ಮಾನ್ಯ ಶ್ರೀ ಡಾ. ಸಿದ್ದು ಹುಲ್ಲೋಳಿ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಜಮಖಂಡಿ ಉಪವಿಭಾಗ ಎಲ್ಲಾ ತಾಲ್ಲೂಕ ಆಡಳಿತ ಹಾಗೂ ಡಾ. ಸ್ನೇಹಲೋಕ ಜಮಖಂಡಿ ಇವರ ಸಹಯೋಗದೊಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭಜಮಖಂಡಿ ಉಪವಿಭಾಗಧಿಕಾರಿ ಹುದ್ದೆಯಿಂದ ಪರಿಷತ್ ಕಾರ್ಯದರ್ಶಿ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ ವರ್ಗಾವಣೆಯಾಗುತ್ತಿರುವಮಾನ್ಯ ಶ್ರೀ ಡಾ. ಸಿದ್ದು ಹುಲ್ಲೋಳಿ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಉಪ ವಿಭಾಗಾಧಿಕಾರಿ ಜಮಖಂಡಿ ಅಂತಾ ಅಧಿಕಾರಿ ವಹಿಸಿಕೊಳ್ಳುತ್ತಿರುವ ಮಾನ್ಯ ಶ್ರೀ ಸಂತೋಷ ಕಾಮಗೌಡ ಇವರಿಗೆ ಜಮಖಂಡಿ ನಗರಕ್ಕೆ ಆತ್ಮೀಯ ಸ್ವಾಗತ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆ ವೇಳೆ ಭಾರೀ ಫೈಟಿಂಗ್ :

Wed Jan 11 , 2023
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಹಜವಾಗಿಯೇ ಎಲ್ಲರಲ್ಲೂ ಅಚ್ಚರಿ, ಆಘಾತ ಮೂಡಿಸಿದೆ. ಹೀಗಾಗಿ, ಈ ವಿಡಿಯೋ ಸಾಕಷ್ಟುಗಲಾಟೆ ಮದುವೆಗಳು ಹೊಸದಲ್ಲ. ಆಗೊಮ್ಮೆ ಈಗೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಈ ಗಲಾಟೆಯಲ್ಲಿ ಮದುವೆಯೇ ನಿಂತು ಹೋದಂತಹ ಸಾಕಷ್ಟು ಉದಾಹರಣೆಗಳೂ ಕಾಣಸಿಗುತ್ತವೆ. ಕೆಲವೊಮ್ಮೆ ಮಂಟಪದಲ್ಲಿಯೇ ವಧು ವರರು ಹೊಡೆದಾಡಿಕೊಂಡಿದ್ದ ವಿಡಿಯೋಗಳನ್ನೂ ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇದು ಕೂಡಾ ಅಂತಹದ್ದೇ ಗಲಾಟೆ ಮದುವೆಗಳ ಸಾಲಿಗೆ ಸೇರುವಂತಹ ದೃಶ್ಯ. ಇಂಟರ್‌ನೆಟ್‌ […]

Advertisement

Wordpress Social Share Plugin powered by Ultimatelysocial