‘ಸಿಂಗಂ’ ಆಗಲು ನಕಲಿ ರಕ್ಷಣಾ ಕಾರ್ಯಕ್ಕಿಳಿದ ಕಲಬುರ್ಗಿ ಪಿಎಸ್​ಐ – ಫೋಟೋಗೆ  ವಿಡಿಯೋಗೆ ಪೋಸ್‌​ ಕೊಟ್ಟಿದ್ದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌

ಪ್ರವಾಹದಲ್ಲಿ ಸಂಕಷ್ಟಕ್ಕೊಳಗಾದ ಜನರ ರಕ್ಷಣೆ ಮಾಡುವ ಕೆಲಸ ಬಿಟ್ಟು, ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಫೋಟೋಗೆ, ವಿಡಿಯೋಗೆ ಪೋಸ್‌​ ಕೊಟ್ಟಿದ್ದಾರೆ.ಈ ಘಟನೆಯು ಕಲಬುರ್ಗಿಯಲ್ಲಿ ನಡೆದಿದೆ ಹಾಗೂ  ಈ ಮೂಲಕ ನಕಲಿ ರಕ್ಷಣಾ ಕಾರ್ಯ ಮಾಡಿದ್ದಾರೆ. ಈ ಹಿಂದೆ ಕೊರೊನಾ ಸಂದರ್ಭದಲ್ಲಿಯೂ ಕೂಡ ನೂರಾರು ಹಿಂಬಾಲಕರಿಂದ ಹಾಲಿನಲ್ಲಿ ಅಭಿಷೇಕ ಮಾಡಿಸಿಕೊಂಡು ಇಲಾಖೆಯ ಕಂಗಣ್ಣಿಗೆ ಇವರು ಗುರಿಯಾಗಿದ್ದರು.

ಕಲಬುರಗಿಯ ಭೀಮಾ ನದಿ ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಪಿಎಸ್ಐ ಒಬ್ಬರು ನಕಲಿ ರಕ್ಷಣಾ ಕಾರ್ಯ ಮಾಡಿರುವ ಸುದ್ಧಿ ಕೇಳಿಬಂದಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ - ಕಸಬಾ ಹೊಬಳಿಯಲ್ಲಿ ಕಾರ್ಯಕ್ರಮ ಆಯೋಜನೆ

Thu Oct 22 , 2020
ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನ ಕಸಬಾ  ಹೋಬಳಿ ಮಟ್ಟದಲ್ಲಿ  ಆಯೋಜಿಸಲಾಗಿತ್ತು. ಕೋಲಾರದ  ಶ್ರೀನಿವಾಸಪುರ  ತಾಲೂಕಿನ  ಕಸಬಾ  ಹೋಬಳಿಯಲ್ಲಿ   ಕಾರ್ಯಕ್ರಮಕ್ಕೆ  ಜಿಲ್ಲಾಧಿಕಾರಿ ಸತ್ಯಭಾಮ ಅವರು  ಚಾಲನೆ ನೀಡಿದರು.  ಈ  ಕಾರ್ಯಕ್ರಮದಲ್ಲಿ ಪಿಂಚಣಿ, ವೃದ್ದಾಪ್ಯ ವೇತನ, ಖಾತೆ ಬದಲಾವಣೆ ಸೇರಿಂದತೆ ಸಾಕಷ್ಟು ಅರ್ಜಿಗಳನ್ನ ಸ್ಥಳದಲ್ಲಿಯೇ ವಿಲೇವಾರಿ ಮಾಡಿದರು.  ನಾಗರಿಕರು ತಾಲ್ಲೂಕು ಕೇಂದ್ರಕ್ಕೆ  ಬರುವುದಕ್ಕೆ ಕಷ್ಟ ಎಂದು ಭಾವಿಸಿ ಹೋಬಳಿವಾರು ಕಂದಾಯ ಮತ್ತು ಪಿಂಚಣಿ ಆದಾಲತ್ ಮಾಡಲಾಗುತ್ತಿದೆ ಎಂದು ಹೇಳಿದರು.   ಈ […]

Advertisement

Wordpress Social Share Plugin powered by Ultimatelysocial