ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ – ಕಸಬಾ ಹೊಬಳಿಯಲ್ಲಿ ಕಾರ್ಯಕ್ರಮ ಆಯೋಜನೆ

ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನ ಕಸಬಾ  ಹೋಬಳಿ ಮಟ್ಟದಲ್ಲಿ  ಆಯೋಜಿಸಲಾಗಿತ್ತು. ಕೋಲಾರದ  ಶ್ರೀನಿವಾಸಪುರ  ತಾಲೂಕಿನ  ಕಸಬಾ  ಹೋಬಳಿಯಲ್ಲಿ   ಕಾರ್ಯಕ್ರಮಕ್ಕೆ  ಜಿಲ್ಲಾಧಿಕಾರಿ ಸತ್ಯಭಾಮ ಅವರು  ಚಾಲನೆ ನೀಡಿದರು.  ಈ  ಕಾರ್ಯಕ್ರಮದಲ್ಲಿ ಪಿಂಚಣಿ, ವೃದ್ದಾಪ್ಯ ವೇತನ, ಖಾತೆ ಬದಲಾವಣೆ ಸೇರಿಂದತೆ ಸಾಕಷ್ಟು ಅರ್ಜಿಗಳನ್ನ ಸ್ಥಳದಲ್ಲಿಯೇ ವಿಲೇವಾರಿ ಮಾಡಿದರು.  ನಾಗರಿಕರು ತಾಲ್ಲೂಕು ಕೇಂದ್ರಕ್ಕೆ  ಬರುವುದಕ್ಕೆ ಕಷ್ಟ ಎಂದು ಭಾವಿಸಿ ಹೋಬಳಿವಾರು ಕಂದಾಯ ಮತ್ತು ಪಿಂಚಣಿ ಆದಾಲತ್ ಮಾಡಲಾಗುತ್ತಿದೆ ಎಂದು ಹೇಳಿದರು.

 

ಈ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ನೀಡಲು ಬಂದಂತಹ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ನೀಡಲು ಗುಂಪು ಗುಂಪು ಸೇರಿ ನೂಕುನುಗ್ಗಲು ಉಂಟುಮಾಡಿದರು ಆ ಸಂದರ್ಭದಲ್ಲಿ   ಸಾರ್ವಜನಿಕರಿಗೆ  ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಸಾರ್ವಜನಿಕರಿಗೆ ತಿಳಿ ಹೇಳಲು ಹರಸಾಹಸವೇ ಪಡಬೇಕಾಯಿತು.

 

 

Please follow and like us:

Leave a Reply

Your email address will not be published. Required fields are marked *

Next Post

Struggling with Addiction? Summa Health is Here to Help

Thu Oct 22 , 2020
Content Advice For Friends and Family Members When it Comes to Addiction, What is the Best Path to Recovery – Abstinence or Harm Reduction? Lifestyle and home remedies Types of Behavioral Treatments Beachway Therapy Center National Institute on Alcohol Abuse and Alcoholism (NIAAA) A quality treatment program not only addresses […]

Advertisement

Wordpress Social Share Plugin powered by Ultimatelysocial