ಅಂತ‌ ಯಾಕೆ ಬರಿತ್ತಿರೀ..
ನಾನು ಸ್ಪಷ್ಟ ಪಡಿಸುತ್ತಿದ್ದೆನೆ ಸಿದ್ದರಾಮೋತ್ಸವ ಅಲ್ಲ..
ನನಗೆ 75 ವರ್ಷ ತುಂಬಿದ್ದಕ್ಕೆ ಅಮೃತ ಮಹೋತ್ಸವ ಮಾಡಲಾಗುತ್ತಿದೆ..
ಅದಕ್ಕಾಗಿ ನನ್ನ ಅಭಿಮಾನಿಗಳು ನಮ್ಮ ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ 75 ಅಂತ ಕಾರ್ಯಕ್ರಮ ಮಾಡ್ತಾಯಿದ್ದಾರೆ..
ನಿನ್ನೆ‌ ನಡೆದ ‌ಸಿದ್ದತ ಸಭೆಗೆ ಡಿಕೆ ಶಿವಕುಮಾರ್ ಗೈರು ವಿಚಾರ..
ಅವರಿಗೆ ಮುಖ್ಯ ಅತಿಥಿಗಳಾಗಿ ಕರಿದಿದ್ದೆವೆ..
ರಾಹುಲ್ ಗಾಂಧಿ,ಸುರ್ಜೆವಾಲಾ ಹಾಗೂ ವೇಣುಗೋಪಾಲ ಅವರಿಗೆ ಅತಿಥಿಗಳಾಗಿ ಕರಿದ್ದಿದ್ದವೆ ಅವರು ಸಭೆಗೆ ಬಂದಿದ್ರಾ..?
ಡಿಕೆ‌ ಶಿವಕುಮಾರ್ ಅವರು ಕಾರ್ಯಕ್ರಮ ಮುಖ್ಯ ಅತಿಥಿ..
ನಿನ್ನೆ ನಡೆದ ಸಭೆಯಲ್ಲಿ ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಟಾಂಗ್ ನೀಡಿರುವ ವಿಚಾರ..
ಸುರೇಶ್ ಅವರು ಆ ರೀತಿ ಏನು ಮಾತಾಡಿಲ್ಲ‌ ನಾನು ಅಲ್ಲೇ‌ ಇದ್ದೆ..
ಪಕ್ಷದ‌ ಕಾರ್ಯಕರ್ತರಿಗೆ ಗೊಂದಲ ಆಗದೆ ರೀತಿಯಲ್ಲಿ ಕಾರ್ಯಕ್ರಮ ಮಾಡಿ ಅಂತ ಹೇಳಿದ್ದಾರೆ..
ಸಿದ್ದರಾಮೋತ್ಸವ ಅಂತ‌‌ ಹೇಳ್ಬೇಡ್ರಿ ಅಮೃತ ಮಹೋತ್ಸವ ಅಂತ‌ ಹೇಳಿ‌ ಎಂದ‌‌‌‌ ಸಿದ್ದು..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಧುಮೇಹದಿಂದ ಬಳಲುತ್ತಿರುವವರು ಹಲಸು ಅಕಾ ಕಥಲ್ ಸೇವಿಸಬೇಕೇ?

Thu Jul 14 , 2022
ಮಧುಮೇಹವು ದೀರ್ಘಕಾಲದ ಮತ್ತು ಜೀವನಶೈಲಿಯ ಅಸ್ವಸ್ಥತೆಯಾಗಿದೆ ಮತ್ತು ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇನ್ಸುಲಿನ್ ಉತ್ಪಾದಿಸುವ ಅಥವಾ ಪ್ರತಿಕ್ರಿಯಿಸುವ ದೇಹದ ಸಾಮರ್ಥ್ಯವು ರಾಜಿ ಮಾಡಿಕೊಂಡಾಗ ಅದು ಸಂಭವಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಆದಾಗ್ಯೂ, ಸೂಕ್ತವಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಆಯ್ಕೆಗಳೊಂದಿಗೆ, ಇದನ್ನು ಸುಲಭವಾಗಿ ನಿರ್ವಹಿಸಬಹುದು. ನೀವು ಮಧುಮೇಹದಿಂದ ಬಳಲುತ್ತಿದ್ದರೆ, ನೀವು ಏನನ್ನು ತಿನ್ನಬೇಕು ಅಥವಾ ತಿನ್ನಬಾರದು ಎಂಬುದರ ಕುರಿತು ಹಲವಾರು ವಿರೋಧಾಭಾಸದ ದೃಷ್ಟಿಕೋನಗಳಿವೆ, ಮತ್ತು […]

Advertisement

Wordpress Social Share Plugin powered by Ultimatelysocial