ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು

ತಾಂಡ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ನಾವು

ಈಗ ಚುನಾವಣಾ ಇರುವ ಹಿನ್ನೆಲೆ ಪ್ರಧಾನಿ ಮೋದಿಯವರನ್ನು ಕರೆಸಿ ನಾವೇ ಮಾಡಿದವರು ಅಂತ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

ಅಡುಗೆ ಮಾಡಿದವರು ನಾವು ಊಟ ಮಾಡೋರು ಬಿಜೆಪಿಯವರು

ಸೇವಲಾಲ ಜಯಂತಿ, ಲಂಬಾಣಿ ಅಭಿವೃದ್ಧಿ ನಿಗಮ ಆ‌ರಂಭಿಸಿದ್ದು ನಾವು

ಸೆವಾಲಾಲ ಹುಟ್ಟಿದ ಸ್ಥಳವನ್ನು ಅಭಿವೃದ್ಧಿಪಡಿಸಿದವರು ನಾವು, ನೂರಾರು ಕೋಟಿ ಅನುದಾನ ನೀಡಿದ್ದೆವೆ

ಲಂಬಾಣಿ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಕೇವಲ ಮೂರು ವರ್ಷದಲ್ಲಿ ಕೇವಲ ಮೂವತ್ತು ಕೋಟಿ ಕೊಟ್ಟಿದ್ದಾರೆ

ಹಕ್ಕು ಪತ್ರ ನಾವು ಸಿದ್ದಪಡಿಸಿದ್ದೆವೆ, ಅವರು ಈಗ ವಿತರಣೆ ಮಾಡುತ್ತಿದ್ದಾರೆ

ನಮ್ಮ ಸರ್ಕಾರದಲ್ಲಿ ಮೂವತ್ತು ಸಾವಿರ ಕೋಟಿ ಎಸ್ಸಿಇಪಿಟಿ ಹಣವಿತ್ತು

ಈಗ ಅದು 42 ಸಾವಿರ ಕೋಟಿ ಆಗಬೇಕಿತ್ತು, ಆದರೆ 28 ಸಾವಿರ ಕೋಟಿ ಆಗಿದೆ

ಇದರ ಅರ್ಥ ಬಿಜೆಪಿ ಎಇಸ್ಪಿಟಿ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದ್ದಾರೆ

ಬಿಜೆಪಿ ಸುಳ್ಳು ಮ್ಯಾನಿಫ್ಯಾಕ್ಟ್ ಮಾಡುವ ಫ್ಯಾಕ್ಟರಿ ನರೇಂದ್ರ ಮೋದಿಯವರಿಂದ ಬರಿ ಸುಳ್ಳು ಹೇಳಿಸುತ್ತಿದ್ದಾರೆ

ನನಗೆ ಮೋದಿ ಕಂಡ್ರೆ ಭಯವಿಲ್ಲ ಆದರೆ ನನ್ನ ಕಂಡ್ರೆ ಮೋದಿಗೆ ಭಯ,

ನಾನು ಆರ್ ಎಸ್ ಎಸ್ ಟಿಕೇ ಮಾಡತ್ತಿನಿ ಸತ್ಯ ಹೇಳತ್ತಿನಿ ಎನ್ನುವ ಭಯ.

ಮೋದಿ ಭಾಷಣ ಮಾಡಿದ ತಕ್ಷಣ ಬಿಜೆಪಿ ಗೆಲ್ಲುವುದಿಲ್ಲ.

ಸುಳ್ಳು ಹೇಳಿದ್ರೆ ಜನ ನಂಬೋದಿಲ್ಲ,

ಮೋದಿ ಬಂದ್ರೆ ಮೋಡಿ ಆಗೊದಿಲ್ಲ, ಜನಾನೇ ತೀರ್ಮಾನ ಮಾಡತ್ತಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೆನೆಸಿ ತಿನ್ನುವ ಸೂಪರ್‌ಫುಡ್‌ಗಳಿಂದ ಆಗುವ ಪ್ರಯೋಜನಗಳು.

Thu Jan 19 , 2023
ಬೆಂಗಳೂರು:ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸೂಪರ್‌ಫುಡ್‌ಗಳು (Super Food) ಇಡೀ ದಿನ ನಮ್ಮನ್ನು ಸಶಸ್ತರನ್ನಾಗಿ ಇರಿಸಲು ಸಾಧ್ಯವಾಗುತ್ತದೆ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ. ನಮ್ಮ ಅಹಾರದಲ್ಲಿ ಮಾಡುವ ಸಣ್ಣ ಬದಲಾವಣೆಗಳೂ ಕೆಲವೊಮ್ಮೆ ದೊಡ್ಡ ಲಾಭವನ್ನು ತರಬಹುದು. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸೂಪರ್‌ಫುಡ್‌ಗಳು ಇಡೀ ದಿನ ನಮ್ಮನ್ನು ಸಶಸ್ತರನ್ನಾಗಿ ಇರಿಸಲು ಸಾಧ್ಯವಿದೆ. ಅಂಥ ಆಹಾರಗಳು ಯಾವುವು ಮತ್ತು ಅವುಗಳ ಪ್ರಯೋಜನವೇನು ಎಂಬುದನ್ನು ನೋಡೋಣ. ಸೂಕ್ಷ್ಮ ಪೋಷಕಾಂಶಗಳ ಕೊರತೆ […]

Advertisement

Wordpress Social Share Plugin powered by Ultimatelysocial