ಸಿಂಗಲ್ ಆಗಿದ್ದ ತಮನ್ನಾಗೆ ವಿಜಯ್ ಮೇಲೆ ಲವ್ ಆಗಿದ್ದು ಹೇಗೆ ?

ಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ ಇಬ್ಬರೂ ಇತ್ತೀಚೆಗೆ ಸುದ್ದಿಯಲ್ಲಿದ್ದಿದ್ದು ಗೋವಾದಲ್ಲಿ  ಇಬ್ಬರು ಕಿಸ್ ಮಾಡಿದ ಘಟನೆಯಿಂದ. ಆದರೆ ಈ ಇಬ್ಬರು ನಟರು ಮೊದಲ ಬಾರಿಗೆ ಎಲ್ಲಿ ಭೇಟಿಯಾದರು ಎಂಬುದು ಅನೇಕ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ.ರೋನಿ ಸ್ಕ್ರೂವಾಲಾ, ಆಶಿ ದುವಾ ಅವರ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಲಸ್ಟ್ ಸ್ಟೋರೀಸ್ 2  ರಲ್ಲಿ ನಿರ್ದೇಶಕ ಸುಜೋಯ್ ಅವರ ಈ ಸಿರೀಸ್ ಗೆ ತಮನ್ನಾ ಮತ್ತು ವಿಜಯ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೊದಲು ಪಿಂಕ್ವಿಲ್ಲಾ ವರದಿ ಮಾಡಿತ್ತು.ಹೊಸ ವರ್ಷದ ಪಾರ್ಟಿಯಲ್ಲಿ ಇವರಿಬ್ಬರು ಕಿಸ್ ಮಾಡುತ್ತಿರುವುದು ಕಂಡು ಬಂದಾಗಿನಿಂದ ಇಬ್ಬರೂ ಸುದ್ದಿಯಲ್ಲಿದ್ದಾರೆ.ಕುತೂಹಲಕಾರಿಯಾಗಿ, ಮುಂಬೈನಲ್ಲಿ ಇತ್ತೀಚೆಗೆ ನಡೆದ ದಿಲ್ಜಿತ್ ದೋಸಾಂಜ್ ಅವರ ಮ್ಯೂಸಿಕಲ್ ಕನ್ಸರ್ಟ್ ನಲ್ಲಿ ಇವರಿಬ್ಬರೂ ಒಟ್ಟಿಗೆ ಕಂಡುಬಂದರು.ಲಸ್ಟ್ ಸ್ಟೋರಿಸ್ 2 ನಲ್ಲಿ ಕಾಣಿಸಿಕೊಳ್ಳಲಿದೆ ಈ ಜೋಡಿ”ತಮನ್ನಾ ಮತ್ತು ವಿಜಯ್ ಅವರು ಮೊದಲ ಬಾರಿ ಸುಜೋಯ್ ಘೋಷ್ ಅವರ ವೆಬ್ ಸಿರೀಸ್ ಸೆಟ್ ನಲ್ಲಿ ಭೇಟಿ ಆಗಿದ್ರಂತೆ. ಅಲ್ಲಿಂದ ಶುರುವಾಯಿತು ಅವರಿಬ್ಬರ ನಡುವೆ ಪರಿಚಯ. ಸುಜೋಯ್ ಅವರ ಕಿರುಚಿತ್ರವು ಒಂದು, ಔಟ್-ಅಂಡ್-ಔಟ್ ಥ್ರಿಲ್ಲರ್ ಆಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʻಗದರ್‌-2ʼ ಸಿನಿಮಾದ ನಟ ಸನ್ನಿ ಡಿಯೋಲ್ ಫಸ್ಟ್‌ ಲುಕ್‌ ಔಟ್‌

Thu Jan 5 , 2023
ʻಗದರ್‌-2ʼ (Gadar-2) ಸಿನಿಮಾದ ನಟ ಸನ್ನಿ ಡಿಯೋಲ್ (Sunny Deol) ಅವರ ಫಸ್ಟ್‌ ಲುಕ್‌ ಔಟ್‌ ಆಗಿದೆ. ZEE ಸ್ಟುಡಿಯೋಸ್ ಈ ವರ್ಷ ಮುಂಬರುವ ಚಲನಚಿತ್ರಗಳ 50 ಸೆಕೆಂಡುಗಳ ಮಾಂಟೇಜ್ ವಿಡಿಯೊವನ್ನು ಅನಾವರಣಗೊಳಿಸಿದೆ. ಈ ವಿಡಿಯೊದಲ್ಲಿ ಸಿನಿಮಾಗಳ ಸಂಕ್ಷಿಪ್ತ ತುಣುಕುಗಳು ಒಳಗೊಂಡಿದೆ.ಈ ಸಂದರ್ಭದಲ್ಲಿ ʻಗದರ್‌-2ʼ ಸಿನಿಮಾದ ನಟ ಸನ್ನಿ ಡಿಯೋಲ್ ಅವರ ಲುಕ್‌ ಔಟ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ ವೈರಲ್‌ ಆಗುತ್ತಿದೆ.2023ರಲ್ಲಿ ʻಗದರ್‌-2ʼ ಬಹು ನಿರೀಕ್ಷಿತ ಚಿತ್ರವಾಗಿದೆ. ಸಿನಿರಸಿಕರು […]

Advertisement

Wordpress Social Share Plugin powered by Ultimatelysocial